ವಿದೇಶ

ಮರಳಿ ವಿಶ್ವದ ನಂ.1 ಶ್ರೀಮಂತ ಪಟ್ಟಕ್ಕೇರಿದ ಎಲಾನ್ ಮಸ್ಕ್; ಮತ್ತೆ ಕುಸಿತ ಕಂಡ ಅಂಬಾನಿ, ಅದಾನಿ

ಟೆಸ್ಲಾ, ಸ್ಪೇಸ್ ಎಕ್ಸ್ ಸಿಇಒ ಹಾಗೂ ಟ್ವಟರ್ ಮುಖ್ಯಸ್ಥ ಎಲಾನ್ ಮಸ್ಕ್ ವಿಶ್ವದ ನಂ.1 ಶ್ರೀಮಂತನ ಪಟ್ಟವನ್ನು ಮರಳಿ ಪಡೆದಿದ್ದಾರೆ. ಗುರುವಾರ ಬಿಡುಗಡೆಯಾದ ಬ್ಲೂಮ್ ಬರ್ಗ್ ಬಿಲಿಯನರ್ಸ್ ಸೂಚ್ಯಂಕದ ಪ್ರಕಾರ ಮಸ್ಕ್ ಫ್ರೆಂಚ್...

ಮಣಿಪುರ ಹಿಂಸಾಚಾರ ಕೊನೆಗೊಳಿಸಲು ಭಾರತಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರ ಒತ್ತಾಯ

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಕೊನೆಗೊಳಿಸಬೇಕೆಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತ ವೊಲ್ಕರ್ ಟರ್ಕ್ ಪ್ರಸ್ತಾಪಿಸಿದ್ದಾರೆ. ಜಾಗತಿಕ ಮಾನವಹಕ್ಕುಗಳ ಘೋಷಣೆಗೆ 75 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಈ ಸಂದರ್ಭದಲ್ಲಿ ಮಣಿಪುರದ...

ಖ್ಯಾತ ಗಾಯಕಿ ಟೀನಾ ಟರ್ನರ್‌ ನಿಧನ | ಒಬಾಮಾ, ಜೋ ಬೈಡನ್‌ ಸಂತಾಪ

ಸ್ವಿಡ್ಜರ್‌ಲೆಂಡಿನ ಜ್ಯೂರಿಕ್‌ ಬಳಿಯ ನಿವಾಸದಲ್ಲಿ ಟೀನಾ ಸಾವು ಹೂಗುಚ್ಛ, ಪತ್ರದ ಮೂಲಕ ಟೀನಾ ಅಭಿಮಾನಿಗಳು ಸಂತಾಪ ಅಮೆರಿಕದ ಖ್ಯಾತ ಗಾಯಕಿ ಟೀನಾ ಟರ್ನರ್‌ (83) ಅವರು ಸ್ವಿಡ್ಜರ್‌ಲೆಂಡಿನ ಜ್ಯೂರಿಕ್‌ ಬಳಿಯ ತಮ್ಮ ನಿವಾಸದಲ್ಲಿ ಬುಧವಾರ (ಮೇ...

ವಿಶ್ವದ ನಾಲ್ಕನೇ ಅತಿದೊಡ್ಡ ರಾಷ್ಟ್ರ ಜರ್ಮನಿಗೆ ಆರ್ಥಿಕ ಹಿಂಜರಿತದ ಆಘಾತ

ವಿಶ್ವದ ನಾಲ್ಕನೆ ಅತಿದೊಡ್ಡ ಅರ್ಥ ವ್ಯವಸ್ಥೆ ಹೊಂದಿರುವ ಜರ್ಮನಿಯು ತಾನು ಆರ್ಥಿಕ ಹಿಂಜರಿತದಲ್ಲಿರುವುದಾಗಿ ದೃಢಪಡಿಸಿದೆ. ಇದರ ಬೆನ್ನಲ್ಲೇ ಯೂರೋ ಕರೆನ್ಸಿ ಗುರುವಾರ ಕುಸಿತ ದಾಖಲಿಸಿದೆ. ಆದರೆ ಅಮೆರಿಕ ಡಾಲರ್ ಎರಡು ತಿಂಗಳ ಗರಿಷ್ಠ...

ಜಿಂಬಾಬ್ವೆ ವಿಶ್ವದ ಅತ್ಯಂತ ದಟ್ಟದರಿದ್ರ ರಾಷ್ಟ್ರ: ಭಾರತದ ಸ್ಥಾನ ಎಷ್ಟು ಗೊತ್ತೆ?

ವಿಶ್ವದಲ್ಲೇ ಜಿಂಬಾಬ್ವೆ ದೇಶ ಅತ್ಯಂತ ದಟ್ಟದರಿದ್ರ ರಾಷ್ಟ್ರ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಹ್ಯಾಂಕೆ ಎಂಬ ಸಂಸ್ಥೆ 2022ರ ವಾರ್ಷಿಕ ದಾರಿದ್ರ್ಯ ಸೂಚ್ಯಂಕದ ಪಟ್ಟಿ ಪ್ರಕಟಿಸಿದ್ದು, ಇದರಲ್ಲಿ 157 ದೇಶಗಳ ಪಟ್ಟಿ ಪ್ರಕಟಿಸಲಾಗಿದೆ. ಹ್ಯಾಂಕೆ ಸಂಸ್ಥೆ...

ಅಮೆರಿಕದ ಶ್ವೇತಭವನದ​ ತಡೆಗೋಡೆಗೆ ಟ್ರಕ್​ ಡಿಕ್ಕಿ; ಭಾರತೀಯ ಮೂಲದ ಹಿಟ್ಲರ್ ಅಭಿಮಾನಿ ಬಂಧನ

ಭಾರತೀಯ ಮೂಲದ 19 ವರ್ಷದ ಸಾಯಿ ವರ್ಷಿತ್ ಕಂದುಲಾ ಬಂಧನ ಜರ್ಮನಿಯ ನಾಜಿ ಪಕ್ಷದ ಹಿಟ್ಲರ್‌ನ ಅತ್ಯುಗ್ರ ಅಭಿಮಾನಿಯಾಗಿರುವ ಕಂದುಲಾ ಸೋಮವಾರ ರಾತ್ರಿ ಶ್ವೇತಭವನದ ಬಳಿಯ ಭದ್ರತಾ ತಡೆಗೋಡೆಗಳಿಗೆ ಡಿಕ್ಕಿ ಹೊಡೆದ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು...

ಮುಂದಿನ ಸಾಂಕ್ರಾಮಿಕ ರೋಗ ಕೋವಿಡ್‌ಗಿಂತ ಮಾರಣಾಂತಿಕ: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಎಚ್ಚರಿಕೆ

ಮುಂದಿನ ಸಾಂಕ್ರಾಮಿಕ ರೋಗಕ್ಕೆ ಜಗತ್ತು ಸಿದ್ಧವಾಗಬೇಕು, ಇದು ಕೋವಿಡ್ 19 ಸಾಂಕ್ರಾಮಿಕ ರೋಗಕ್ಕಿಂತ ಮಾರಣಾಂತಿಕ ಆಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರಾದ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಎಚ್ಚರಿಕೆ ನೀಡಿದ್ದಾರೆ. ಜಿನವಾದ ವಿಶ್ವ ಆರೋಗ್ಯ...

ಪಶ್ಚಿಮ ಆಫ್ರಿಕಾದಲ್ಲಿ ಹಣದುಬ್ಬರ; ಸಾಮಾನ್ಯರ ಜೋಲೋಫ್‌ ಅನ್ನ ಈಗ ದುಬಾರಿ ಅಡುಗೆ

ಪಶ್ಚಿಮ ಆಫ್ರಿಕಾ ಖಂಡದಲ್ಲಿ ಅನ್ನದ ಜೊತೆಗೆ ಮಾಂಸ ಸೇರಿಸಿ ಮಾಡುವ ಜೋಲೋಫ್ ಈಗ ದುಬಾರಿಯಾಗಿದೆ. ಕಾಡುತ್ತಿರುವ ಹಣದುಬ್ಬರ ಇಲ್ಲಿನ ಜನರ ನೆಮ್ಮದಿಯ ಊಟವನ್ನೂ ಕಸಿದಿದೆ. ಪಶ್ಚಿಮ ಆಫ್ರಿಕಾ ಖಂಡದಲ್ಲಿ ಹಣದುಬ್ಬರ ಹೆಚ್ಚಾಗುತ್ತಿದೆ. ಇದರಿಂದ ಸಾಮಾನ್ಯರ...

ಇಮ್ರಾನ್‌ ಖಾನ್ | ಅಂದು ಹೀರೋ, ಇಂದು ವಿಲನ್; ಇಬ್ಭಾಗವಾಗಲಿದೆಯಾ ಪಾಕಿಸ್ತಾನ?

70 ವರ್ಷದ ಇಮ್ರಾನ್ ಖಾನ್‌ ಅಷ್ಟೇ ಅಲ್ಲ, ಪಾಕಿಸ್ತಾನಕ್ಕೂ ಇದು ಅಗ್ನಿಪರೀಕ್ಷೆಯ ಕಾಲ. ಅಲ್ಲಿ ಈಗ ಅರಾಜಕತೆ ತಾಂಡವವಾಡುತ್ತಿದೆ. ವಿಶ್ವಕಪ್ ಎತ್ತಿಹಿಡಿದು ತನ್ನ ದೇಶದ ಹೀರೋ ಆಗಿದ್ದ ಇಮ್ರಾನ್ ಇದೀಗ ಅಲ್ಲಿನ ಸರ್ಕಾರ...

ರಫ್ತು ಮಾಡುವ ಕೆಮ್ಮಿನ ಸಿರಪ್‌ ಔಷಧಗಳಿಗೆ ಜೂನ್‌ 1ರಿಂದ ಪರೀಕ್ಷೆ ಕಡ್ಡಾಯ

ಭಾರತದ ಕೆಮ್ಮಿನ ಸಿರಪ್‌ ಸೇವಿಸಿ ಗಾಂಬಿಯಾ, ಉಜ್ಬಕಿಸ್ತಾನದಲ್ಲಿ ಮಕ್ಕಳ ಸಾವು ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಸೂಚನೆ ಭಾರತದಿಂದ ವಿದೇಶಗಳಿಗೆ ರಫ್ತಾಗುವ ಕೆಮ್ಮಿನ ಸಿರಪ್‌ಗಳನ್ನು ಜೂನ್‌ 1ರಿಂದ ಸರ್ಕಾರಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸುವುದನ್ನು...

50 ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದ ವಿಶ್ವದಲ್ಲಿ 50 ಲಕ್ಷ ಸಾವು; ಭಾರತದಲ್ಲಿ ಲಕ್ಷ ದಾಟಿದ ಮರಣ ಸಂಖ್ಯೆ

ಭಾರತದಲ್ಲಿ 50 ವರ್ಷಗಳಲ್ಲಿ 573 ಹವಾಮಾನ ವಿಪತ್ತುಗಳಿಂದ 1,38,377 ಮಂದಿ ಸಾವು ಆಫ್ರಿಕಾದಲ್ಲಿ 1,839 ದುರಂತ ಪ್ರಕರಣಗಳಿಂದ 7,33,585 ಸಾವಿನ ಪ್ರ ಕರಣ ದಾಖಲಾಗಿದೆ ಕಳೆದ 50 ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ವಿಶ್ವದಾದ್ಯಂತ 20 ಲಕ್ಷ...

ಮಧ್ಯಪ್ರಾಚ್ಯದಲ್ಲಿ ಕುಸಿಯುತ್ತಿರುವ ‘ಡಾಲರ್’ ಪ್ರಾಬಲ್ಯ: ಕಾರಣ ಏನು?

ಇರಾಕ್ ಸೇರಿದಂತೆ ಕೆಲವು ಮಧ್ಯಪ್ರಾಚ್ಯ ದೇಶಗಳಲ್ಲಿ ಡಾಲರ್ ಪ್ರಾಬಲ್ಯವು ದಿನೇದಿನೇ ಕುಸಿಯುತ್ತಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ವೇಳೆ ಅಮೆರಿಕ ತೆಗೆದುಕೊಂಡ ನಿಲುವುಗಳು ಈ ಬೆಳವಣಿಗೆಗಳಿಗೆ ಕಾರಣ ಎಂದು ವರದಿಯಾಗಿದೆ. ಇರಾಕ್ ಸರ್ಕಾರವು...

ಈ ಹೊತ್ತಿನ ಪ್ರಮುಖ ಸುದ್ದಿ