ಮಹಿಳೆ

ಕೇಂದ್ರ ಬಜೆಟ್ 2026 | ಪ್ರತಿ ಜಿಲ್ಲೆಯಲ್ಲಿ ಒಂದು ಬಾಲಕಿಯರ ವಿದ್ಯಾರ್ಥಿ ನಿಲಯ ಸ್ಥಾಪನೆ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2026-27ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡಿಸಿದ್ದು ಪ್ರತಿ ಜಿಲ್ಲೆಯಲ್ಲಿ ಒಂದು ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ. ದೇಶದಲ್ಲಿ 800ಕ್ಕೂ ಅಧಿಕ ಜಿಲ್ಲೆಗಳಿವೆ....

ಅತ್ಯಾಚಾರ ಪ್ರಕರಣ | 2 ವರ್ಷ ಸೆರೆವಾಸದ ಬಳಿಕ ಮೊಯಿದ್ ಖಾನ್ ಖುಲಾಸೆ; ಯೋಗಿ ‘ಬುಲ್ಡೋಜರ್‌’ ಕೆಡವಿತ್ತು ಎಸ್‌ಪಿ ನಾಯಕನ ಕಟ್ಟಡ

2024ರ ಅಪ್ರಾಪ್ತ ಬಾಲಕಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೊ ನ್ಯಾಯಾಲಯವು ಖುಲಾಸೆಗೊಳಿಸಿದೆ. ಮೊಯಿದ್ ಖಾನ್ ಖುಲಾಸೆಗೊಂಡರೂ ಮೊಯಿದ್ ಖಾನ್...

ಹಾಸನ ಮಣ್ಣಿನ ಹೆಣ್ಣು ಬೇರುಗಳು | ಜನಸೇವಾಸಕ್ತೆ ಯಶೋಧರಾ ದಾಸಪ್ಪ  

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ... ಪರಕೀಯ...

ಆರೋಪಿಗಳ ಆಸ್ತಿ ಮಾರಿ ಪರಿಹಾರ ನೀಡಬಾರದೇಕೆ? – ಆ್ಯಸಿಡ್ ದಾಳಿಕೋರರಿಗೆ ಕಠಿಣ ಶಿಕ್ಷೆ ವಿಧಿಸಲು ಸುಪ್ರೀಂ ಚಿಂತನೆ

ಆ್ಯಸಿಡ್ ದಾಳಿ ಪ್ರಕರಣಗಳ ವಿಚಾರಣೆ ವಿಳಂಬದ ಬಗ್ಗೆ ಇತ್ತೀಚೆಗೆ ಆತಂಕ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌, ಇದೀಗ ಆ್ಯಸಿಡ್ ದಾಳಿಕೋರರಿಗೆ ಕಠಿಣ ಶಿಕ್ಷೆಯ ಬಗ್ಗೆ ಚಿಂತನೆ ನಡೆಸುತ್ತಿದೆ. "ಆ್ಯಸಿಡ್ ದಾಳಿಕೋರರ ಆರೋಪಿಗಳನ್ನು ಮಾರಿ ಅದರ...

ವ್ಯಕ್ತಿಚಿತ್ರ | ಅನಾಥರ ಪಾಲಿನ ʼಸುಮಂಗಲಿʼ ಸುಶೀಲಮ್ಮಗೆ ಒಲಿದ ಪದ್ಮಶ್ರೀ

ಎಸ್ ಜಿ ಸುಶೀಲಮ್ಮ 1975ರಲ್ಲಿ ಬರೀ 15 ರೂಪಾಯಿ ಬಂಡವಾಳದೊಂದಿಗೆ ಬೆಂಗಳೂರಿನ ಹೆಬ್ಬಾಳದ ಚೋಳನಾಯಕನಹಳ್ಳಿಯಲ್ಲಿ 'ಸುಮಂಗಲಿ ಸೇವಾ ಆಶ್ರಮ'ವನ್ನು ಸ್ಥಾಪಿಸಿದರು. ಇದೀಗ ಅನಾಥ ಮಕ್ಕಳು, ನಿರ್ಗತಿಕ ಮಹಿಳೆಯರು ಮತ್ತು ವೃದ್ಧರಿಗೆ ಆಶ್ರಯ ನೀಡಿ,...

ಶಿವಮೊಗ್ಗ | ಸ್ಕೂಟಿಯಲ್ಲಿ ಬಂದ ಕಳ್ಳ; ಮಹಿಳೆಯ ಬಂಗಾರದ ಮಾಂಗಲ್ಯ ಸರ ಕಳ್ಳತನ ಯತ್ನ

ಬಂಗಾರದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿಮಹಿಳೆಯ ಮಾಂಗಲ್ಯ ಸರ ಕದಿಯಲು ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರುನಗರದಲ್ಲಿ ಶನಿವಾರ ರಾತ್ರಿ ಪ್ರಯತ್ನ ನಡೆದಿದೆ. ಸ್ಕೂಟಿಯಲ್ಲಿ ಬರೋ ಕಳ್ಳನಿಂದ ಪ್ರಯತ್ನ ನಡೆದಿದ್ದು, ಈ ವೇಳೆ ಮಹಿಳೆ ಪ್ರತಿರೋಧ...

ಧರ್ಮಸ್ಥಳ ಪ್ರಕರಣ: ಹೋರಾಟಕ್ಕೆ ಕ್ರಿಯಾ ಸಮಿತಿ ರಚನೆಗೆ ನಿರ್ಧಾರ; ಎಲ್ಲರನ್ನೊಳಗೊಂಡು ನ್ಯಾಯಕ್ಕಾಗಿ ಬೇಡಿಕೆ ಇನ್ನಷ್ಟು ಚುರುಕು

ಸೌಜನ್ಯ ಪ್ರಕರಣ ಸೇರಿದಂತೆ ಧರ್ಮಸ್ಥಳದ ಎಲ್ಲಾ ಪ್ರಕರಣಗಳ ಕುರಿತು ನ್ಯಾಯಕ್ಕಾಗಿ ಹೋರಾಟ ಮುಂದುವರೆಸಲು ಹೋರಾಟಗಾರರನ್ನು ಒಳಗೊಂಡ ಕ್ರಿಯಾ ಸಮಿತಿಯೊಂದನ್ನು ರಚಿಸಲು ಹೋರಾಟಗಾರರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಭಾನುವಾರ (ಜ.25) ರಂದು ಮಂಗಳೂರಿನಲ್ಲಿ ಸೌಜನ್ಯ ತಾಯಿ...

ರಾಷ್ಟ್ರೀಯ ಹೆಣ್ಣುಮಕ್ಕಳ ದಿನ | ಹೆಣ್ಣು ಮಗುವನ್ನು ಉಳಿಸಿ, ದೇಶವನ್ನು ಬೆಳೆಸಿ

ಪುರುಷಪ್ರಧಾನ ಸಮಾಜವು ಜೈವಿಕವಾಗಿ ಹೆಣ್ಣು ಎನ್ನುವ ಕಾರಣಕ್ಕಾಗಿ ಹುಡುಗಿಯರು ಮತ್ತು ಮಹಿಳೆಯರ ವಿಷಯದಲ್ಲಿ ಹಲವು ರೂಪಗಳಲ್ಲಿ ದಿನನಿತ್ಯದ ಬದುಕಿನಲ್ಲಿ ಲಿಂಗತಾರತಮ್ಯವನ್ನು ತೋರಿಸುತ್ತದೆ. ಇದರಿಂದ ಹೆಣ್ಣುಮಕ್ಕಳು ಅವಕಾಶ, ಸೌಲಭ್ಯ ಮತ್ತು ಹಕ್ಕುಗಳಿಂದ ನಿರಂತರವಾಗಿ ವಂಚಿತರಾಗುತ್ತಿದ್ದಾರೆ....

ಮುಟ್ಟಿನ ರಜೆಗೆ ಪುರುಷ ನೌಕರರ ವಿರೋಧ; ಸರ್ಕಾರಕ್ಕೆ ಪತ್ರ: ‘ಲಿಂಗ ಸಂವೇದನಾಶೀಲ ತರಬೇತಿ ಅತ್ಯಗತ್ಯ’ ಎಂದ ಮಹಿಳಾಪರ ಹೋರಾಟಗಾರರು

ರಾಜ್ಯದಲ್ಲಿ ಮಹಿಳಾ ನೌಕರರಿಗೆ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ದಿನಗಳ ಮುಟ್ಟಿನ ರಜೆ (Menstrual Leave) ಕಡ್ಡಾಯವಾಗಿದ್ದು, ಈ ನಿರ್ಧಾರಕ್ಕೆ ಪುರುಷ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ರಾಜ್ಯ...

ಗುಲಾಬಿ ಮಾರಲು ಸಹಾಯ ಮಾಡುವ ನೆಪದಲ್ಲಿ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕಾಮುಕನ ಬಂಧನ

ಟ್ರಾಫಿಕ್ ಸಿಗ್ನಲ್‌ನಲ್ಲಿ ಗುಲಾಬಿಯನ್ನು ಮಾರುತ್ತಿದ್ದ 11 ವರ್ಷದ ಬಾಲಕಿಗೆ ಗುಲಾಬಿ ಮಾರಲು ಸಹಾಯ ಮಾಡುವ ನೆಪದಲ್ಲಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಆಟೋ ಚಾಲಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಮಧ್ಯ ದೆಹಲಿಯ ಕರೋಲ್ ಬಾಗ್...

ಬಾಡಿ ಶೇಮಿಂಗ್‌ : ʼಡಿಂಪಲ್‌ ಕ್ವೀನ್‌ʼ ರಚಿತಾ ರಾಮ್‌ ನೀಡಿದ ಎಚ್ಚರಿಕೆ ಏನು ಗೊತ್ತೇ?

ಹೆಣ್ಣು ಮಗಳು, ಬೆಳಗ್ಗೆ ಎದ್ದು ಕನ್ನಡಿಯ ಮುಂದೆ ನಿಂತು ತನ್ನನ್ನು ನೋಡಿ ನಗುತ್ತಾಳೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಬರುವ "ದಪ್ಪ ಆಗಿದ್ದೀಯಾ?" ಎಂಬ ಒಂದು ಕಾಮೆಂಟ್ ಆ ನಗುವನ್ನು ಕಸಿದುಕೊಳ್ಳುತ್ತದೆ. ಕನ್ನಡ ಸಿನಿರಂಗದಲ್ಲಿ “ಡಿಂಪಲ್...

ಮಾಸಿಕ 45 ಸಾವಿರ ರೂ. ಸಂಪಾದನೆ: ಬೆಂಗಳೂರಿನ ಆಟೋ ಚಾಲಕಿ ಕುರಿತ ಪೋಸ್ಟ್ ವೈರಲ್

ಬೆಂಗಳೂರಿನ ಆಟೋ ಚಾಲಕಿಯೊಂದಿಗೆ ಪ್ರಯಾಣದ ಬಳಿಕ ಪ್ರಯಾಣಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿರು ಪೋಸ್ಟ್ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಬೆಂಗಳೂರು ನಗರದಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುವ ಮಹಿಳೆಯು...

ಈ ಹೊತ್ತಿನ ಪ್ರಮುಖ ಸುದ್ದಿ