ಇಸ್ರೇಲ್ ವಾಯು ದಾಳಿಗೆ ಗಾಜಾದಲ್ಲಿ ಸುಮಾರು 500 ಪ್ಯಾಲಿಸ್ತೀನ್ ಕ್ರೈಸ್ತರು ಹಾಗೂ ಮುಸ್ಲಿಮರು ಆಶ್ರಯ ಪಡೆದಿದ್ದ ಆರ್ಥೊಡಾಕ್ಸ್ ಗ್ರೀಕ್ ಚರ್ಚ್ ನಾಶಗೊಂಡಿದೆ ಎಂದು ಹಮಾಸ್ ನಿಯಂತ್ರಿತ ಗಾಜಾದ ಆಂತರಿಕ ಸಚಿವಾಲಯ ಹೇಳಿದೆ.
ಈ ದಾಳಿಗೆ...
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಯುಎಸ್ ಕ್ಯಾಪಿಟಲ್ ಕಟ್ಟಡಕ್ಕೆ ದಿಢೀರ್ ಮುತ್ತಿಗೆ ಹಾಕಿದ ನೂರಾರು ಪ್ಯಾಲೆಸ್ತೀನ್ ಪರ ಯಹೂದಿಗಳು ಹಾಗೂ ಬೆಂಬಲಿಗರು, ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷಕ್ಕೆ ಕದನ ವಿರಾಮಕ್ಕಾಗಿ ಒತ್ತಾಯಿಸಿ, ಪ್ರತಿಭಟಿಸಿದರು.
ಈ...
ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ನಿನ್ನೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬಳಿಕ, ಇಸ್ರೇಲ್‌ಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಗುರುವಾರ ಭೇಟಿ ನೀಡಿದ್ದಾರೆ. ಇದೇ ವೇಳೆ ಇಸ್ರೇಲ್ ಮೇಲೆ ಹಮಾಸ್ ನಡೆಸಿರುವ...
ಹಮಾಸ್ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷವು 12ನೇ ದಿನಕ್ಕೆ ತಲುಪಿರುವ ಮಧ್ಯೆಯೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಇಸ್ರೇಲ್ ರಾಜಧಾನಿ ಟೆಲ್ ಅವೀವ್ ತಲುಪಿದ್ದಾರೆ.
ವಿಮಾನ ನಿಲ್ದಾಣ ತಲುಪಿದ ಬಳಿಕ ಇಸ್ರೇಲ್...
ಗಾಝಾದ ಆಸ್ಪತ್ರೆಯೊಂದರ ಮೇಲೆ ಇಸ್ರೇಲ್ ವಾಯು ದಾಳಿ ನಡೆಸಿ, ಸುಮಾರು 500ಕ್ಕೂ ಹೆಚ್ಚು ಜನರ ಬಲಿ ಪಡೆದುಕೊಂಡ ಘಟನೆಯ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಜೊತೆಗಿನ ಸಭೆಯನ್ನು ಅರಬ್ ದೇಶಗಳ ನಾಯಕರು...
ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದ ನಡುವೆಯೇ ಅಮಾನವೀಯ ಕೃತ್ಯ ಎಸಗಿರುವ ಇಸ್ರೇಲ್, ಗಾಝಾದ ಆಸ್ಪತ್ರೆಯೊಂದರ ಮೇಲೆ ವಾಯು ದಾಳಿ ನಡೆಸಿದೆ.
ಗಾಝಾದ ಅಹ್ಲಿ ಅರಬ್ ಆಸ್ಪತ್ರೆಯ ಮೇಲೆ ನಡೆದ ಇಸ್ರೇಲ್ ಆಕ್ರಮಣದಲ್ಲಿ 500...
ಅಮೆರಿಕದ ಚಿಕಾಗೋ ಸಮೀಪ ಮುಸ್ಲಿಂ ಎಂಬ ಕಾರಣಕ್ಕೆ ಮನೆಯ ಮಾಲೀಕನಿಂದಲೇ 26 ಬಾರಿ ಚಾಕು ಇರಿತಕ್ಕೊಳಗಾಗಿ ಮೃತಪಟ್ಟಿದ್ದ ಪ್ಯಾಲೆಸ್ತೀನ್ ಮೂಲದ ಮುಸ್ಲಿಂ ಬಾಲಕನ ಅಂತ್ಯಕ್ರಿಯೆಯು ಭಾರೀ ಜನಸ್ತೋಮದೊಂದಿಗೆ ನೆರವೇರಿತು.
ಚಿಕಾಗೋದಿಂದ 65 ಕಿಮೀ ದೂರದಲ್ಲಿರುವ...
ಗಾಝಾದಲ್ಲಿ ಇಸ್ರೇಲ್ ದಾಳಿಯಿಂದ ಯುದ್ಧದ ಕಾನೂನುಗಳು ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ದೈನಂದಿನ ಉಲ್ಲಂಘನೆಯಾಗುತ್ತಿರುವ ಬಗ್ಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ ಆತಂಕ ವ್ಯಕ್ತಪಡಿಸಿದೆ.
ಇಸ್ರೇಲ್ – ಹಮಾಸ್ ಯುದ್ಧ ಆರಂಭಗೊಂಡು ಹತ್ತು...
ಕಳೆದ ಅಕ್ಟೋಬರ್ 7ರಂದು ಹಮಸ್ ಇಸ್ರೇಲ್ ಮೇಲೆ ರಾಕೆಟ್ ಹಾರಿಸಿದ ಬಳಿಕ, ಇಸ್ರೇಲ್ ಸೇನೆಯು ಗಾಝಾದ ಮೇಲೆ ನಿರಂತರವಾಗಿ ಬಾಂಬ್ ಸುರಿದ ಪರಿಣಾಮ ಒಟ್ಟು ಹನ್ನೊಂದು ಮಂದಿ ಪ್ಯಾಲೆಸ್ತೀನ್ ಪತ್ರಕರ್ತರು ಮೃತಪಟ್ಟಿರುವುದಾಗಿ ಪ್ಯಾಲೆಸ್ತೀನ್...
ಗಾಝಾವನ್ನು ಇಸ್ರೇಲ್ ಮತ್ತೊಮ್ಮೆ ವಶಪಡಿಸಿಕೊಳ್ಳುವ ತೀರ್ಮಾನ ದೊಡ್ಡ ತಪ್ಪು ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಸಿಬಿಎಸ್ ನ್ಯೂಸ್‌ನ '60 ಮಿನಿಟ್ಸ್'ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಅಧ್ಯಕ್ಷ ಈ ಮಾತನ್ನು ಹೇಳಿದ್ದಾರೆ.
ಭಾನುವಾರದ ನೀಡಿರುವ...
ಇಸ್ರೇಲ್ ಹಾಗೂ ಹಮಸ್ ನಡುವಿನ ಸಂಘರ್ಷದ ನಡುವೆಯೇ ಅಮೆರಿಕದ ಚಿಕಾಗೋದಲ್ಲಿ ಪ್ಯಾಲೆಸ್ತೀನ್ ಮೂಲದ ಆರು ವರ್ಷದ ಮುಸ್ಲಿಂ ಬಾಲಕನಿಗೆ 71 ವರ್ಷದ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ 26 ಬಾರಿ ಚಾಕು ಇರಿದು ಕೊಲೆಗೈದಿರುವ...
ಗಾಜಾದಲ್ಲಿ ಇಸ್ರೇಲ್‌ನ ಧೋರಣೆ ಮತ್ತು ಕ್ರಮಗಳು 'ಆತ್ಮ ರಕ್ಷಣೆ'ಯ ವ್ಯಾಪ್ತಿ ಮೀರಿ ಹೋಗಿವೆ. ಇಸ್ರೇಲಿ ಸರ್ಕಾರವು 'ಗಾಜಾದ ಜನರನ್ನು ಸಾಮೂಹಿಕವಾಗಿ ಶಿಕ್ಷಿಸುತ್ತಿರುವುದನ್ನು ನಿಲ್ಲಿಸಬೇಕು' ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.
ಶನಿವಾರ...