ಇಮ್ರಾನ್ ಖಾನ್ ಅವರಿಗೆ ಎರಡು ವಾರಗಳ ಅವಧಿಗೆ ಜಾಮೀನು
ಇಸ್ಲಮಾಬಾದ್ ಹೈಕೋರ್ಟ್‌ನಲ್ಲಿ ಶುಕ್ರವಾರ ನಡೆದ ವಿಚಾರಣೆ
ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ ಎರಡು ವಾರಗಳ ಜಾಮೀನು...
ಇಮ್ರಾನ್ ಖಾನ್ ಬಂಧನ ಕಾನೂನು ಬಾಹಿರ ಎಂದು ಘೋಷಿಸಿರುವ ಸುಪ್ರೀಂ ಕೋರ್ಟ್ ತಕ್ಷಣ ಬಿಡುಗಡೆ ಮಾಡಬೇಕೆಂದು ರಾಷ್ಟ್ರೀಯ ಉತ್ತರದಾಯಿತ್ವ ಬ್ಯೂರೋಗೆ (ಎನ್‌ಎಬಿ)ಗೆ ನಿರ್ದೇಶಿಸಿದೆ. ಈ ಹಿನ್ನಲೆ ಮಾಜಿ ಪ್ರಧಾನಿಯವರನ್ನು ಬಿಡುಗಡೆ ಮಾಡಲಾಗಿದೆ.
ಅಲ್ ಖಾದಿರ್...
ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಚರಿಷ್ಮಾ ಕಲಿಯಂಡ
ಆಸ್ಟ್ರೇಲಿಯಾದ ಲಿವರ್ ಪೂಲ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿದ್ದಾರೆ
ಕರ್ನಾಟಕದ ಕೊಡಗಿನ ಮೂಲದ ಕನ್ನಡತಿ ಚರಿಷ್ಮಾ ಕಲಿಯಂಡ ಆಸ್ಟ್ರೇಲಿಯಾದ ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆಸ್ಟ್ರೇಲಿಯಾಕ್ಕೆ ಉದ್ಯೋಗದ ಕಾರಣಕ್ಕಾಗಿ ಕೆಲ...
ಬಂಧನಕ್ಕೊಳಪಡಿಸಿದ್ದು ನ್ಯಾಯಾಂಗ ನಿಂದನೆ ಎಂದ ಪಾಕ್‌ನ ಸುಪ್ರೀಂ ಕೋರ್ಟ್
ಇಸ್ಲಾಮಾಬಾದ್ ಹೈಕೋರ್ಟ್‌ನ ಆವರಣದಿಂದ ಬಂಧಿಸಿದ್ದ ಎನ್‌ಎಬಿ
ಇಮ್ರಾನ್ ಖಾನ್ ಅವರನ್ನು ಅಕ್ರಮ ಬಂಧನಕ್ಕೊಳಪಡಿಸಿ ನ್ಯಾಯಾಂಗ ನಿಂದನೆ ಎಸಗಿದ ರಾಷ್ಟ್ರೀಯ ಉತ್ತರದಾಯಿತ್ವ ಬ್ಯೂರೋಗೆ (ಎನ್‌ಎಬಿ) ಸುಪ್ರೀಂ ಕೋರ್ಟ್...
ದೇಶದ ಹಲವು ಕಡೆ ನಡೆದ ಘರ್ಷಣೆಯಲ್ಲಿ 6 ಮಂದಿ ಮೃತ
ಪಾಕ್‌ನ ವಿವಿಧಡೆ ನಿಷೇಧಾಜ್ಞೆ, ಇಂಟರ್‌ನೆಟ್ ಸ್ಥಗಿತ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದಿಂದಾಗಿ ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಪಂಜಾಬ್‍ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಒಂದು...
ಪಾಕಿಸ್ತಾನದ ಹಲವು ನಗರಗಳಲ್ಲಿ ಪ್ರತಿಭಟನೆ; 144 ಸೆಕ್ಷನ್ ಜಾರಿ
ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದ ಪಿಟಿಐ ಪಕ್ಷದ ನಾಯಕರು
ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್...
ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗೆ ಅರೆಸೇನಾ ಪಡೆ ಬಂಧಿಸಿದೆ ಎಂದು ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ. ಇಮ್ರಾನ್ ಪರ ವಕೀಲ...
ಬ್ರಿಟನ್ ದೇಶಕ್ಕೆ ಈ ವರ್ಷ 675 ಭಾರತೀಯರು ಅಕ್ರಮವಾಗಿ ಪ್ರವೇಶ
ಅಫ್ಗಾನಿಸ್ತಾನದಿಂದ ಅತಿಹೆಚ್ಚು ವಲಸಿಗರು ಇಂಗ್ಲೆಂಡ್‌ಗೆ ಆಗಮನ
ಬ್ರಿಟನ್ ದೇಶಕ್ಕೆ ಅಪಾಯಕಾರಿ ಸಣ್ಣ ದೋಣಿಗಳ ಮೂಲಕ ಹೆಚ್ಚು ಭಾರತೀಯರು ಪ್ರವೇಶಿಸಿದ್ದಾರೆ ಎಂದು ದೇಶದ ಗೃಹ ಕಚೇರಿ...
ಅಮೆರಿಕ, ಸೌದಿ ಅರೆಬಿಯ, ಅರಬ್ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಅಜಿತ್ ದೋವಲ್ ಚರ್ಚೆ
ಅಮೆರಿಕದಿಂದ ಪಶ್ಚಿಮ ಏಷ್ಯಾ ಮೂಲಕ ದಕ್ಷಿಣ ಏಷ್ಯಾಗೆ ಜಲ ರೈಲು ಮಾರ್ಗ ಸಂಪರ್ಕ ನಿರ್ಮಾಣ
ಸೌದಿ ಅರೆಬಿಯ ಪ್ರವಾಸದಲ್ಲಿರುವ ಭಾರತದ ರಾಷ್ಟ್ರೀಯ...
ಪೆರು ದೇಶದ ಎಸ್ಪೆರಾಂಜಾ ಚಿನ್ನದ ಗಣಿಯಲ್ಲಿ ಬೆಂಕಿ ಅನಾಹುತ
2000ದಿಂದೀಚೆಗೆ ಅತ್ಯಂತ ಭೀಕರ ಗಣಿ ದುರಂತ ಎಂದು ವರದಿ
ಪೆರು ದೇಶದ ದಕ್ಷಿಣ ಭಾಗದ ಚಿನ್ನದ ಗಣಿಯಲ್ಲಿ ಭಾನುವಾರ (ಮೇ 7) ಭಾರೀ ಅಗ್ನಿ ದುರಂತ...
ಎರಡು ದೇಶಗಳ ಹಲವು ಸಮಸ್ಯೆ ಕುರಿತು ಫ್ಯುಮಿಯೋ ಕಿಶಿಡಾ ಚರ್ಚೆ
12 ವರ್ಷಗಳ ನಂತರ ದಕ್ಷಿಣ ಕೊರಿಯಾಗೆ ಜಪಾನ್ ನಾಯಕರ ಭೇಟಿ
ಜಪಾನ್ ಪ್ರಧಾನಿ ಫುಮಿಯೋ ಕಿಶಿಡಾ ಅವರು ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್-ಯೋಲ್...
ಅಮೆರಿಕ ಡಲ್ಲಾಸ್ ಉತ್ತರಕ್ಕೆ ಅಲನ್ ಪ್ರೀಮಿಯಂ ಮಾಲ್‌ನಲ್ಲಿ ಗುಂಡಿನ ದಾಳಿ
ಸ್ವತಃ ಗುಂಡು ಹಾರಿಸಿಕೊಂಡು ಬಂದೂಕುಧಾರಿ ಸಾವು ವರದಿ
ಅಮೆರಿಕ ದೇಶದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿದೆ. ಟೆಕ್ಸಾಸ್ ನಗರದ ಹೊರವಲಯದ ಮಾಲ್‌ವೊಂದರಲ್ಲಿ ಬಂದೂಕುಧಾರಿಯೊಬ್ಬ ಒಳನುಗ್ಗಿ...