ಕಳೆದ 10 ವರ್ಷದಿಂದ ಪ್ರಧಾನಿ ಮೋದಿಯವ್ರು ಈ ದೇಶವನ್ನ ವೈಜ್ಞಾನಿಕ ಪ್ರಗತಿಯತ್ತ ಕೊಂಡೋಯ್ಯುತ್ತಿದ್ದಾರಾ? ಅಥವಾ ಮೌಢ್ಯ ತುಂಬಿದ ಕಗ್ಗಾಲಕ್ಕೆ ವಾಪಸ್ ಕರೆದೊಯ್ಯುತ್ತಿದ್ದಾರಾ ಎಂಬ ಗೊಂದಲ ಎದುರಾಗಿದೆ. ಈ ಪ್ರಶ್ನೆ ಯಾಕೆ ಉದ್ಬವವಾಗಿದೆ...
2024ರ ಚುನಾವಣೆ ಸಂದರ್ಭದಲ್ಲಿ ಪ್ರಜಾಪ್ರಭುತ್ವ ರಕ್ಷಣೆಯ ಸಂದೇಶ ಸಾರುವ ವಿಚಾರಗಳ ಕುರಿತಂತೆ ಮಾತನಾಡಿದ್ದಾರೆ ಹಿರಿಯ ಪತ್ರಕರ್ತರು ಹಾಗೂ ಸಾಮಾಜಿಕ ಚಿಂತಕರಾದ ಸುಧೀಂದ್ರ ಕುಲಕರ್ಣಿಯವರು.
2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ನಿರುದ್ಯೋಗ ನಿರಾಶೆಗಳ ನಡುವೆಯೂ ದೇಶದುದ್ದಗಲಕ್ಕೂ ರಂಗೇರಿದೆ. ಈ ಹೊತ್ತಲ್ಲಿ ಕರ್ನಾಟಕ ಲೋಕಸಭಾ ಕ್ಷೇತ್ರಗಳ ರಾಜಕೀಯ ಪರಿಚಯ ಮತ್ತು ಸದ್ಯದ ಚಿತ್ರಣ ಹೇಗಿದೆ ಎಂಬುದರ ಪಕ್ಷಿನೋಟವನ್ನು ನಿಮ್ಮ 'ಈ...
ಬೆಂಗಳೂರಿನಲ್ಲಿ ಫಸ್ಟ್ ಸರ್ಕಲ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ 'ಉದ್ಯಮಿ ಒಕ್ಕಲಿಗ' ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, ಉದ್ಯಮದಲ್ಲಿ ಒಕ್ಕಲಿಗ ಸಮುದಾಯದ ಪಾಲ್ಗೊಳ್ಳುವಿಕೆ, ತೆರಿಗೆ ಹಂಚಿಕೆ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ...
'ಮಹಿಳೆಯರಿಗೆ ಬದುಕೇ ಇಲ್ಲ ಎನ್ನುವಂಥ ಸ್ಥಿತಿ ನಿರ್ಮಾಣವಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಐದು ಗ್ಯಾರಂಟಿ ಯೋಜನೆಗಳು ಅವರಿಗೆ ಘನತೆ, ಆತ್ಮವಿಶ್ವಾಸ ನೀಡಿವೆ. ಇಂಥ ಸರ್ಕಾರವನ್ನು ಮಹಿಳೆಯರು ಗೆಲ್ಲಿಸಬೇಕು' ಎಂದು ಲೇಖಕಿ ಕೆ.ಷರೀಫಾ...
ಬೆಲೆ ಏರಿಕೆಯಿಂದ ತತ್ತರಿಸಿದ್ದ ಮಹಿಳೆಯರಿಗೆ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ. ಹುಸಿ ಭ್ರಮೆಗಳನ್ನು ಹುಟ್ಟಿಸಿ ಮಹಿಳೆಯರನ್ನು ತ್ರಿಶಂಕು ಸ್ವರ್ಗದಲ್ಲಿ ಇರಿಸುವವರಿಂದ ಮೋಸ ಹೋಗದೆ ತಮ್ಮ ಸಬಲೀಕರಣಕ್ಕೆ ದುಡಿಯುವ ಪಕ್ಷಕ್ಕೆ ಮತ...
ಇಡೀ ದೇಶಕ್ಕೆ ದೇಶವೇ ತತ್ತರಿಸಿದ, ಸಾವು-ನೋವುಗಳನ್ನು ಕಂಡ, ಆರ್ಥಿಕ ಸಂಕಷ್ಟ ಎದುರಿಸಿದ ಕೋವಿಡ್ ಸಂದರ್ಭದಲ್ಲೇ ಇನ್ನೊಂದು ವಿಸ್ಮಯವೂ ನಡೆದು ಹೋಯಿತು. ಪ್ರಧಾನಿಯವರ ಇಬ್ಬರು ಸ್ನೇಹಿತರಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿಯವರ ಶ್ರೀಮಂತಿಕೆ...
ಭಾರತದಲ್ಲಿ ಪ್ರತಿದಿನ ಸುಮಾರು 3 ಕೋಟಿ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಅದರಲ್ಲೂ ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು ಕಡಿಮೆ ಪ್ರಯಾಣ ದರ ಎನ್ನುವ ಕಾರಣಕ್ಕಾಗಿ ರೈಲನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಕೇಂದ್ರ...
ದಾವಣಗೆರೆ ಲೋಕಸಭಾ ಕ್ಷೇತ್ರದ ಎಂಪಿ ಯಾರು? ಅವರು ಮಾಡಿರು ಅಭಿವೃದ್ಧಿ ಕೆಲಸಗಳೇನು? ಈ ಸಲದ ಚುನಾವಣೆಯಲ್ಲಿ ಯಾರು ಗೆಲ್ತಾರೆ ಎನ್ನುವುದರ ಬಗ್ಗೆ ಆ ಕ್ಷೇತ್ರದ ಜನ ಏನಂತಾರೆ ತಿಳಿಯಲು ತಪ್ಪದೇ ನೋಡಿ....
ಲೋಕಸಭಾ ಚುನಾವಣೆ ಗರಿಗೆದರುವ ಸಮಯದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಚುನಾವಣಾ ಪೂರ್ವ ತಯಾರಿ ಹಾಗೂ ತಮ್ಮ ಆಶ್ವಾಸನೆಗಳ ಪ್ರಾಮುಖ್ಯತೆ ಕುರಿತಂತೆ ರಾಜ್ಯದ ಜನತೆಗೆ ತಮ್ಮ ಸಂದೇಶವನ್ನ ಇಲ್ಲಿ ಹೇಳಿಕೊಂಡಿದ್ದಾರೆ.
ಇನ್ನೇನು ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಹಲವು ಚುನಾವಣೆ ಪೂರ್ವ ಸಮೀಕ್ಷೆಗಳ ವರದಿಗಳು ಬಹಿರಂಗಗೊಂಡಿವೆ. ಈ ಎಲ್ಲದರ ಜೊತೆಗೆ ಬಿಜೆಪಿಯ ಚುನಾವಣಾ ಘೋಷಣೆಯಾದ ಅಬ್ ಕಿ ಬಾರ್ 400 ಪಾರ್ ಎಂಬುದು...