ಕಾರ್ಮಿಕರನ್ನು ಉದ್ಯೋಗದಾತರು ಸಂಪೂರ್ಣವಾಗಿ ಹಿಡಿತದಲ್ಲಿಟ್ಟುಕೊಳ್ಳಲು ಅವಕಾಶ ನೀಡುವ ಕಫಲಾ ವ್ಯವಸ್ಥೆಯನ್ನು ಸೌದಿ ಅರೇಬಿಯಾ 50 ವರ್ಷಗಳ ಬಳಿಕ ಅಧಿಕೃತವಾಗಿ ಕೊನೆಗೊಳಿಸಿದೆ. ಹಾಗೆಯೇ ವಲಸೆ ಕಾರ್ಮಿಕರಿಗೆ ಹೊಸದಾಗಿ ಹಕ್ಕುಗಳನ್ನು ಜಾರಿ ಮಾಡಿದೆ.
2025ರ ಜೂನ್‌ನಲ್ಲಿಯೇ ಈ...
ಸೌದಿ ನಾಗರಿಕರು ಮತ್ತು ಹಜ್, ಉಮ್ರಾ ನಿರ್ವಹಣೆಗೆ ಮೆಕ್ಕಾಗೆ ತೆರಳುವ ಪ್ರವಾಸಿ ಯಾತ್ರಿಕರಿಗೆ ಝಮ್ ಝಮ್ ನೀರನ್ನು ಸುಲಭವಾಗಿ ಪಡೆಯುವ ಅವಕಾಶವನ್ನು ಸೌದಿ ಅರೇಬಿಯಾ ಆಡಳಿತ ಸಾರ್ವಜನಿಕರಿಗೆ ಒದಗಿಸಿದೆ.
ಹಜ್ ಮತ್ತು ಉಮ್ರಾ ಸಚಿವ...
ಕರಾವಳಿಯ 'ಆಮಿ ಆನಿ ಆಮ್ಚಿಂ' ಸಂಘಟನೆಯ 'ಪೆಪೆರೆ ಪೆಪೆ ಢುಂ' ಬ್ರಾಸ್ ಬ್ಯಾಂಡ್ ಹಬ್ಬದ ಎರಡನೇ ಆವೃತ್ತಿ ಮಸ್ಕತ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ರುವಿಯ ಅಲ್ ಫಲಾಜ್ ಹೋಟೆಲ್‌ನಲ್ಲಿ ಕಿಕ್ಕಿರಿದ ಕಲಾಭಿಮಾನಿಗಳ ಸಮ್ಮುಖದಲ್ಲಿ ನಾಲ್ಕು...
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕುಟುಂಬವನ್ನು 7 ಗಂಟೆ ಸತಾಯಿಸಿದ ಏರ್ ಇಂಡಿಯಾ ಅಧಿಕಾರಿಗಳು!
ಅ.5ರ ಶನಿವಾರದಂದು ಕುಸಿದುಬಿದ್ದು ಮೃತಪಟ್ಟಿದ್ದ ಮಂಡ್ಯದ ಯುವಕ ಅಬೂಬಕ್ಕರ್
ಉದ್ಯೋಗದ ನಿಮಿತ್ತ ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ಅಬುಧಾಬಿಗೆ ತೆರಳಿದ್ದ...
ಕರಾವಳಿಯ ಕೊಂಕಣಿ ಸಂಗೀತ ಲೋಕದಲ್ಲಿ ಬ್ರಾಸ್ ಬ್ಯಾಂಡ್ ನ ಪ್ರಚಾರ ಹಾಗೂ ಉತ್ತೇಜನಕ್ಕಾಗಿ 'ಆಮಿ ಆನಿ ಆಮ್ಚಿಂ' ಸಂಘಟನೆಯ ಮೂಲಕ ಹುಟ್ಟಿಕೊಂಡ ʻಪೆಪೆರೆ ಪೆಪೆ ಢುಂʼ ಕಾರ್ಯಕ್ರಮವು ಇದೇ ಮೊದಲ ಬಾರಿಗೆ ಗಲ್ಫ್...
ಕರಾವಳಿಯ ಕೊಂಕಣಿ ಸಂಗೀತ ಲೋಕದಲ್ಲಿ ಬ್ರಾಸ್ ಬ್ಯಾಂಡ್‌ನ ಪ್ರಚಾರ ಹಾಗೂ ಉತ್ತೇಜನಕ್ಕಾಗಿ 'ಆಮಿ ಆನಿ ಆಮ್ಚಿಂ' ಸಂಘಟನೆಯ ಮೂಲಕ ಹುಟ್ಟಿಕೊಂಡ ʻಪೆಪೆರೆ ಪೆಪೆ ಢುಂʼ ಕಾರ್ಯಕ್ರಮವು ಇದೇ ಮೊದಲ ಬಾರಿಗೆ ಗಲ್ಫ್ ರಾಷ್ಟ್ರಕ್ಕೆ...
ಸೌದಿ ರಿಯಲ್ ಎಸ್ಟೇಟ್ ಜನರಲ್ ಪ್ರಾಧಿಕಾರವು ಎಲ್ಲಾ ಪ್ರದೇಶಗಳಲ್ಲಿ ಬಾಡಿಗೆ ಹೆಚ್ಚಳವನ್ನು ಸ್ಥಗಿತಗೊಳಿಸುವುದಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ಅನುಷ್ಠಾನಗೊಳಿಸುವ ಕುರಿತು ಅಧ್ಯಯನಗಳನ್ನು ನಡೆಸುವ ಯೋಜನೆಗಳನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.
ರಿಯಾದ್‌ನಂತೆಯೇ ದೇಶಾದ್ಯಂತ ಎಲ್ಲ ನಗರಗಳಲ್ಲಿ...
ಎರಡು ಪವಿತ್ರ ಮಸೀದಿಗಳ ಉಸ್ತುವಾರಿ ರಾಜ ಸಲ್ಮಾನ್ ಅವರು ಮದೀನಾದಲ್ಲಿರುವ ಕಿಬ್ಲಾ ಮಸೀದಿಯನ್ನು ದಿನದ 24 ಗಂಟೆಗಳ ಕಾಲ ವಿಶ್ವಾಸಿಗಳಿಗಾಗಿ ತೆರೆದಿರಲು ಆದೇಶಿಸಿದ್ದಾರೆ.
ಮದೀನಾದಲ್ಲಿರುವ ಕಿಬ್ಲಾ ಮಸೀದಿ (ಎರಡು ಕಿಬ್ಲಾಗಳನ್ನು ಹೊಂದಿರುವ ಮಸೀದಿ) ಇಸ್ಲಾಮಿಕ್...
ಸೌದಿ ಅರೇಬಿಯಾವು ಉಮ್ರಾ ವೀಸಾ ನಿಯಮಗಳನ್ನು ಬದಲಾವಣೆ ಮಾಡಿದ್ದು, ಇಕಾಮಾ ಹೊಂದಿರುವವರು ಒಂದೇ ಸಮಯದಲ್ಲಿ ಉಮ್ರಾಗೆ ಐದು ಜನರನ್ನು ಕರೆತರಬಹುದಾಗಿದೆ. ಅಬ್ಶಿರ್ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕವೂ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಲು ಬದಲಾವಣೆಗಳನ್ನು ಮಾಡಲಾಗಿದೆ.
ಅಧಿಕೃತ ಉಮ್ರಾ...
ವಿಸಿಟಿಂಗ್ ಅಥವಾ ಬೇರೆ ಯಾವುದೇ ರೀತಿಯ ವೀಸಾ ಹೊಂದಿರುವವರು ಕೂಡ ಪವಿತ್ರ ಉಮ್ರಾ ಯಾತ್ರೆಯನ್ನು ನಿರ್ವಹಣೆ ಮಾಡಬಹುದು ಎಂದು ಸೌದಿ ಅರೇಬಿಯಾದ ಹಜ್ಜ್ ಮತ್ತು ಉಮ್ರಾ ಸಚಿವಾಲಯ ಸ್ಪಷ್ಟನೆ ನೀಡಿದೆ.
ವಿಸಿಟಿಂಗ್ ವೀಸಾ ಹೊಂದಿರುವವರು...
ಮೂರು ದಿನಗಳ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ಅಬುಧಾಬಿಗೆ ತೆರಳಿದ್ದ ಮಂಡ್ಯದ ನಿವಾಸಿಯೋರ್ವರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಮಂಡ್ಯ ತಾಲೂಕಿನ ಗೂಬೆ ಹಳ್ಳದ...
'ಇಖಾಮ' ಇಲ್ಲದೆ ಕಾನೂನು ಸಮಸ್ಯೆಗಳಿಂದಾಗಿ ತಾಯ್ನಾಡಿಗೆ ಮರಳಲು ಸಾಧ್ಯವಾಗದ ವಲಸಿಗರಿಗೆ ದೇಶ ತೊರೆಯಲು ಸೌದಿ ಅರೇಬಿಯಾದ ಮಾನವ ಸಂಪನ್ಮೂಲ ಸಚಿವಾಲಯವು ಅವಕಾಶವನ್ನು ಕಲ್ಪಿಸಿದೆ.
ಇಖಾಮ ಅವಧಿ ಮುಗಿದಿರುವವರಿಗೆ ಮತ್ತು ಸೌದಿ ಅರೇಬಿಯಾಕ್ಕೆ ಆಗಮಿಸಿದಾಗ ಇಖಾಮ...