ವಿದೇಶ

ಹವಾಯಿ ಕಾಳ್ಗಿಚ್ಚು: ಮೃತರ ಸಂಖ್ಯೆ 53ಕ್ಕೆ ಏರಿಕೆ

ಹವಾಯಿ ದ್ವೀಪದ ಐತಿಹಾಸಿಕ ಪಟ್ಟಣವನ್ನು ಅಕ್ಷರಶಃ ಭಸ್ಮಗೊಳಿಸಿರುವ ಭೀಕರ ಕಾಳ್ಗಿಚ್ಚಿಗೆ ಸಾವಿಗೀಡಾದವರ ಸಂಖ್ಯೆ 53ಕ್ಕೇರಿದೆ. ಅಮೆರಿಕದ ರಾಜ್ಯವಾದ ಬಳಿಕ ಈ ಪುಟ್ಟ ದ್ವೀಪ ರಾಜ್ಯದ ಇತಿಹಾಸದಲ್ಲೇ ಸಂಭವಿಸಿದ ಅತಿದೊಡ್ಡ ಕಾಳ್ಗಿಚ್ಚು ದುರಂತ ಇದಾಗಿದೆ. ಹವಾಯಿಯ...

ಆಗಸ್ಟ್ 15: ‘ರಾಷ್ಟ್ರೀಯ ಆಚರಣೆಯ ದಿನ’ ಎಂದು ಘೋಷಿಸಲು ನಿರ್ಣಯ ಮಂಡಿಸಿದ ಅಮೆರಿಕದ ಸಂಸದರು

ಭಾರತೀಯ-ಅಮೆರಿಕನ್ ಕಾಂಗ್ರೆಸ್ಸಿಗ ಥಾನೇದಾರ್ ನೇತೃತ್ವದಲ್ಲಿ ಅಮೆರಿಕ ಸಂಸದರ ಗುಂಪು ಸಂಸತ್ತಿನ ಕೆಳಮನೆಯಲ್ಲಿ ಆಗಸ್ಟ್‌ 15 ರ ಭಾರತದ ಸ್ವಾತಂತ್ರ್ಯ ದಿನವನ್ನು ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ 'ರಾಷ್ಟ್ರೀಯ ಆಚರಣೆಯ ದಿನ'ವೆಂದು ಘೋಷಿಸಲು...

ಚಂಡಮಾರುತ ಮುನ್ಸೂಚನೆ: 2600 ವಿಮಾನಗಳನ್ನು ರದ್ದುಗೊಳಿಸಿದ ಅಮೆರಿಕ

ಅಮೆರಿಕ ಪೂರ್ವ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆ ಜೊತೆಗೆ ಸುಂಟರಗಾಳಿ ಬೀಸುವ ಮುನ್ಸೂಚನೆ ಕಾರಣದಿಂದ ಮುನ್ನೆಚ್ಚರಿಕಾ ಕ್ರಮವಾಗಿ 2600 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಎಚ್ಚರಿಕೆ ಕ್ರಮವಾಗಿ ವಾಷಿಂಗ್ಟನ್ ಡಿಸಿಯಲ್ಲಿ ಸರ್ಕಾರಿ ಕಚೇರಿಗಳನ್ನು ಸೋಮವಾರ ಮುಂಜಾನೆ ಮುಚ್ಚಲಾಗಿದೆ....

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಂಧನ; ಮೂರು ವರ್ಷ ಜೈಲು ಶಿಕ್ಷೆ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಇಸ್ಲಾಮಾಬಾದ್ ಹೈಕೋರ್ಟ್‌ ತೀರ್ಪು ನೀಡಿದ್ದು, ಕೂಡಲೇ ಅವರನ್ನು ಬಂಧಿಸಲಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದೆ. ತೋಷಾಖಾನಾ ಪ್ರಕರಣದಲ್ಲಿ ತಪ್ಪಿತಸ್ಥರೆಂದು...

ಪಾಕಿಸ್ತಾನ | ರಾಜಕೀಯ ಪಕ್ಷದ ಸಭೆಯಲ್ಲಿ ಬಾಂಬ್‌ ಸ್ಫೋಟ; 40 ಸಾವು

ರಾಜಕೀಯ ಪಕ್ಷವೊಂದರ ಸಭೆಯಲ್ಲಿ ಬಾಂಬ್ ಸ್ಫೋಟಗೊಂಡು 40 ಮಂದಿ ಸಾವನ್ನಪ್ಪಿ, 200ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಬಜೌರ್ ನಗರದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ. ಬಜೌರ್‌ನ ಖಾರ್‌ನಲ್ಲಿ ಮೌಲಾನಾ ಫಜ್ಲುರ್ ರೆಹಮಾನ್...

ಭಾರತದ ಅಕ್ಕಿ ರಫ್ತು ನಿಷೇಧ ಮತ್ತು ಜಾಗತಿಕ ಪರಿಣಾಮಗಳು

ಒಂದೆರೆಡು ದಿನಗಳ ಹಿಂದೆ ಅಮೆರಿಕ, ಕೆನಡಾ ದೇಶಗಳ ಸೂಪರ್‌ ಮಾರ್ಕೆಟ್‌ಗಳಲ್ಲಿ ಭಾರತೀಯ ಸಮುದಾಯದವರು ಅಕ್ಕಿ ಖರೀದಿಸಲು ಮುಗಿ ಬೀಳುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲೆಡೆ ವೈರಲ್‌ ಆಗಿತ್ತು. ವಿದೇಶಗಳ ಬಹುತೇಕ ದಿನಸಿ ಅಂಗಡಿಗಳಲ್ಲಿ...

ಅಮೆರಿಕದಲ್ಲಿ ಊಟಕ್ಕಾಗಿ ಪರದಾಡುತ್ತಿರುವ ಭಾರತೀಯ ಮಹಿಳೆ; ಕರೆತರುವಂತೆ ತಾಯಿ ಮನವಿ

ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದ್ದ ಹೈದರಾಬಾದ್‌ ಮಹಿಳೆಯೊಬ್ಬರು ಚಿಕಾಗೋದ ರಸ್ತೆಗಳಲ್ಲಿ ಊಟಕ್ಕಾಗಿ ಪರದಾಡುತ್ತಿದ್ದಾರೆ. ತನ್ನ ಮಗಳ ಬಳಿಯಿದ್ದ ಹಣ ಮತ್ತು ಬೆಲೆಬಾಳುವ ವಸ್ತುಗಳು ಕಳ್ಳತನ ಮಾಡಲಾಗಿದ್ದು, ಆಕೆಯನ್ನು ಮರಳಿ ಭಾರತಕ್ಕೆ ಕರೆದುಕೊಂಡು...

ಪಾಕಿಸ್ತಾನ | ಫೇಸ್‌ಬುಕ್‌ ಗೆಳೆಯನನ್ನು ವರಿಸಿದ ಭಾರತೀಯ ಮಹಿಳೆ

ಭಾರತದಿಂದ ಪಾಕಿಸ್ತಾನ ಕ್ಕೆ ಫೇಸ್‌ಬುಕ್‌ ಗೆಳೆಯನನ್ನು ಹುಡುಕಿಕೊಂಡು ಹೋಗಿದ್ದ 34 ವರ್ಷದ ಭಾರತೀಯ ಮಹಿಳೆ ಅಂಜು ಮಂಗಳವಾರ(ಜುಲೈ 25) ತನ್ನ 29 ವರ್ಷದ ಪಾಕ್‌ ಸ್ನೇಹಿತ ನಸ್ರುಲ್ಲಾ ಅವರನ್ನು ವಿವಾಹವಾಗಿದ್ದಾರೆ. ಅಂಜು ಅವರು ಇಸ್ಲಾಂ ಧರ್ಮಕ್ಕೆ...

ಅಮೆರಿಕ | ಭಾರತೀಯ ದಲಿತ ಹೋರಾಟಗಾರ ಮಿಲಿಂದ್ ಮಕ್ವಾನಾ ನಿಧನ

ಅಮೆರಿಕದಲ್ಲಿ ದಲಿತರು ಹಾಗೂ ಶೋಷಿತರ ಪರವಾಗಿ ಹೋರಾಟ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದ ಮಿಲಿಂದ್ ಮಕ್ವಾನಾ (54) ಮೃತಪಟ್ಟಿದ್ದಾರೆ. ಇತ್ತೀಚೆಗೆ ಮಿಲಿಂದ್ ಅವರು ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೋ ನಗರದ ಸಿಟಿ ಕೌನ್ಸಿಲ್ ಸಭೆಯಲ್ಲಿ ಜಾತಿ ತಾರತಮ್ಯ ವಿರೋಧಿ ಮಸೂದೆಯ...

ಅಮೆರಿಕ | ಅಲಾಸ್ಕಾ ಬಳಿ 7.4 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

ಅಮೆರಿಕ ಅಲಾಸ್ಕಾ ಪೆನಿನ್ಸುಲಾ ಪ್ರದೇಶದ ಬಳಿ ಭಾನುವಾರ (ಜುಲೈ 16) 7.4 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಹಿನ್ನೆಲೆ ಸುತ್ತಮುತ್ತಲ ಕೆಲವು ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ...

ಜೆಕ್‌ನ ಪ್ರಸಿದ್ಧ ಸಾಹಿತಿ ಮಿಲನ್‌ ಕುಂದೇರಾ ನಿಧನ  

ಜೆಕ್‌ ಮೂಲದ ಸಾಹಿತಿ, “ದಿ ಅನ್‌ಬೇರಬಲ್‌ ಲೈಟ್‌ನೆಸ್‌ ಆಫ್‌ ಬೀಯಿಂಗ್” ಕಾದಂಬರಿಯ ಲೇಖಕ, ಕಾದಂಬರಿಕಾರ, ನಾಟಕಕಾರ ಮಿಲನ್‌ ಕುಂದೇರಾ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ತಮ್ಮ ಕಾದಂಬರಿಗಳು, ವಿಶಿಷ್ಟ ಬರವಣೆಗೆಯ ಶೈಲಿಯ ಮೂಲಕ...

ನೇಪಾಳ | ಆರು ಜನರಿದ್ದ ಹೆಲಿಕಾಪ್ಟರ್ ನಾಪತ್ತೆ

ನೇಪಾಳದಲ್ಲಿ ಆರು ಜನರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‍‌ವೊಂದು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. "ಮನಂಗ್‌ ಏರ್ ಸಂಸ್ಥೆಗೆ ಸೇರಿದ್ದ ಹೆಲಿಕಾಪ್ಟರ್ ಸೋಲುಖುಂಬುವಿನಿಂದ ಕಾಠ್ಮಂಡುವಿಗೆ ತೆರಳುತ್ತಿತ್ತು ಮತ್ತು ಬೆಳಗ್ಗೆ ಸುಮಾರು 10 ಗಂಟೆಗೆ ಕಂಟ್ರೋಲ್ ಟವರ್‌ನೊಂದಿಗೆ ಸಂಪರ್ಕ ಕಡಿತಗೊಂಡಿದೆ" ಎಂದು...

ಈ ಹೊತ್ತಿನ ಪ್ರಮುಖ ಸುದ್ದಿ