ವಿಡಿಯೋ

ಅಂಬೇಡ್ಕರ್‌ಗೆ ಅವಮಾನ: ಅಮಿತ್‌ ಶಾ ವಿರುದ್ಧ ರೊಚ್ಚಿಗೆದ್ದ ಜನ!

ಅಂಬೇಡ್ಕರ್‌ ಅನ್ನೋದು ಈಗ ಫ್ಯಾಷನ್‌ ಆಗಿಬಿಟ್ಟಿದೆ ಅನ್ನೋ ಅಮಿತ್‌ ಶಾ ಹೇಳಿಕೆಯನ್ನ ಖಂಡಿಸಿ, ದಲಿತ ಪರ ಹೋರಾಟಗಾರರು ಹೋರಾಟ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. https://youtu.be/FA9CjRSO8lc?si=V2AODyiBlx1-5svU

ಸಂಸತ್‌ನಲ್ಲಿ ಕೋಲಾಹಲ ಮೂಡಿಸಿದ ಅಮಿತ್‌ ಷಾ ಹೇಳಿಕೆ | Amith Sha

ರಾಜ್ಯಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆಯ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳು, ಕೇಂದ್ರ ಸಚಿವರು ಕ್ಷಮೆಯಾಚಿಸಬೇಕು ಅಂತ...

ಜಾತಿ ನಿಂದನೆ, ಮಹಿಳೆಯರ ಮೇಲಿನ ದೌರ್ಜನ್ಯ ಮುಖ್ಯ ವಿಷಯ ಅಲ್ಲವಾ?

ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ ನಡೆಯುತ್ತಿದ್ದು, ನಯನಾ ಮೋಟಮ್ಮ ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತಾಡೋಕೆ ಅವಕಾಶ ಕೊಡಿ ಎಂದು ಗುಡುಗಿದ್ದಾರೆ. https://youtu.be/BrVfx24Onho

ಸರ್ಕಾರ ಚುರುಕಾಗಿ, ಜನಪರ ಕೆಲಸ ಮಾಡೋದು ಕಷ್ಟ?

ಉಪಚುನಾವಣೆಯ ಗೆಲುವಿನ ಸುತ್ತಮುತ್ತ ಕರ್ನಾಟಕ ಸರ್ಕಾರ ಮತ್ತು ರಾಜ್ಯದ ಕಾಂಗ್ರೆಸ್‌ ಪಕ್ಷ ಸಂಘಟನೆ ಚುರುಕುಗೊಂಡಂತೆ ಕಾಣುತ್ತಿದೆ. 135 ಶಾಸಕರಿರುವ ಪಕ್ಷದಲ್ಲಿ ಭಿನ್ನಮತ ಹೆಚ್ಚಾಗಬೇಕಿತ್ತು; ಕೇಂದ್ರದಲ್ಲಿ ಅಧಿಕಾರದಲ್ಲಿದ್ದು, ಪ್ರಬಲ ಹೈಕಮಾಂಡ್ ಹೊಂದಿದ್ದು, ರಾಜ್ಯದಲ್ಲಿ ವಿರೋಧ...

ಯತ್ನಾಳ್ ಶಾಸಕ ಸ್ಥಾನ ರದ್ದುಪಡಿಸುವಂತೆ ಆಗ್ರಹಿಸಿ ಲಿಂಗಾಯತ ಸಮಾಜದಿಂದ ಪ್ರತಿಭಟನೆ

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷ ಮತ್ತು ಸರಕಾರದ ವತಿಯಿಂದ ಲಿಂಗಾಯತ ಮೀಸಲಾತಿ ಅಡಿಯಲ್ಲಿ ಯಾವುದೇ ಸೌಲಭ್ಯ ನೀಡಬಾರದು ಎಂದು ಬೆಂಗಳೂರು ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಡಾ.ಚನ್ನಬಸವಾನಂದ...

ದಕ್ಷಿಣ ಭಾರತದ ಅತಿ ದೊಡ್ಡ ಮಸೀದಿ ಇಲ್ಲಿದೆ! | ಜಾಮಿಯ ಮಸೀದಿ

ದಕ್ಷಿಣ ಭಾರತದ ಮೊದಲ ದೊಡ್ಡ ಮಸೀದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಲಬುರ್ಗಿಯ ಜಾಮಿಯ ಮಸೀದಿ ಇದೀಗ ಮಳೆಯಿಂದ ಸೋರುತ್ತಿದೆ. ಜೀರ್ಣೋದ್ಧಾರವಿಲ್ಲದೆ ಅದರ ಹೊಳಪನ್ನು ಕಳೆದುಕೊಳ್ಳುತ್ತಿದೆ. ಈ ರಾಷ್ಟ್ರೀಯ ಸ್ಮಾರಕದ ಕುರಿತ ವರದಿ ಇಲ್ಲಿದೆ. https://youtu.be/8tFoYeCoccA

BPL ಕಾರ್ಡ್‌ ರದ್ದಾದ್ರೆ ಮುಂದೇನು?

BPL ಕಾರ್ಡ್‌ ರದ್ದಾದ್ರೆ ಮುಂದೇನು? ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್​ಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸುವುದು ಮತ್ತು ಎಪಿಎಲ್​ಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ಆಹಾರ ಇಲಾಖೆ ಚುರುಕುಗೊಳಿಸಿದೆ. ಪ್ರತಿಪಕ್ಷಗಳು ಇದನ್ನೇ ಅಸ್ತ್ರವಾಗಿಟ್ಟುಕೊಂಡು ಸರ್ಕಾರದ ವಿರುದ್ಧ ಕಿಡಿ ಕಾರ್ತಾ...

Ground Report | ಯುಪಿ ಆಯ್ತು, ಈಗ ಕರ್ನಾಟಕದಲ್ಲೂ ಬುಲ್ಡೋಜರ್ ಸದ್ದು

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಹಿರೇನಲ್ಲೂರು ಹೋಬಳಿಯ ಮೇಲನಹಳ್ಳಿ ಕಾಲೋನಿಯ ಸರ್ವೇ ನಂ.22ರಲ್ಲಿ 20 ಎಕರೆ 16 ಗುಂಟೆ ಸರ್ಕಾರದ ಬೀಳು ಬಿದ್ಧ ಜಾಗದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸುಮಾರು 80 ಕುಟುಂಬಗಳು...

ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ, ಲಾಕ್‌ಡೌನ್‌ ಏನಿದು?

ಮಣಿಪುರದಲ್ಲಿ ಹಚ್ಚಲಾಗಿರುವ ಜನಾಂಗೀಯ ದ್ವೇಷದ ಬೆಂಕಿ ಧಗಧಗಿಸುತ್ತಲೇ ಇದೆ. ಶುಕ್ರವಾರ ಸಂಜೆ ಜೀರಿ ನದಿಯಲ್ಲಿ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳ ಶವಗಳು ತೇಲಿವೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಪಾಕಿಸ್ತಾನದ ಪಂಜಾಬ್...

ನೆಹರು ಮೇಲೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಯಾಕಿಷ್ಟು ದ್ವೇಷ?

ಜವಹರಾಲ್ ಲಾಲ್ ನೆಹರು - ಭಾರತದ ಸ್ವಾತಂತ್ರ್ಯ ಹೋರಾಟಗಾರರು, ದೇಶದ ಮೊದಲ ಪ್ರಧಾನಿ ಹಾಗೂ ಭಾರತದ ಸ್ವಾತಂತ್ರ್ಯ ಮೊದಲು ಮತ್ತು ನಂತರದ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿಯಾಗಿದ್ದವರು. ಭಾರತಕ್ಕೆ ಜವಹರಲಾಲ್ ನೆಹರೂ ಅವರ ಕೊಡುಗೆ...

ವಕ್ಫ್‌, ರೈತರ ಆಸ್ತಿ: ಸರ್ಕಾರ ಮಾಡಿದ್ದೇನು? ಇಲ್ಲಿದೆ ಫುಲ್‌ ಡೀಟೇಲ್ಸ್

ವಕ್ಫ್‌ ವಿಚಾರವನ್ನು ಅದರ ಚಾರಿತ್ರಿಕ ಹಿನ್ನೆಲೆ ಮತ್ತು ಒಳ-ಹೊರಗನ್ನು ಹಾಗೂ ಸಮಕಾಲೀನ ರಾಜಕಾರಣವನ್ನು ಇಲ್ಲಿ ಸಾಕ್ಷ್ಯಾಧಾರಗಳೊಂದಿಗೆ ವಿವರಿಸಿದ್ದಾರೆ ಡಾ. ವಾಸು ಎಚ್‌ ವಿ

ಈ ಹೊತ್ತಿನ ಪ್ರಮುಖ ಸುದ್ದಿ