ವಿಡಿಯೋ

Factcheck | ರಾಮನ ವಂಶಸ್ಥರು ಭಾರತದಲ್ಲಿದ್ದಾರೆಯೇ? ಸತ್ಯವೇನು?

ಜನವರಿ 22ರಂದು ರಾಮಮಂದಿರ ಉದ್ಘಾಟನೆ ಆಗಲಿದೆ. ಆ ಸಮಾರಂಭದ ಸುತ್ತ ಸಿಕ್ಕಾಪಟ್ಟೆ ಸುಳ್‌ ಸುದ್ದಿಗಳು ವೈರಲ್ ಆಗ್ತಿದ್ದಾವೆ. ಅಯೋಧ್ಯೆಗೆ ಜಟಾಯುಗಳು, ಕರಡಿಗಳು ಬಂದಿವೆ ಅಂತ ಕಳೆದ ವಾರ ನಕಲಿ ಸುದ್ದಿಗಳು ವೈರಲ್‌ ಅಗಿದ್ದವು....

ಗೇರಮರಡಿ: ದಲಿತರಿಗೆ ತೆರೆಯಿತು ಗೊಲ್ಲರಹಟ್ಟಿ ದೇವಾಲಯ

ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತರೀಕೆರೆ ತಾಲೂಕಿನ ಗೇರುಮರಡಿ ಗ್ರಾಮದಲ್ಲಿ ದಲಿತ ಮುಖಂಡರ ನೇತೃತ್ವದಲ್ಲಿ ಮಾದಿ ಸಮುದಾಯದ ನೂರಾರು ಜನರು ಅಧಿಕಾರಿಗಳೊಂದಿಗೆ ದೇಗುಲ ಪ್ರವೇಶಿಸಿ ದೇವರಿಗೆ ಪೂಜೆ ಸಲ್ಲಿಸಿದರು.

ಸೌದಿ ಅರೇಬಿಯಾದಲ್ಲಿ ಜರುಗಲಿದೆ 17ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ!

ಕರ್ನಾಟಕ ಮತ್ತು ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ ವತಿಯಿಂದ ಜನವರಿ 18, 19ರಂದು ಸೌದಿ ಅರೇಬಿಯಾದಲ್ಲಿ 17ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಮಹತ್ವ, ಅಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮ, ಭಾಗವಹಿಸುವ...

Bilkis Bano । ಕೆಟ್ಟ ಕಾಲದಲ್ಲಿ ನ್ಯಾಯ ಗೆಲ್ಲಿಸಿದ ಜಸ್ಟೀಸ್ ಬಿ ವಿ ನಾಗರತ್ನ | B V Nagarathna

ಸುಪ್ರೀಂ ಕೋರ್ಟಿನ ಉನ್ನತ ಸ್ಥಾನವನ್ನು ಅಲಂಕರಿಸಿರುವ ನಾಗರತ್ನ ಅವರು, ಆ ಸ್ಥಾನಕ್ಕೆ ಘನತೆ ತರುವಂತಹ ದಿಟ್ಟ ನಿಲುವು ಪ್ರದರ್ಶಿಸುವ, ಗಟ್ಟಿ ಸಂದೇಶ ರವಾನಿಸುವ ಮೂಲಕ ದೇಶದ ಜನತೆಯ ಮನ ಗೆದ್ದಿದ್ದಾರೆ. ಅದರಲ್ಲೂ ಬಿಲ್ಕಿಸ್...

ಬ್ರಿಜ್‌ ಭೂಷಣ್‌ ಆಹ್ವಾನಕ್ಕೂ ನಮಗೂ ಸಂಬಂಧವಿಲ್ಲ: ಸಿದ್ಧಿ ಸಮುದಾಯ

ಸಿದ್ದಿ ಸಮುದಾಯವರು ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಅವರನ್ನು ಕಂಬಳಕ್ಕೆ ಕರೆಸಿ ಎಂದು ಮನವಿ ಮಾಡಿದ್ದ ಕಾರಣಕ್ಕೆ ಬ್ರಿಜ್‌ ಭೂಷಣ್‌ ಸಿಂಗ್‌ ಅವರಿಗೆ ಆಹ್ವಾನ ನೀಡಿದ್ದೆವು ಎಂದು ಬೆಂಗಳೂರು ಕಂಬಳ...

ಬ್ರಿಜ್ ಭೂಷಣ್‌ನ ಕಂಬಳಕ್ಕೆ ಆಹ್ವಾನಿಸಿ ಕಾಂಗ್ರೆಸ್ ತಪ್ಪು ಮಾಡಿತೆ?

ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳ ಕಾರ್ಯಕ್ರಮಕ್ಕೆ ಕುಸ್ತಿ ಫೇಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ಸಿಂಗ್‌ನನ್ನು ಆಹ್ವಾನ ಮಾಡಲಾಗಿತ್ತು. ದೇಶಕ್ಕೆ ಕೀರ್ತಿ ತಂದ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆ ವ್ಯಕ್ತಿಯನ್ನ ಅತಿಥಿಯಾಗಿ...

ಬ್ರಿಜ್‌ ಭೂಷಣ್‌ ಬರುತ್ತಿಲ್ಲ : ಅಶೋಕ್‌ ರೈ ಸ್ಪಷ್ಟನೆ

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ರಾಷ್ಟ್ರೀಯ ಕುಸ್ತಿ ಫೆಡರೇಷನ್‌ ಮಾಜಿ ಅಧ್ಯಕ್ಷ ಹಾಗೂ ಹಾಲಿ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್ ನನ್ನು ಬೆಂಗಳೂರು ಕಂಬಳಕ್ಕೆ ಆಹ್ವಾನಿಸಿರುವ ಬಗ್ಗೆ ನಿನ್ನೆ...

ಸಾಂಪ್ರದಾಯಿಕ ಕಂಬಳಕ್ಕೂ ಕ್ರೀಡಾ ಕಂಬಳಕ್ಕೂ ಏನು ವ್ಯತ್ಯಾಸ ?

ಕಂಬಳದ ಉದ್ಘಾಟನೆ ಕೊರಗ ಸಮುದಾಯದವರಿಂದ ಮಾಡಿಸಬೇಕಿತ್ತು : ಇಂದಿರಾ ಹೆಗ್ಗಡೆ ಸಾಂಪ್ರದಾಯಿಕ ಕಂಬಳಕ್ಕೂ ಕ್ರೀಡಾ ಕಂಬಳಕ್ಕೂ ಏನು ವ್ಯತ್ಯಾಸ ?

’ಶರಣ ಪರಂಪರೆ ಕುರಿತು ಸನಾತನ ವೈದಿಕ ಸಂತತಿಯ ಟೀಕೆ ಹೊಸದಲ್ಲ’

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಕುರಿತು ನಡೆಯುತ್ತಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ಡಾ.ಜೆ.ಎಸ್.ಪಾಟೀಲ್ ಮಾತನಾಡಿದ್ದು, "ಲಿಂಗಾಯತ ಧರ್ಮದ ನಿಜ ತತ್ವ"ಗಳನ್ನು ನೆನಪಿಸಿದ್ದಾರೆ.

‘ವಿಷಪ್ರಚಾರ ಮಾಡಿ ಎಂ.ಎಂ.ಕಲ್ಬುರ್ಗಿ ಕೊಲೆಗೆ ಪ್ರಚೋದನೆ ಮಾಡಿದ್ದು ಇದೇ ವಿಶ್ವೇಶ್ವರ ಭಟ್ಟ’

ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ. ಲಿಂಗಾಯತ ಸ್ವಾಮೀಜಿಗಳ ಮೇಲೆ ನಡೆಯುತ್ತಿರುವ ಈ ದ್ವೇಷದ ಅಭಿಯಾನದ ವಿರುದ್ಧ ಸಾಂಸ್ಕೃತಿಕ ಪ್ರತಿರೋಧ ವ್ಯಕ್ತವಾಗುತ್ತಿದೆ....

Cloud Seeding | ಬರ ಇದ್ದಾಗ ಮೋಡ ಬಿತ್ತನೆ ಮಾಡಿ ಮಳೆ ಬರಿಸಬಹುದಾ?

ಮಳೆ ಬೇಕಾದಾಗ ಮಳೆ ಬರಿಸಲು ಸಾಧ್ಯವಾ? ಮೋಡಗಳನ್ನೇ ಸೃಷ್ಟಿಮಾಡೋಕೆ ಸಾಧ್ಯವಾ? ಮೋಡಗಳೇ ಇಲ್ಲದೇ ಇದ್ದರೂ, ವೈಜ್ಞಾನಿಕ ವಿಧಾನದಿಂದ ಮಳೆ ಬರಿಸೋಕೆ ಸಾಧ್ಯವಾ? ಅಸಲಿಗೆ ಮೋಡ ಬಿತ್ತನೆ ಅಂದರೆ ಏನು? ಈ ಮೋಡ ಬಿತ್ತನೆ...

HSRP ನಂಬರ್‌ ಪ್ಲೇಟ್‌ ಹಾಕಿಸದೇ ಇದ್ರೆ ನಿಮ್ಮ ಗಾಡಿಗೆ ಬೀಳತ್ತೆ ದಂಡ!

ನಾವು ಬದಲಿಸಬೇಕಿರುವ ಹೊಸ ನಂಬರ್‌ಪ್ಲೇಟಿನ ಹೆಸರು ಎಚ್‌ಎಸ್‌ಆರ್‌ಪಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌ ಅಂದ್ರೆ ಅತಿ ಸುರಕ್ಷಿತ ನೋಂದಣಿ ಫಲಕ. ಈ ಪ್ಲೇಟ್‌ ಹೇಗೆ ಹಾಕಿಸುವುದು ಎಂಬುದನ್ನು ತಿಳಿಯಲು ತಪ್ಪದೇ ವಿಡಿಯೋ ನೋಡಿ

ಈ ಹೊತ್ತಿನ ಪ್ರಮುಖ ಸುದ್ದಿ