ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಮೂಲಕ ವಾರ್ಷಿಕ ಕೇವಲ 20 ರೂಪಾಯಿ ಪಾವತಿ ಮಾಡಿ ಬರೋಬ್ಬರಿ 2 ಲಕ್ಷ ಮೊತ್ತದ ಅಪಘಾತ ವಿಮೆ ಸುರಕ್ಷತೆಯನ್ನು ಪಡೆಯಬಹುದಾಗಿದೆ ಎಂದು ಕೇಂದ್ರ ಸರ್ಕಾರ ಘೋಷಣೆ...
ಜನರಲ್ಲಿ ಭೀತಿಯನ್ನು ಉಂಟು ಮಾಡಿ, ಮತ ಕಸಿಯುವ ಮತ್ತು ಒಂದು ಸಮುದಾಯದ ಕುರಿತು ದ್ವೇಷಕಾರುವ ಜಾಹೀರಾತನ್ನು ಏ.22ರಂದು ಬಿಜೆಪಿ ನೀಡಿತ್ತು. ಈ ಕುರಿತು ಈದಿನ.ಕಾಂ ಏ.25ರಂದು ಪ್ರಕಟಿಸಿದ ಸಂಪಾದಕೀಯದ ವಿಡಿಯೊ ಪ್ರಸ್ತುತಿ ಇಲ್ಲಿದೆ.
ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸಲಾಗಿತ್ತು. ಅಲ್ಲದೆ, ಉಳಿದ 8 ಅಭ್ಯರ್ಥಿಗಳು ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಮಾಡಿ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆಯಾಗುವಂತೆ ಮಾಡಲಾಗಿದೆ. ಇದು ಪ್ರಜಾಪ್ರಭುತ್ವ...
ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಶುಕ್ರವಾರ ಮೊದಲ ಹಂತದ ಮತದಾನ ನಡೆಯಿತು. ರಾಜ್ಯದಲ್ಲಿ ಬಹುತೇಕ ಕಡೆ ಮತದಾರರು ಉತ್ಸಾಹದಿಂದಲೇ ಮತ ಚಲಾಯಿಸಿದ್ದಾರೆ. ಮತ ಹಕ್ಕು ಚಲಾವಣೆ ಕುರಿತು ಬೆಂಗಳೂರಿನ ಜನ ಏನಂತಾರೆ? ಈ ವೀಡಿಯೊ...
ಕಾಂಗ್ರೆಸ್ ಪರವಾಗಿ ಪರಿಶಿಷ್ಟರ ಮತಗಳು ಧ್ರುವೀಕರಣ ಆಗುತ್ತಿರುವುದನ್ನು ಈದಿನ ಸಮೀಕ್ಷೆ ಸ್ಪಷ್ಟವಾಗಿ ಕಂಡುಕೊಂಡಿದೆ. ಬಿಜೆಪಿ ವಿರುದ್ಧ ಎಸ್ಸಿ, ಎಸ್ಟಿ ಸಮುದಾಯಗಳು ಸಿಟ್ಟಾಗಲು ಕಾರಣಗಳೇನು?- ಈ ವಿಡಿಯೊ ನೋಡಿ.
ಇವಿಎಂನಲ್ಲಿ ಮತ ಚಲಾಯಿಸಿದ ನಂತರ ಮತದಾರರಿಗೆ ವಿವಿಪ್ಯಾಟ್ ಮೂಲಕ ಪರಿಶೀಲನಾ ಚೀಟಿ ನೀಡುವ ಪ್ರಕ್ರಿಯೆಗೆ ಕೋರಲಾಗಿದ್ದ ಎಲ್ಲ ಮನವಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ನೇತೃತ್ವದ...
ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿಗೆ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪೈಪೋಟಿಗೆ ಬಿದ್ದವರಂತೆ ಸುಳ್ಳು ಹೇಳಿದ್ದಾರೆ. ಇವರಿಬ್ಬರು ಹೇಳಿದ ಸರಣಿ ಸುಳ್ಳುಗಳನ್ನು ಅಶೋಕ್ ಭದ್ರಾವತಿ ಈ...
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ನಟಿ, ಬಿಜೆಪಿ ಮುಖಂಡರಾದ ಶ್ರುತಿ 'ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ' ಎಂಬ ಹೇಳಿಕೆ ನೀಡುವ ಮೂಲಕ ವಿವಾದ...
*ವೋಟ್ ಹಾಕಲು ಹೋಗುವ ಮುನ್ನ ತರಕಾರಿ ಪುಟ್ಟಿಯನ್ನು ಒಮ್ಮೆ ನೋಡಿ
*ನಿಮ್ಮ ಮಕ್ಕಳಿಗೆ ಉದ್ಯೋಗ ಸಿಕ್ಕಿದೆಯಾ ಎಂಬುದನ್ನು ಪರಿಶೀಲಿಸಿ
*ನಿಮ್ಮ ಉದ್ಯಮ ಲಾಭದಾಯಕವಾಗಿದೆಯಾ ಅಥವಾ ನಷ್ಟದಲ್ಲಿದೆಯಾ? ಯೋಚಿಸಿ
*ಅವೈಜ್ಞಾನಿಕ ಲಾಕ್ ಡೌನ್, ಕೋವಿಡ್ ಕಾರಣದಿಂದ...
ಹಾಸನ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳುವಂತೆ...
ಇದುವರೆಗೂ ಬ್ರಿಜ್ ಭೂಷಣ್ ಸಿಂಗ್, ಅಸಾರಾಂ ಬಾಪು, ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳು ಇತ್ಯಾದಿ. ಈಗ ಹಾಸನದ ಎಂಪಿ ಅಭ್ಯರ್ಥಿ- ಹೀಗೆ ಸಾಲು-ಸಾಲಾಗಿ ಕಾಮುಕರನ್ನೇ ರಕ್ಷಿಸುತ್ತಾ ಬಂದಿರುವ ಮೋದಿಯನ್ನ ಈ ನಾಡಿದ ಮಹಿಳೆಯರು...