ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಎಂಪಿ ಯಾರು? ಅವರು ಮಾಡಿರು ಅಭಿವೃದ್ಧಿ ಕೆಲಸಗಳೇನು? ಈ ಸಲದ ಚುನಾವಣೆಯಲ್ಲಿ ಯಾರು ಗೆಲ್ತಾರೆ ಎನ್ನುವುದರ ಬಗ್ಗೆ ಆ ಕ್ಷೇತ್ರದ ಜನ ಏನಂತಾರೆ ತಿಳಿಯಲು ತಪ್ಪದೇ ನೋಡಿ....
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಪರಿಹಾರ ಕೇಳಿದ ರೈತ ಮಹಿಳೆಯನ್ನ ʼಇಷ್ಟುದಿನ ಏಲ್ಲಿ ಮಲಗಿದ್ದವ್ವʼ ಅಂತ ಕೇಳಿದ್ದ ಕುಮಾರಸ್ವಾಮಿ, ಮಂಡ್ಯ ಕೆಆರ್‌ಎಸ್ ಡ್ಯಾಂ ನೀರಿನ ಸೋರಿಕೆ ವಿಚಾರದಲ್ಲಿ ʼಸುಮಲತಾರನ್ನ ಡ್ಯಾಂಗೆ ಅಡ್ಡಡ್ಡ ಮಲಗಿಸಿಬಿಡಿʼ ಅಂದಿದ್ರು....
ಕೆಲವು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಗ್ಗೆ ಟೀಕಿಸುತ್ತಾ, ಮುಸ್ಲಿಂ ಲೀಗ್ ಸಹಾಯದಿಂದ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲುವ ಪ್ರಯತ್ನ ಮಾಡ್ತಿದೆ ಎಂದಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಬಿಜೆಪಿಯ...
ತುಮಕೂರಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ, 'ಕಾಂಗ್ರೆಸ್ ಗ್ಯಾರಂಟಿಗಳಿಂದ ನನ್ನ ತಾಯಂದಿರು ಸ್ವಲ್ಪ ಹಾದಿ ತಪ್ಪಿದ್ದಾರೆ' ಎಂಬ ವಿವಾದಾತ್ಮಕ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದರು. ಕುಮಾರಸ್ವಾಮಿ ಅವರ ಹೇಳಿಕೆಗೆ ಮಹಿಳೆಯರು ಏನು...
ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತ ವಿಶ್ವಗುರುವಾಗಿದೆ ಎಂಬ ಕಲ್ಪನೆಯನ್ನು ಬಿಜೆಪಿ ಮತ್ತು ಮಾಧ್ಯಮಗಳು ಬಿಂಬಿಸುತ್ತಿದೆ. ಆದರೆ ಹಸಿವು, ಭ್ರಷ್ಟಾಚಾರ, ಪ್ರಜಾಪ್ರಭುತ್ವ ಸೇರಿದಂತೆ ಹಲವು ವಿಷಯಗಳಲ್ಲಿ ವಿವಿಧ ಸಂಸ್ಥೆಗಳು ಬಿಡುಗಡೆ ಮಾಡುತ್ತಿರುವ ಜಾಗತಿಕ...
40% ಕಮಿಷನ್ ಬಗ್ಗೆ ತನಿಖೆ ಆಗಬೇಕು ಎಂದು ಯತ್ನಾಳ್ ಅವರು ಸದನದಲ್ಲಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಯತ್ಲಾಳ್ ಸಾಹೆಬ್ರು ಸಹಕರಿಸಿದ್ರೆ ಇದರ ತನಿಖೆ ಒಂದು ವಾರದಲ್ಲಿಯೇ ಮುಗಿಯುತ್ತದೆ ಎಂದರು.
ತೆರಿಗೆ ಪಾಲು ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಪರವಾಗಿಯೇ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ಒಟ್ಟು ತೆರಿಗೆ, ಅದು ರಾಜ್ಯಗಳಿಗೆ ನೀಡುವ ಅನುದಾನ...
ಸಂಘ ಪರಿವಾರವನ್ನು ಟೀಕಿಸುತ್ತಿದ್ದ ಕುಮಾರಸ್ವಾಮಿ ಅವರ ಪರವಾಗಿ ಭಾಷಣ ಬಿಗಿಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಅಧಿಕಾರಕ್ಕಾಗಿ ಹಸಿರುಶಾಲು ಬಿಟ್ಟು ಭಾಗದ್ವಜ ಹಿಡಿದಿರುವ ಕುಮಾರಸ್ವಾಮಿಗೆ ನಾಚಿಕೆಯಾಗಬೇಕು.
ಗಾಂಧೀಜಿ ನಮ್ಮನ್ನು ಅಗಲಿ ಇಂದಿಗೆ 74 ವರ್ಷ. ಇಡೀ ಜಗತ್ತಿಗೆ ಸ್ಪೂರ್ತಿ ನೀಡಿದ್ದ ಮಹಾತ್ಮ, ಈಗ ತನ್ನದೇ ದೇಶದಲ್ಲಿ ನಿತ್ಯ ನಿಂದನೆಗೆ ಒಳಗಾಗುತ್ತಿದ್ದಾರೆ. ಕಳೆದ ಒಂದು ದಶಕದಿಂದ ಗಾಂಧೀಜಿಯರವರ ಖಾಸಗಿ ಜೀವನದ ಸುತ್ತ...
ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ಯಶಸ್ವಿಯಾಗಿ ನಡೆದಿದೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು ’ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ್ದಾರೆ. ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿಗಳು, ಬಿಡುಗಡೆ ಆಗಬೇಕಿರುವ ಜಾತಿ ಗಣತಿ ವರದಿ...
ಚಿತ್ರದುರ್ಗದಲ್ಲಿ ನಡೆದ ಶೋಷಿತ ಸಮುದಾಯಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿಗಳು, ಜಾತಿ ಗಣತಿ ವರದಿ, ಬಿಜೆಪಿ ಕೋಮುವಾದ ರಾಜಕಾರಣ, ಶೋಷಿತರ ಸಮುದಾಯಗಳ ಒಗ್ಗಟ್ಟು ಕುರಿತು ಮಾತನಾಡಿದರು. ಈ...
ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರತಿಮೆ ಪ್ರತಿಷ್ಠಾಪನೆಯಾಗಿದೆ. ಕವಿ ವಾಲ್ಮೀಕಿ ಸೃಷ್ಟಿಸಿದ ಪಾತ್ರಗಳು ಇಂದು ರಾಜಕಾರಣದ ದಾಳಗಳಾಗಿವೆ. ರಾಮಾಯಣದ ರಾಮನಿಗೂ ರಾಜಕಾರಣದ ರಾಮನಿಗೂ ವ್ಯತ್ಯಾಸಗಳಿವೆ ಎನ್ನುತ್ತಾರೆ ಹಿರಿಯ ವಿದ್ವಾಂಸರಾದ ಡಾ.ಜಿ.ರಾಮಕೃಷ್ಣ.