ವಿಡಿಯೋ

ಧರ್ಮಸ್ಥಳಕ್ಕೆ ಕಳಂಕ ಅಂಟಿರೋದು ಅತ್ಯಾಚಾರಿಗಳು & ಕೊಲೆಗಡುಕರಿಂದ…

https://youtu.be/nNkfXqWB-m0 ಡಾ. ಉಮೇಶ್ ಶೆಟ್ಟಿ ಅವರು ವೃತ್ತಿಯಲ್ಲಿ ವೈದ್ಯರು. ತಮ್ಮ ವೃತ್ತಿ ಅನುಭವದ ಹಿನ್ನೆಲೆಯಲ್ಲಿ ಸೌಜನ್ಯ ಪ್ರಕರಣದ ತನಿಖೆಯ ತಾಂತ್ರಿಕ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಬ್ರೈನ್ ಮ್ಯಾಪಿಂಗ್ ಅಂತ ಹುಯಿಲೆಬ್ಬಿಸೋಮೂರ್ಖತನದ ವಾದಗಳನ್ನು ಖಂಡಿಸಿದ್ದಾರೆ. ಅತ್ಯಾಚಾರಿಗಳಿಗೆ,...

ಗ್ಯಾರಂಟಿ ಸ್ಕೀಮ್ಸ್: ಬಿಜೆಪಿಯ ಐದು ವಾದಗಳಲ್ಲಿ ಟೊಳ್ಳೆಷ್ಟು? ಗಟ್ಟಿಯೆಷ್ಟು?

ಕಾಂಗ್ರೆಸಿನ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಮೋಸ ಆಗುತ್ತಿದೆ ಎಂದು ಬಿಜೆಪಿ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿತು. ಈ ನಿಲುವಳಿ ಸೂಚನೆಯ ಮೂಲಕ ಗ್ಯಾರಂಟಿಗಳ ಬಗ್ಗೆ ಬಿಜೆಪಿ ಎತ್ತಿದ ವಾದಗಳಲ್ಲಿ ಟೊಳ್ಳೆಷ್ಟು, ನಿಜವೆಷ್ಟು ಎಂಬುದನ್ನು‌ಈ...

ಸುಳ್ಳುಸುದ್ದಿ ಸರದಾರ ಅಮಿತ್ ಮಾಳವೀಯಗೆ ಜೈಲು ಗ್ಯಾರಂಟಿನಾ?

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ರಾಜಕೀಯ ಎದುರಾಳಿಗಳ ಬಗ್ಗೆ ಅಪಪ್ರಾಚಾರ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯನ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್...

ಗ್ಯಾರಂಟಿಗಳ ವಿರುದ್ಧ ಹೋರಾಟ ಯಾಕೆ? ನಾವಿರೋದೇ ರಾಜಕೀಯ ಮಾಡೋಕೆ…ಸತ್ಯ ಬಿಚ್ಚಿಟ್ಟ ತೇಜಸ್ವಿನಿ

ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿಗಳನ್ನು ಜಾರಿ ಮಾಡ್ತಾ ಇಲ್ಲ ಅಂತ ಬಿಜೆಪಿ ನಾಯಕರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ.ಆದರೆ ಈ ಪ್ರತಿಭಟನೆಯಲ್ಲಿ ಜನಪರ ಕಾಳಜಿ ಎಷ್ಟು? ರಾಜಕೀಯ ಎಷ್ಟು? ಅನ್ನೋದರ ಬಗ್ಗೆ ಬಿಜೆಪಿ ಮುಖಂಡರ...

RSS, BJP ಯಲ್ಲಿ ಒಬ್ಬನೇ ಒಬ್ಬ ಅರ್ಥಶಾಸ್ತ್ರಜ್ಞರಿಲ್ಲ, ಟ್ರೋಲ್ ಮಾಡೋರೇ ಅರ್ಥಶಾಸ್ತ್ರಜ್ಞರಾಗಿಬಿಟ್ಟಿದ್ದಾರೆ

ಹೊಸ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿರುವ ಬಿಜೆಪಿ, ಆರೆಸ್ಸೆಸ್ ಹಿನ್ನೆಲೆಯ ಜನರ ತಿಳುವಳಿಕೆ ಯಾವ ಮಟ್ಟದ್ದು ಎಂಬ ಬಗ್ಗೆ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಅದ್ಭುತ ವಿಶ್ಲೇಷಣೆ ಮಂಡಿಸಿದ್ದಾರೆ.

ಉಚಿತ ಯೋಜನೆಗಳು : ಈ ಬಗ್ಗೆ ಅಂತರಾಷ್ಟ್ರೀಯ ಖ್ಯಾತಿ ಪಡೆದ ಅರ್ಥಶಾಸ್ತ್ರಜ್ಞರು ಏನು ಹೇಳ್ತಾರೆ ?

ಕಾಂಗ್ರೆಸ್ ಸರ್ಕಾರ ತಂದಿರುವ ಉಚಿತ ಯೋಜನೆಗಳ ಬಗ್ಗೆ ಪರ - ವಿರೋಧದ ವಾದಗಳು ಚಾಲ್ತಿಯಲ್ಲಿವೆ. ಅವುಗಳನ್ನು ವಿರೋಧಿಸುವವರು ಬಿಟ್ಟಿ ಭಾಗ್ಯ ಅಂತ ಅವಹೇಳನ ಮಾಡೋದು ಸಾಮಾನ್ಯ. ಅಷ್ಟು ಮಾತ್ರವಲ್ಲ, ಇದರಿಂದ ದೇಶದ ಆರ್ಥಿಕತೆ...

ಮಾರುಕಟ್ಟೆಗೆ ಸರಕು ಪೂರೈಸಿದರೆ ಸಾಕೆ? ಬೇಡಿಕೆ ಸೃಷ್ಟಿ ಮಾಡೋದು ಬೇಡವೆ?

ಜಗತ್ತಿನ ಹಲವು ದೇಶಗಳು ಶ್ರಮ ಶಕ್ತಿಯನ್ನು ಅಮೂಲ್ಯ ಸಂಪತ್ತು ಎಂದು ಪರಿಗಣಿಸುತ್ತವೆ. ಆದರೆ ನಮ್ಮ ದೇಶದಲ್ಲಿ ಶ್ರಮಶಕ್ತಿಯ ಸದ್ಬಳಕೆ ಮಾಡಲಾಗದೆ ನಿರುದ್ಯೋಗ ಸಮಸ್ಯೆ ಸೃಷ್ಟಿಸಲಾಗಿದೆ. ಆರ್ಥಿಕ ತಜ್ಞ ಪ್ರೊ. ಟಿ.ಆರ್.ಚಂದ್ರಶೇಖರ್ ಅವರ ಮಾತುಗಳನ್ನು...

ಒಂದು ಸರ್ಕಾರದ ಹಗರಣವನ್ನು ಮತ್ತೊಂದು ಸರ್ಕಾರ ಮುಚ್ಚಿಹಾಕಬೇಕೆ?

40% ಕಮಿಷನ್ ಬಗ್ಗೆ ತನಿಖೆ ನಡಿಸ್ತೀವಿ, ದಂಧೆಕೋರರನ್ನು ಜೈಲಿಗಾಕ್ತೀವಿ ಅಂತ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಬ್ಬರಿಸಿತ್ತು. ಆದರೆ ಈಗ ಆ ಬಗ್ಗೆ ಎಲ್ಲಿಯೂ ಸುದ್ದಿಯೇ ಇಲ್ಲ. ಕಾರಣ ಏನಿರಬಹುದು?

ಮೋದಿ ಸಾಹೇಬ್ರಿಗೆ ಹೇಳಿ ಮಹಿಳೆಯರ ಪರವಾಗಿ ಬಿಲ್ ಪಾಸ್ ಮಾಡ್ಸಿ ನೋಡೋಣ

ಶ್ರೀಮತಿ ಗೀತಾ ಅವರು ಕೋಲಾರ, ಚಿಕ್ಕಬಳ್ಳಾಪುರ ಭಾಗದ ಜನಪರ ಹೋರಾಟಗಾರ್ತಿ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮಾಸಿಕ 2000/- ಹಣ ಕೊಡುವಂತಹ ಯೋಜನೆಗಳನ್ನು ಬಿಟ್ಟಿ ಭಾಗ್ಯ ಅಂತ ಲೇವಡಿ ಮಾಡುತ್ತಿರುವ ಬಿಜೆಪಿ‌ ನಾಯಕರನ್ನು...

ಯುವಕರನ್ನು ದೇಶ ಕಟ್ಟೋ ಕೆಲಸಕ್ಕೆ ಬದಲು ದೇಶ ಒಡೆಯೋ ಕೆಲಸಕ್ಕೆ ಬಳಸ್ತಾ ಇದಾರೆ : ಜಸ್ಟೀಸ್ ನಾಗಮೋಹನ್ ದಾಸ್

ನಿರುದ್ಯೋಗ ನಮ್ಮ ದೇಶವನ್ನು ಕಾಡುತ್ತಿರುವ ಅತ್ಯಂತ ಭೀಕರ ಸಮಸ್ಯೆಗಳಲ್ಲೊಂದು. ದಿನೇದಿನೇ ಈ ಸಮಸ್ಯೆ ಹೆಚ್ಚಾಗಲು ಕಾರಣ ಮತ್ತು ಪರಿಹಾರಗಳ ಬಗ್ಗೆ ನಾಡಿನ ಪ್ರಸಿದ್ಧ ಜನಪರ ಚಿಂತಕರಾದ ಜಸ್ಟೀಸ್ ನಾಗಮೋಹನ್ ದಾಸ್ ಅವರ ವಿದ್ವತ್ಪೂರ್ಣ...
00:09:20

ಅಕ್ಕಿ ಬರದಂತೆ ತಡೆದದ್ದು ಅವರೇ, ಹೋರಾಟ ಮಾಡ್ತೀವಿ ಅನ್ನೋರು ಅವರೇ…ಏನಿದು ಬಿಜೆಪಿ ಆಟ ?

ಕರ್ನಾಟಕಕ್ಕೆ ಅಗತ್ಯ ಇರುವ ಅಕ್ಕಿ ಕೊಡುತ್ತೇನೆ ಎಂದು ಒಪ್ಪಿಗೆ ಸೂಚಿಸಿದ್ದ FCI, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ನಂತರ ನಿರಾಕರಿಸಿದ್ದಾರೆ. ಅನ್ನಭಾಗ್ಯ ಯೋಜನೆ ತಡೆಯುವ ಉದ್ದೇಶದಿಂದ ಈ ಕ್ರಮ ತೆಗೆದುಕೊಂಡಿದೆ ಅನ್ನೋದು ಕಾಂಗ್ರೆಸ್...
00:10:04

ರಸ್ತೆ ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆನೈಸ್ ಕಂಪನಿ ವಿರುದ್ಧ ರೈತರ ಬಂಡಾಯ

ಎಕ್ಸ್‌ಪ್ರೆಸ್ ಹೈವೇ ಯೋಜನೆ ಹೆಸರಲ್ಲಿ ಕಳೆದ 27 ವರ್ಷಗಳ ಹಿಂದೆ ನೈಸ್ ಕಂಪನಿಗಾಗಿ ಭೂಸ್ವಾಧೀನ ಮಾಡಲಾಗಿದೆ. ಆದರೆ, ಇದುವರೆಗೂ ಪರಿಹಾರವೂ ಕೊಟ್ಟಿಲ್ಲ. ಯಾವುದೇ ಟೌನ್‍ಶಿಪ್ ಕಾಮಗಾರಿಯೂ ನಡೆದಿಲ್ಲ. ಬದಲಾಗಿ ಅಕ್ರಮವಾಗಿ ರಿಯಲ್ ಎಸ್ಟೇಟ್...

ಈ ಹೊತ್ತಿನ ಪ್ರಮುಖ ಸುದ್ದಿ