ಮೋದಿಯವರು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನವರು ಅಂಬಾನಿ ಅದಾನಿ ಜಪ ಮಾಡೋದನ್ನ ಈಗ ನಿಲ್ಲಿಸಿದ್ದಾರೆ ಮತ್ತು ಅವರಿಗೆ ಅಂಬಾನಿ ಹಾಗೂ ಅದಾನಿ ಕಡೆಯಿಂದ ಕಪ್ಪು ಹಣ ತಲುಪಿದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ...
ರಾಹುಲ್ ಗಾಂಧಿ ಅದಾನಿ ಅಂಬಾನಿಯನ್ನ ಯಾಕೆ ಬೈಯುತ್ತಿಲ್ಲ. ಅವ್ರು ಟೆಂಪೋದಲ್ಲಿ ಕಪ್ಪು ಹಣ ಕಳಿಸಿದ್ದಾರಾ ಅಂತ ಮೋದಿ ಪ್ರಶ್ನಿಸಿದ್ದಾರೆ. ಆ ಮೂಲಕ ಆಪ್ತ ಉದ್ಯಮಿಗಳ ವಿರುದ್ಧವೇ ಮೋದಿ ವಾಗ್ದಾಳಿ ನಡೆಸಿದ್ದಾರೆ. ಹಾಗಾದ್ರೆ, ಮೋದಿಯವರ...
ಕಳ್ಳರು ಯಾವಾಗಲೂ ಬುದ್ಧಿವಂತರು, ಜನರನ್ನು ವಂಚಿಸಲು ಹೊಸ ಮಾರ್ಗಗಳನ್ನ ಹುಡುಕ್ತಾರೆ. ಅದೇ ರೀತಿ ಮೋದಿಯವರು ಕೂಡ. ವೃತ್ತಿವಂತ ರಾಜಕಾರಣಿಗಳು ಬಳಸಿದ ಭ್ರಷ್ಟ ಮಾರ್ಗ ಬಿಟ್ಟು, ಬಾಂಡ್ ಮಾರ್ಗ ಹಿಡಿದು ಭ್ರಮಾಂಡ ಭ್ರಷ್ಟಾಚಾರ ನಡೆಸಿದವರು....
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಕುರಿತು ಮಾತನಾಡಿರುವ ಗುಬ್ಬಿ ಕಾಂಗ್ರೆಸ್ ಶಾಸಕ ಎಸ್ ಆರ್ ಶ್ರೀನಿವಾಸ್ ದೇವರಾಜೇಗೌಡರು ಡಿ ಕೆ ಶಿವಕುಮಾರ್ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ. ಪ್ರಜ್ವಲ್ ಪ್ರಕರಣ ಗೊತ್ತಿದ್ದೂ ಗೌಡ್ರು...
ಮಹಿಳೆಯರಿಗೆ ಬಿಜೆಪಿ ಕೊಡುವ ರಕ್ಷಣೆ. ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ಇರುವ ಬೆಲೆ.. ಏನು ಅನ್ನೋದಕ್ಕೆ ಹಲವು ನಿದರ್ಶನಗಳು ಈ ವಿಡಿಯೋದಲ್ಲಿದೆ. ಇದನ್ನೆ ನಿಜವಾದ ಯುಪಿ ಮಾಡೆಲ್ ಅನ್ನಬೇಕೋ .. ನಿಜವಾದ ಮೋದಿ ಮಾಡೆಲ್...
ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಎರಡು ಕ್ಷೇತ್ರಗಳು ಸೇರಿದಂತೆ ಒಟ್ಟು 94 ಕ್ಷೇತ್ರಗಳಲ್ಲಿ ಮತದಾನ ಸಂಪೂರ್ಣ ಗೊಂಡಿದೆ. ಈ ಹಂತದ ಮತದಾನದ ಪ್ರಮುಖ ವಿಷಯಗಳ ಬಗ್ಗೆ ಸುನೀಲ್ ಶಿರಸಂಗಿ ಡಾ. ವಾಸು...
ಲೋಕಸಭಾ ಚುನಾವಣೆ ಘೋಷಣೆಯಾದಾಗ ಪ್ರಧಾನಿ ನರೇಂದ್ರ ಮೋದಿ ಅವರು ಮೋದಿ ಕಿ. ಗ್ಯಾರಂಟಿ' ಹೆಸರಿನಲ್ಲಿ ತಮ್ಮ ಸರ್ಕಾರದ ಸಾಧನೆಗಳು ಮತ್ತು ಬಿಜೆಪಿ ಚುನಾವಣಾ ಭರವಸೆಗಳ ಬಗ್ಗೆ ಮಾತನಾಡುತಿದ್ದರು ತಮ್ಮ ಸರ್ಕಾರವನ್ನು ತಾವೇ ಶ್ಲಾಘಿಸುತ್ತಿದ್ದರು....
ನಿರುದ್ಯೋಗ ಸಮಸ್ಯೆ ಈ ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹಲವಾರು ಸಮೀಕ್ಷೆಗಳು ಹೇಳಿವೆ.2004ರಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ...
"ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವೇ ನಮಗೆ ಧರ್ಮಗ್ರಂಥ" ಎಂದು ಜಾಹೀರಾತು ನೀಡಿರುವ ಮೋದಿಯವರು ನಿಜಕ್ಕೂ ಸಂವಿಧಾನವನ್ನು ಪಾಲನೆ ಮಾಡಿದ್ದಾರಾ? ಇಲ್ಲ ಎನ್ನುತ್ತಿದೆ ಬಹುತ್ವ ಕರ್ನಾಟಕ ಬಿಡುಗಡೆ ಮಾಡಿರುವ ವರದಿ. ಈ ಕುರಿತು ಬೆಳಕು ಚೆಲ್ಲುವ...
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರಾಜಕೀಯ ನಿಲ್ಲಿಸಿ, ನೊಂದ ಮಹಿಳೆಯರಿಗೆ ರಕ್ಷಣೆ, ಧೈರ್ಯ, ಸಾಂತ್ವನ ನೀಡಿ ಸಮಾಜದಲ್ಲಿ ತಲೆ ಎತ್ತಿಕೊಂಡು ತಿರುಗುವಂತೆ ನೋಡಿಕೊಳ್ಳಬೇಕಿದೆ. ಹಾಗಾಗಿ ಒಕ್ಕಲಿಗ ನಾಯಕನ ಪಟ್ಟಕ್ಕೆ ಮುಗಿ ಬೀಳುತ್ತಿರುವ...
ಕಾಮುಕ ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕು. ಆತನನ್ನು ರಕ್ಷಿಸುತ್ತಿರುವ ಮೋದಿ, ಅಮಿತ್‌ಶಾ ಆರೋಪಿಯನ್ನು ಈ ಕೂಡಲೇ ಬಂಧಿಸಲು ಸಹಕರಿಸಬೇಕು ಎಂದು ಆಗ್ರಹಿಸಿ ರಾಜ್ಯದ ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳು ಮಂಡ್ಯ, ಕಲಬುರಗಿ ಹಾಗೂ ರಾಯಚೂರು...
ಮೋದಿಯ ಜನಪ್ರಿಯ ಘೋಷಣೆಗಳು ಅಧಿಕಾರದ ಹತ್ತು ವರ್ಷದಲ್ಲಿಏನಾದವು. ಕಳೆದ ಚುನಾವಣೆಯಲ್ಲಿ ಇದು ಪರಿಣಾಮ ಬೀರಿದ್ದರು ಈಗಿನ ಚುನಾವಣೆಯಲ್ಲಿ ಪ್ರಭಾವ ಬೀರುವುದೇ? ಈ ಬಗ್ಗೆ ಈ ವಿಡಿಯೋದಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ಮತದಾನದ ಮುನ್ನ ತಪ್ಪದೆ...