ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಗ್ಯಾರಂಟಿ ಆಶ್ವಾಸನೆಗಳನ್ನು ಸರಿಯಾಗಿ ಈಡೇರಿಸುತ್ತಿಲ್ಲ, ಎದ್ದೇಳು ಕರ್ನಾಟಕ ಸಂಘಟನೆಯವರು ಎಲ್ಲಿದ್ದಾರೆ? ಅಂತ HDK ಖಾರವಾಗಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ "ಎದ್ದೇಳು ಕರ್ನಾಟಕ" ವೇದಿಕೆಯ ಪ್ರತಿನಿಧಿ ರೈತ ನಾಯಕ ವೀರಸಂಗಯ್ಯ...
"ದಿ ಕೇರಳ ಸ್ಟೋರಿ" - ಇತ್ತೀಚೆಗೆ ಬಿಡುಗಡೆಯಾಗಿರುವ ಒಂದು ಸಿನಿಮಾ. ಮಹಿಳೆಯರು ನಾಪತ್ತೆಯಾದ ವಿವಾದಾತ್ಮಕ ಕಾಲ್ಪನಿಕ ಕತೆ. "ದಿ ಗುಜರಾತ್ ಸ್ಟೋರಿ" ಅನ್ನೋದೂ ಸಹಾ ಮಹಿಳೆಯರು ನಾಪತ್ತೆಯಾಗಿರೋದೇ ಕತೆ. ಅದು ಕಲ್ಪನೆಯಲ್ಲ. ಕಟು...
20016 ರ ನವೆಂಬರ್ 8 ರಂದು ಪ್ರಧಾನಿ ಮೋದಿಯವರು ನೋಟ್ ಬ್ಯಾನ್ ಘೋಷಿಸಿದರು. ಈ ಮೂಲಕ ಕಪ್ಪು ಹಣ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಘೋಷಿಸಿದ್ದರು. ಈಗ ಮತ್ತೆ ₹ 2000/- ನೋಟನ್ನು...
ಬಿಜೆಪಿಯ ದುರಾಡಳಿತದ ವಿರುದ್ಧ ಜನಾಭಿಪ್ರಾಯ ರೂಪಿಸಿ ಅವರ ಸೋಲಿಗೆ ಎದ್ದೇಳು ಕರ್ನಾಟಕ ಶ್ರಮಿಸಿದೆ. ಈ ಹೋರಾಟ ಇಷ್ಟಕ್ಕೇ ನಿಲ್ಲೋದಿಲ್ಲ. ಅಧಿಕಾರದಲ್ಲಿದ್ದು ಜನರನ್ನು ಸಂಕಷ್ಟಕ್ಕೆ ದೂಡುವ ಕೆಲಸ ಮಾಡಿದ್ರೆ ಕಾಂಗ್ರೆಸ್‌ಗೂ ಪಾಠ ಕಲಿಸ್ತೀವಿ, ಎಚ್ಚರಿಕೆ...!...
ಗೋರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಕೊಲೆ ಮಾಡುವ ಪಾಖಂಡಿಗಳ ಹಾವಳಿ ಹೆಚ್ಚುತ್ತಿದೆ. ಕನಕಪುರದ ಸಾತನೂರು ಬಳಿ ಅಂತಹ ಹೇಯ ಕೃತ್ಯ ನಡೆದಿದೆ. ಈ ಹಿನ್ನೆಲೆಯಲ್ಲಿ, ಗೋರಕ್ಷಣೆಯ ಹಿಂದಿನ ಜಾಲದ ಬಗ್ಗೆ, ಅದರ ಅಸಲು ಹುನ್ನಾರಗಳ...
'ವಿಪಕ್ಷದ ನಾಯಕಿಯರ ಬಗ್ಗೆ ಟೀಕೆ ಮಾಡುವುದು ರಾಜಕೀಯದಲ್ಲಿ ಸಹಜವಾದುದು. ಆದರೆ ಪ್ರಧಾನಿ ಮೋದಿಯವರು ಆಡಿರುವ ಮಾತುಗಳು ಅವರ ಸಂಸ್ಕಾರ ಹೀನತೆಯನ್ನು ತೋರಿಸುತ್ತದೆ' ಎನ್ನುತ್ತಾರೆ ಹಿರಿಯ ರಂಗ ನಿರ್ದೇಶಕ ಹಾಗೂ ಲೇಖಕರೂ ಆಗಿರುವ ರಘುನಂದನ.
ಪ್ರಧಾನಿ ಮೋದಿಯವರು ತನ್ನ ಅಭಿಮಾನಿಗಳನ್ನು ಮೆಚ್ಚಿಸುವ ಭರದಲ್ಲಿ ಪ್ರಧಾನಿ ಹುದ್ದೆಯ ಘನತೆಗೆ ಕಳಂಕ ಹಚ್ಚುವಂತಹ ಮಾತಾಡುತ್ತಾರೆ ಎಂದು ಲೇಖಕರು, ರಂಗನಿರ್ದೇಶಕರೂ ಆಗಿರುವ ರಘುನಂದನ ಅವರು ವಿಶ್ಲೇಷಿಸುತ್ತಾರೆ. ಮೋದಿಯವರ ಇತ್ತೀಚಿನ ಭಾಷಣದ ಕೆಲವು ಅಂಶಗಳನ್ನು...
ರಾಹುಲ್ ಗಾಂಧಿ ಸಂಸತ್ ನಲ್ಲಿ ಗಂಭೀರ ಪ್ರಶ್ನೆ ಎತ್ತಿದ್ದರು. ಉತ್ತರ ಕೊಡದ ಆಡಳಿತ ಪಕ್ಷ ಬ್ರಿಟಿಷರ ತಂತ್ರ ಅಳವಡಿಸಿದೆ. ಪ್ರಶ್ನೆ ಕೇಳುವವರ ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಿದೆ. ಕುಂಟು ನೆಪ ಮುಂದೆಮಾಡಿ ಕೇಸು ದಾಖಲಿಸಿ...
ಗೌತಮ್ ಅದಾನಿಗೆ ವಿದೇಶಿ ನೇರ ಬಂಡವಾಳದ ಮೂಲಕ 20,000 ಕೋಟಿಗೂ ಹೆಚ್ಚು ಹಣ ಹರಿದುಬಂದದ್ದೇಗೆ? ಅದಾನಿಗೂ ಚೀನಾದ ವ್ಯಕ್ತಿಗೂ ಇರುವ ಸಂಬಂಧವೇನು? ಎಂಬುದನ್ನು ತಿಳಿಯಲು ತಪ್ಪದೇ ವಿಡಿಯೋ ನೋಡಿ.
ಉರಿಗೌಡ, ನಂಜೇಗೌಡ ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಯವರಿಗೆ ಬಿಜೆಪಿ ಮುಖಂಡ ಸಿ.ಟಿ ರವಿ ಹಾಗೂ ರಂಗಾಯಣದ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಪರೋಕ್ಷ ಸವಾಲೆಸೆಯುವ ಮೂಲಕ ಮತ್ತೆ ವಿವಾದಕ್ಕೆ ಕಿಡಿ...
ಉರಿಗೌಡ, ನಂಜೇಗೌಡ ಎಂಬ ವ್ಯಕ್ತಿಗಳಿಬ್ಬರು ಟಿಪ್ಪು ಸಂಸ್ಥಾನದಲ್ಲಿದ್ದರು. ಅವರೇ ಟಿಪ್ಪುವನ್ನು ಕೊಲೆ ಮಾಡಿದರು ಎಂದು ಹುಸಿ, ಹಸಿ ಸುಳ್ಳುಗಳನ್ನು ಹುಟ್ಟಿಸಿ, ಅಬ್ಬರದ ಪ್ರಚಾರ ನಡೆಸುತ್ತಿದೆ. ಆದರೆ, ಈ ಇಬ್ಬರು ಕಾಲ್ಪನಿಕ ವ್ಯಕ್ತಿಗಳು ಹುಟ್ಟಿದ್ದು,...
ಅದಾನಿಗೂ ಪ್ರಧಾನಿಗೂ ಏನು ಸಂಬಂಧ? ಲೋಕಸಭೆಯಲ್ಲಿ ಸದ್ದು ಮಾಡಿದ ಇದೊಂದು ಪ್ರಶ್ನೆಗೆ ಸರ್ಕಾರವೇ ನಡುಗಿದ್ಯಾ? ಮೋದಿಗೆ ತನ್ನ ಬಣ್ಣ ಬಯಲಾಗುವ ಆತಂಕ ಎದುರಾಯ್ತಾ? ಅದಕ್ಕಾಗಿಯೇ ಕೋಲಾರದಲ್ಲಿ ಮಾಡಿದ ಭಾಷಣವನ್ನು ನೆಪಮಾಡಿಕೊಂಡು ರಾಹುಲ್ ಗಾಂಧಿ...