ವಿಡಿಯೋ

ಗದಗ | ಸಾವಿರಾರು ರೈತರು ಬೀದಿಗಿಳಿದಿದ್ದು ಯಾಕೆ ಗೊತ್ತಾ?

ಕಡಲೆ ಖರೀದಿ ಮಾಡಿ ಹಲವು ತಿಂಗಳುಗಳೇ ಕಳೆದಿದ್ದರೂ ಹಣ ನೀಡಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿ ಕಚೇರಿ ಸಾವಿರಾರು ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಈ...

ರೈತರಿಗೆ ಮುಳುವಾಗುತ್ತಿದೆ ಅರಣ್ಯ ಇಲಾಖೆಯ ಈ ನಿಯಮ

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಪ್ರಾಕೃತಿಕ ದುರಂತ, ಪಶ್ಚಿಮ ಘಟ್ಟಗಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಳಿಕ ಕರ್ನಾಟಕ ಅರಣ್ಯ ಇಲಾಖೆಯು ಎಲ್ಲ ಅರಣ್ಯ ಒತ್ತುವರಿಗಳನ್ನು ತೆರವು ಮಾಡಲು ಆದೇಶ ಹೊರಡಿಸಿತ್ತು. ಸದ್ಯ ಈ...

ರಾಹುಲ್ ಗಾಂಧಿಯನ್ನ ಮುಗಿಸುವ ಸಂಚು..! | Rahul Gandhi

ಸಾಮಾಜಿಕ ಜಾಲತಾಣವನ್ನ ತನ್ನ ತಂತ್ರಕ್ಕೆ ತಕ್ಕಂತೆ ಬಳಸಿಕೊಂಡಿದ್ದ ಬಿಜೆಪಿ, ರಾಹುಲ್ ಗಾಂಧಿ ವರನ್ನು ಪಪ್ಪು ಮಾಡಿತ್ತು. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯನ್ನ ಪಪ್ಪು ಎಂದೇ ಬಿಂಬಿಸಿ, ನಿರಾಯಾಸವಾಗಿ ಚುನಾವಣೆಗಳನ್ನು...

ಕೋಲಾರ | ದಲಿತರನ್ನು ಒಕ್ಕಲೆಬ್ಬಿಸಲು ನಡೆಯಿತಾ ವ್ಯವಸ್ಥಿತ ಹುನ್ನಾರ?

ನಕಲಿ ದಾಖಲೆ ಸೃಷ್ಟಿಸಿ ನಾಲ್ಕೈದು ದಶಕಗಳಿಂದ ಅನುಭವದಲ್ಲಿರುವ ದಲಿತರ ಭೂಮಿಯನ್ನು ಕಬಳಿಸಲು ಯತ್ನಿಸಲಾಗುತ್ತಿದೆ ಕೋಲಾರ ತಾಲೂಕಿನ ಚೊಕ್ಕಪುರ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತ ವಿಡಿಯೊ ವರದಿ ಇಲ್ಲಿದೆ. https://youtu.be/A7KWM2vgunU

ಮಾಜಿ ಮುಖ್ಯಮಂತ್ರಿಗಳೆ ಮಾನ ಮರ್ಯಾದೆ ಅನ್ನೋದು ಇದ್ರೆ ಇದ್ಕೆ ಉತ್ತರ ಕೊಡಿ

ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪನವರು ಜಂಟಿಯಾಗಿ ನಡೆಸಿದ ಡಿನೋಟಿಫಿಕೇಷನ್ ಹಗರಣದ ಸಂಪೂರ್ಣ ದಾಖಲೆಗಳ ಸಮೇತ ಈದಿನ.ಕಾಮ್ 2024ರ ಸೆಪ್ಟೆಂಬರ್ 16ರಂದು ತನಿಖಾ ವರದಿಯನ್ನು ಪ್ರಕಟಿಸಿತ್ತು. ಇದೀಗ ಕರ್ನಾಟಕ ಸರ್ಕಾರದ ಸಚಿವರಾದ...

ಒಂದು ದೇಶ ಒಂದು ಚುನಾವಣೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿರುವ ಕಲ್ಪನೆ

ಈ ವಿಡಿಯೋ ಒಂದು ರಾಷ್ಟ್ರ, ಒಂದು ಚುನಾವಣೆಯ ಕುರಿತಾಗಿದೆ. ಈ ಪರಿಕಲ್ಪನೆಯು ಅಪ್ರಾಯೋಗಿಕವಾಗಿದೆ ಮತ್ತು ಭಾರತದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಬಿ ಟಿ ವೆಂಕಟೇಶ್ ಅವರು ಹೇಳಿದ್ದಾರೆ, ಈ ಪರಿಕಲ್ಪನೆಯು ಪ್ರಜಾಸತ್ತಾತ್ಮಕವಲ್ಲ...

ಜಮ್ಮು ಮತ್ತು ಕಾಶ್ಮೀರದ ಚುನಾವಣೆಯಲ್ಲಿ ದೊಡ್ಡ ಬೆಳವಣಿಗೆ ! | KASHMIR ELECTION

ಜಮ್ಮು ಕಾಶ್ಮೀರದಲ್ಲಿ ಡಿಸೆಂಬರ್‌ 2014ರಲ್ಲಿ ಕೊನೆ ವಿಧಾನಸಭಾ ಎಲೆಕ್ಷನ್‌ ಆಗಿತ್ತು. ಆ ರಿಸಲ್ಟ್‌ ನಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಬಿಜೆಪಿ ಹಾಗೂ ಮೆಹಬೂಬಾ ಮುಫ್ತಿ ಅವರ ಪಿಡಿಪಿ, ಅಲೈಯನ್ಸ್‌ ಮಾಡಿಕೊಂಡು ಸರ್ಕಾರ...

ಹಿಂದೂ ಒಂದು ಅಂತಾರೆ, ಅಧಿಕಾರ ಮಾತ್ರ ಬ್ರಾಹ್ಮಣರಿಗೆ ಕೊಡ್ತಾರೆ! Hindu | Sub Classification | Reservation

ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಸುಗ್ರೀವಾಜ್ಞೆ ಮೂಲಕ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಇತ್ತೀಚೆಗೆ ಬೆಂಗಳೂರಿನ ಫ್ರೀಡಂಪಾರ್ಕಿನಲ್ಲಿ ನಡೆದ ಹಕ್ಕೊತ್ತಾಯ ಸಭೆಯಲ್ಲಿ ಗೋಪಿನಾಥ್‌ ಅವರ ಮಾತುಗಳು. https://youtu.be/FnJFZ0SPhpo

131ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ, ಡಿಜಿಟಲ್ ಕ್ಲಾಸ್ ಇದ್ದರೂ ವಿದ್ಯುತ್ ಇಲ್ಲ! Dharawad | Kundagol | School

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇನೆರ್ತಿ ಸರ್ಕಾರಿ ಪ್ರೌಢಶಾಲೆ ಸುಸಜ್ಜಿತ ಕಟ್ಟಡ ಹೊಂದಿದೆ. ಆದರೆ ಶೌಚಾಲಯ, ಆಟದ ಮೈದಾನ, ವಿದ್ಯುತ್, ಶುದ್ಧ ಕುಡಿಯುವ ನೀರು ಸೇರಿದಂತೆ ಹಲವು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಈ...

4 ರಾಜ್ಯಗಳ ವಿಧಾನಸಭಾ ಚುನಾವಣೆ: ಗೆಲ್ಲೋದ್ಯಾರು? Assembly Elections 2024 | Maharastra | J&K Election

ಇತ್ತೀಚೆಗೆ, 2024ರ ಲೋಕಸಭಾ ಚುನಾವಣೆ ಮುಗಿದಿದ್ದು, ಹೀನಾಯವಾಗಿ ಸೋಲುಂಡ ಬಿಜೆಪಿ, ತನ್ನ ಮಿತ್ರಪಕ್ಷಗಳೊಂದಿಗೆ 3ನೇ ಅವಧಿಗೆ ಸರ್ಕಾರ ರಚಿಸಿದೆ. ಎನ್ಡಿಎ ಮೈತ್ರಿಕೂಟದ ಹಂಗಿನಲ್ಲಿ ಮೋದಿ ಅವರೇ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ತನ್ನ ಸೋಲನ್ನು...

ಈ ದಿನ ಸಂಪಾದಕೀಯ | ಕೇವಲ 8 ಟಿಎಂಸಿ ನೀರಿಗಾಗಿ 18 ಸಾವಿರ ಕೋಟಿ ಖರ್ಚು ಮಾಡಿದೆಯೇ ಸರ್ಕಾರ!

ಎತ್ತಿನಹೊಳೆ ಯೋಜನೆ ಆರಂಭದಲ್ಲಿ ಹೇಳಿದ್ದು 24 ಟಿಎಂಸಿ. ಆದರೆ 10 ವರ್ಷಗಳ ನಂತರ, ಕೇವಲ 8 ಟಿಎಂಸಿ ನೀರಿಗಾಗಿ 18 ಸಾವಿರ ಕೋಟಿ ಖರ್ಚು ಮಾಡಿದೆ ಸರ್ಕಾರ. ಅಧಿಕಾರಸ್ಥ ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರ...

ಈ ಹೊತ್ತಿನ ಪ್ರಮುಖ ಸುದ್ದಿ