ವಿದೇಶ

ಕೊಲಂಬಿಯಾ | ವಿಮಾನ ದುರಂತ: ಸಂಸದ ಸೇರಿ 15 ಮಂದಿ ಸಾವು

ಸಂಸತ್ ಸದಸ್ಯ ಸೇರಿದಂತೆ 15 ಮಂದಿ ಪ್ರಮಾಣಿಸುತ್ತಿದ್ದ ವಿಮಾನ ಕೊಲಂಬಿಯಾ- ವೆನೆಜುವೆಲಾ ಗಡಿಯಲ್ಲಿ ಬುಧವಾರ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಕೊಲಂಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಹೇಳಿದೆ. ವಿಮಾನದಲ್ಲಿ 13 ಮಂದಿ ಪ್ರಯಾಣಿಕರು...

ಕೆನಡಾಕ್ಕೆ ಶೇ100 ಸುಂಕ ಎಚ್ಚರಿಕೆ: ಮುಂದುವರೆದ ಟ್ರಂಪ್‌ ಸರ್ವಾಧಿಕಾರಿ ನಡೆ

ಇತ್ತೀಚಿನ ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ʼಜಗತ್ತಿನ ಸರ್ವಾಧಿಕಾರಿʼ ಎಂಬಂತೆ ವರ್ತಿಸುತ್ತಿದ್ದಾರೆ. ಅಮೆರಿಕದ ನಡೆಗೆ ಯಾವ ದೇಶ ಖಂಡಿಸುತ್ತದೆಯೋ ಅದರ ವಿರುದ್ಧ ಕಿಡಿಕಾರುತ್ತ ಬಂದಿದ್ದಾರೆ. ಇದರ ಜೊತೆಗೆ ಉಳಿದ ದೇಶಗಳಿಗೂ ಬೆದರಿಕೆಯನ್ನು...

ಅಮೆರಿಕ | ಪತ್ನಿ, ಸಂಬಂಧಿಕರ ಮೇಲೆ ಗುಂಡಿಕ್ಕಿ ಕೊಂದ ಭಾರತೀಯನ ಬಂಧನ

ಅಮೆರಿಕದ ಜಾರ್ಜಿಯಾದಲ್ಲಿ ಭಾರತೀಯನೋರ್ವ ತನ್ನ ಪತ್ನಿ ಮತ್ತು ಮೂವರು ಸಂಬಂಧಿಕರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ಕಲಹದ ಕಾರಣ ಗುಂಡು ಹಾರಿಸಿದ್ದಾನೆ ಎಂದು ಕೌಂಟಿ ಪೊಲೀಸರು ಹೇಳಿದ್ದಾರೆ. ಆರೋಪಿ, ಭಾರತೀಯ...

2ನೇ ಸುತ್ತಿನ ಉದ್ಯೋಗ ಕಡಿತಕ್ಕೆ ‘ಅಮೆಜಾನ್’ ಚಿಂತನೆ; 1,000 ಭಾರತೀಯರ ಕೆಲಸಕ್ಕೆ ಕುತ್ತು!

ದೈತ್ಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ 'ಅಮೆಜಾನ್' ತನ್ನಲ್ಲಿನ ಕಾರ್ಪೊರೇಟ್‌ ಉದ್ಯೋಗಗಳನ್ನು ಕಡಿತಗೊಳಿಸುತ್ತಿದೆ. ಈ ಹಿಂದೆ, 2025ರ ಅಕ್ಟೋಬರ್‌ನಲ್ಲಿ 14,000 ಉದ್ಯೋಗಿಗಳನ್ನು ಹೊರಹಾಕಿದ್ದ ಸಂಸ್ಥೆ, ಇದೀಗ 2ನೇ ಸುತ್ತಿನ ಉದ್ಯೋಗ ಕಡಿತಕ್ಕೆ ಯೋಜಿಸುತ್ತಿದೆ. ಈ...

ಟಿ20 ವಿಶ್ವಕಪ್ | ಬಾಂಗ್ಲಾ ಬೆನ್ನಲ್ಲೇ ಪಾಕಿಸ್ತಾನವೂ ಹೊರಹೋಗುವ ಸಾಧ್ಯತೆ!

ಬಾಂಗ್ಲಾದೇಶವನ್ನು ಐಸಿಸಿ ಅತ್ಯಂತ ತುಚ್ಛವಾಗಿ ನಡೆಸಿಕೊಂಡಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ನಡೆಯುವ 2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುವ ಕುರಿತು ಸರ್ಕಾರವು ನಿರ್ಧಾರ...

ಕಂಡ ಕಂಡ ದೇಶಗಳ ಸಂಪನ್ಮೂಲಗಳನ್ನು ಕಬಳಿಸುವ ಟ್ರಂಪ್ ಅಮೆರಿಕದ ಅಸಲಿ ರೋಗವೇನು ಬಲ್ಲಿರಾ?

ಅಮೆರಿಕದ ಹಾಲಿ ಹತಾಶೆಯು, ಒಟ್ಟು ದೇಶೀಯ ಉತ್ಪನ್ನವನ್ನು (GDP) ಬೆಂಬಲಿಸುವ ಅರ್ಥವ್ಯವಸ್ಥೆಯ ನೀರುಗುಳ್ಳೆಯಿಂದ ಹುಟ್ಟಿಕೊಂಡದ್ದು. ಅದು $38.565 ಟ್ರಿಲಿಯನ್‌ಗಿಂತ (3,540.34 ಲಕ್ಷ ಕೋಟಿ ರುಪಾಯಿ) ಹೆಚ್ಚಿನ ಭಾರೀ ಸಾಲದ ಬಂಡೆಗಲ್ಲನ್ನು ಬೆನ್ನಿಗೆ ಕಟ್ಟಿಕೊಂಡಿದೆ....

ಅಫ್ಘಾನ್‌ನಲ್ಲಿ ಭಾರೀ ಮಳೆ; 61 ಮಂದಿ ಸಾವು

ಕಳೆದ ಮೂರು ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಹಿಮಪಾತ ಮತ್ತು ಭಾರೀ ಮಳೆ ಸುರಿಯುತ್ತಿದ್ದು, 61 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ವಿಪತ್ತು ಅಧಿಕಾರಿಗಳು ತಿಳಿಸಿದ್ದಾರೆ. ಆಫ್ಘಾನ್‌ನ ಹಲವಾರು ಪ್ರಾಂತ್ಯಗಳಲ್ಲಿ ಪ್ರಮುಖ ರಸ್ತೆ ಮತ್ತು ವಿದ್ಯುತ್...

ರಷ್ಯಾದ ತೈಲ ಆಮದು ಕಡಿತಗೊಳಿಸಿದ ಭಾರತ; ಟ್ರಂಪ್‌ಗೆ ಮಣಿದರಾ ಮೋದಿ?

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳ ಸಮಯದಲ್ಲಿ ಭಾರತವು ರಾಷ್ಯಾದ ಕಚ್ಚಾ ತೈಲ ಖರೀದಿಯ ಕುರಿತು ಉಲ್ಲೇಖಿಸಿದೆ. ಕಳೆದ ಕೆಲ ವಾರಗಳಲ್ಲಿ ರಷ್ಯಾದಿಂದ ಭಾರತವು ಖರೀದಿ ಮಾಡುತ್ತಿದ್ದ ಕಚ್ಚಾ ತೈಲದ ಪ್ರಮಾಣ...

ಅಮೆರಿಕ | ಕೌಟುಂಬಿಕ ಕಲಹಕ್ಕೆ ನಾಲ್ವರು ಭಾರತೀಯರು ಬಲಿ; ಗುಂಡಿಕ್ಕಿದ ಆರೋಪಿ ಬಂಧನ

ಅಮೆರಿಕದ ಜಾರ್ಜಿಯಾ ರಾಜ್ಯದ ಲಾರೆನ್ಸ್‌ವಿಲ್ಲೆ ನಗರದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ಮಹಿಳೆ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ಈ ಹತ್ಯಾಕಾಂಡ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ...

ಅಮೆರಿಕಕ್ಕೆ ಅಪ್ಪಳಿಸಿದ ಭೀಕರ ಹಿಮಪಾತ: ಸ್ತಬ್ಧಗೊಂಡ ಜನಜೀವನ, ವಿಮಾನ ಸಂಚಾರ ರದ್ದು

ಅಮೆರಿಕದಾದ್ಯಂತ ತೀವ್ರ ಸ್ವರೂಪದ ಹಿಮಪಾತ ಮತ್ತು ಚಳಿ ಗಾಳಿ ಆವರಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭೀಕರ ಚಳಿಗಾಲದ ಬಿರುಗಾಳಿಯ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ದೇಶದ ಪ್ರಮುಖ ನಗರಗಳು ಮಂಜಿನ ಮುಸುಕಿನಲ್ಲಿದ್ದು, ದೈನಂದಿನ ಚಟುವಟಿಕೆಗಳು ಸ್ಥಗಿತಗೊಂಡಿವೆ. ​ಬಿರುಗಾಳಿ...

ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾರತ : ಬಂಡವಾಳ ಹೂಡಿಕೆಗೆ ಆಹ್ವಾನ

ವಿಶ್ವ ಆರ್ಥಿಕ ವೇದಿಕೆ ಅಂದರೆ ಲೋಕದ ಶಕ್ತಿಶಾಲಿ ನಾಯಕರು ಒಂದೇ ಕಡೆ ಕೂತು, ಹಣ, ರಾಜಕೀಯ, ವ್ಯಾಪಾರ, ತಂತ್ರಜ್ಞಾನ, ಹವಾಮಾನ, ಯುದ್ಧ – ಶಾಂತಿ ಇವನ್ನೆಲ್ಲಾ ಕುರಿತು ಚರ್ಚೆ ಮಾಡುವ ಒಂದು ದೊಡ್ಡ...

ಅಮೆರಿಕದ ಅಮಾನವೀಯ ಮುಖ ಬಯಲು: 5 ವರ್ಷದ ಮಗುವನ್ನು ಜೈಲಿಗಟ್ಟಿದ ಟ್ರಂಪ್ ಆಡಳಿತ

ಅಕ್ರಮ ವಲಸಿಗರ ವಿರುದ್ಧದ ಹೋರಾಟದ ನೆಪದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಕ್ರೌರ್ಯದ ಪರಮಾವಧಿಯನ್ನು ಪ್ರದರ್ಶಿಸಿದೆ. ಶಾಲೆಯಿಂದ ಮನೆಗೆ ಮರಳುತ್ತಿದ್ದ 5 ವರ್ಷದ ಪುಟ್ಟ ಬಾಲಕನನ್ನೂ ಬಿಡದೆ, ಆತನನ್ನು ‘ಗಾಳ’ವಾಗಿ...

ಈ ಹೊತ್ತಿನ ಪ್ರಮುಖ ಸುದ್ದಿ