ವಿದೇಶ

ಸ್ಪೇನ್ | ರೈಲುಗಳು ಮುಖಾಮುಖಿ ಢಿಕ್ಕಿಯಿಂದ 21 ಮಂದಿ ಸಾವು

ಸ್ಪೇನ್‌ನ ದಕ್ಷಿಣ ಭಾಗದ ಅಂದಲೂಸಿಯಾ ಪ್ರದೇಶದಲ್ಲಿ ಎರಡು ಹೈಸ್ಪೀಡ್ ರೈಲುಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ 21 ಮಂದಿ ಸಾವನ್ನಪ್ಪಿ, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ ವರದಿಯಾಗಿದೆ. ಈ...

ಗ್ರೀನ್‌ಲ್ಯಾಂಡ್‌ ಮೇಲೆ ಅಮೆರಿಕ ಕಣ್ಣು | ವಿರೋಧಿಸಿದ 8 ರಾಷ್ಟ್ರಗಳ ಮೇಲೆ 10% ತೆರಿಗೆ ಹೇರಿದ ಟ್ರಂಪ್

ಗ್ರೀನ್‌ಲ್ಯಾಂಡ್‌ಅನ್ನು ತನ್ನ ವಶಕ್ಕೆ ಪಡೆಯಲು ಅಮೆರಿಕ ಯತ್ನಿಸುತ್ತಿದೆ. ಅಮೆರಿಕ ಧೋರಣೆಯನ್ನು‌ ಹಲವು ರಾಷ್ಟ್ರಗಳು ವಿರೋಧಿಸಿವೆ. ಅವುಗಳಲ್ಲಿ ನ್ಯಾಟೋ ಸಮಸ್ಯ ರಾಷ್ಟ್ರಗಳೂ ಸೇರಿವೆ. ವಿರೋಧವನ್ನು ಹತ್ತಿಕ್ಕಲು ಮುಂದಾಗಿರುವ ಟ್ರಂಪ್, ತನ್ನ ಧೋರಣೆಗೆ ವಿರೋಧ ವ್ಯಕ್ತಪಡಿಸಿದ...

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಯುಎಇ ಅಧ್ಯಕ್ಷರಾಗಿ ಹಿದಾಯತ್‌ ಅಡ್ಡೂರು ಪುನರಾಯ್ಕೆ: ಪ್ರ. ಕಾರ್ಯದರ್ಶಿಯಾಗಿ ಮುಷ್ತಾಕ್ ಕದ್ರಿ

ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯಿದೀನ್ ಮುಖ್ಯ ಪೋಷಕರಾಗಿರುವ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (BCCI) ಇದರ ವಾರ್ಷಿಕ ಮಹಾಸಭೆಯು ದುಬೈಯ ಜುಮೈರಾದ ಕ್ರೌನ್ ಪ್ಲಾಝಾ ಹೊಟೇಲಿನಲ್ಲಿ ನಡೆಯಿತು. ಈ...

ಇರಾನ್‌ನಲ್ಲಿ 800 ಮರಣದಂಡನೆ ತಡೆದಿದ್ದೇನೆ: ಟ್ರಂಪ್

ಇರಾನ್‌ನಲ್ಲಿ ಇತ್ತೀಚೆಗೆ ನಡೆದ ಆಡಳಿತ ವಿರೋಧಿ ಪ್ರತಿಭಟನೆ ವೇಳೆ ಬಂಧಿತರಾಗಿದ್ದ ನೂರಾರು ಮಂದಿಯನ್ನು ಗಲ್ಲಿಗೇರಿಸದಂತೆ ತಾನು ತಡೆದಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಈ ನಡೆಗಾಗಿ ಇರಾನ್ ಆಡಳಿತಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಒಂದು...

NASA ಇತಿಹಾಸದಲ್ಲಿ ಇದೇ ಮೊದಲು: ಅನಾರೋಗ್ಯದಿಂದ ಧರೆಗೆ ಮರಳಿದ ಗಗನಯಾತ್ರಿಗಳು!

ನಾಸಾದ 25 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಬ್ಬಂದಿಯೊಬ್ಬರ ಅನಾರೋಗ್ಯ ಕಾರಣಕ್ಕೆ ಬಾಹ್ಯಾಕಾಶದ ಕಾರ್ಯಾಚರಣೆಯನ್ನು ಮೊಟಕುಗೊಳಿಸಿ ಗಗನಯಾನಿಗಳನ್ನು ಮರಳಿ ಭೂಮಿಗೆ ಕರೆದುಕೊಂಡ ಅಪರೂಪದ ಘಟನೆ ನಡೆದಿದೆ. ಅಂತಾರಾಷ್ಟ್ರೀಯ ಅಂತರಿಕ್ಷ ನಿಲ್ದಾಣದಲ್ಲಿ (ISS) ಕಾರ್ಯನಿರ್ವಹಿಸುತ್ತಿದ್ದ...

ತನ್ನ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಟ್ರಂಪ್‌ಗೆ ಉಡುಗೊರೆಯಾಗಿ ನೀಡಿದ ಮಚಾದೊ

ಅಮೆರಿಕದ ಶ್ವೇತಭವನದಲ್ಲಿ ಗುರುವಾರ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ, ವೆನೆಜುವೆಲಾದ ಪ್ರಮುಖ ವಿರೋಧ ಪಕ್ಷದ ನಾಯಕಿ ಹಾಗೂ 2025ರ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮರಿಯಾ ಕೊರಿನಾ ಮಚಾದೊ ಅವರು ತಮ್ಮ ಪ್ರತಿಷ್ಠಿತ...

ಇರಾನ್ ವಿರುದ್ಧದ ಯುದ್ಧದ ವಾದ ಮತ್ತು ವಾಸ್ತವ: ಒಂದು ವಿಶ್ಲೇಷಣೆ

ಅಮೆರಿಕದ ಗುಪ್ತಚರ ಸಂಸ್ಥೆಯಾದ CIA ನಲ್ಲಿ ವಿಶ್ಲೇಷಕ, ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಭಯೋತ್ಪಾದನಾ ನಿರೋಧಕ ಯೋಜನಾಧಿಕಾರಿ ಮತ್ತು ಸಲಹೆಗಾರರಾದ ಲ್ಯಾರಿ ಸಿ. ಜಾನ್ಸನ್ ಇರಾನ್ ವಿರುದ್ಧದ ವಾಸ್ತವದ ವಿಶ್ಲೇಷಣೆ ಮಾಡಿದ್ದು, ಅದರ ಕನ್ನಡ...

ಇರಾನ್‌ ಮೇಲಿನ ದಾಳಿಗೆ ಅಮೆರಿಕ ಹೊಂಚು; ತ್ರಿಶಂಕು ಸ್ಥಿತಿಯಲ್ಲಿ ಪಾಕ್

ಆರ್ಥಿಕ ಬಿಕ್ಕಟ್ಟಿನಿಂದ ಆಂತರಿಕ ಪ್ರತಿಭಟನೆಗಳನ್ನು ಎದುರಿಸುತ್ತಿರುವ, ಅತೀ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿರುವ ಇರಾನ್‌ ಮೇಲೆ ದಾಳಿ ನಡೆಸಲು ಅಮೆರಿಕ ಹೊಂಚುಹಾಕುತ್ತಿದೆ. ಪ್ರತಿಭಟನಾಕಾರರ ಮೇಲೆ ಕಠಿಣ ಕ್ರಮ ಕೈಗೊಂಡರೆ, ಪರಿಸ್ಥಿತಿ ಬದಲಾಗುತ್ತದೆ ಎಂದು...

ರಾಷ್ಟ್ರೀಯ ಭದ್ರತೆ ಕಾರಣ ನೀಡಿ ವಿದೇಶಿ ಸಾಫ್ಟ್‌ವೇರ್ ನಿಷೇಧಿಸಿದ ಚೀನಾ

ಅಮೆರಿಕ ಮತ್ತು ಇಸ್ರೇಲ್ ಮೂಲದ ಸೈಬರ್ ಸೆಕ್ಯೂರಿಟಿ ಸಾಫ್ಟ್‌ವೇರ್‌ಗಳ ಬಳಕೆಯನ್ನು ನಿಲ್ಲಿಸುವಂತೆ ಚೀನಾ ಸರ್ಕಾರವು ತನ್ನ ದೇಶೀಯ ಕಂಪನಿಗಳಿಗೆ ಸೂಚನೆ ನೀಡಿದೆ. ರಾಷ್ಟ್ರೀಯ ಭದ್ರತೆ ಮತ್ತು ಸೂಕ್ಷ್ಮ ದತ್ತಾಂಶಗಳು ವಿದೇಶಗಳಿಗೆ ಸೋರಿಕೆಯಾಗಬಹುದು ಎಂಬ...

ಗ್ರೀನ್‌ಲ್ಯಾಂಡ್‌ ಕಿತ್ತುಕೊಳ್ಳಲು ಟ್ರಂಪ್ ಧಾವಂತ; NATO ಮಿತ್ರರಾಷ್ಟ್ರಗಳು ಹೇಳುವುದೇನು?

ವೆನೆಜುವೆಲಾ ಮೇಲೆ ದಾಳಿ ಮಾಡಿ, ಅದರ ಅಧ್ಯಕ್ಷರನ್ನು ಸೆರೆ ಹಿಡಿದಿರುವ ಅಮೆರಿಕ, ಈಗ ಇರಾನ್‌ ಮೇಲೆ ಯುದ್ಧ ಸಾರಲು ಹವಣಿಸುತ್ತಿದೆ. ಇದರ ನಡುವೆಯೇ, ಅಮೆರಿಕಗೆ ಗ್ರೀನ್‌ಲ್ಯಾಂಡ್‌ ಬೇಕೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್...

ಇರಾನ್‌ನಲ್ಲಿ ಕಾವೇರಿದ ಪ್ರತಿಭಟನಾ ಕಿಚ್ಚು; ಖಮೇನಿ ಆಡಳಿತ ಕೊನೆಗೊಳ್ಳುವುದೇ?

ಅನೇಕ ದಶಕಗಳಿಂದಲೂ ಇರಾನ್ ಅಮೆರಿಕದ ಬದ್ಧವೈರಿ. ಆದ್ದರಿಂದ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಪ್ರತಿಭಟನೆಯ ಉದ್ವಿಗ್ನತೆಗೆ ನೇರ ಕಾರಣ. ಅಮೆರಿಕವನ್ನು ಮೆಚ್ಚಿಸಲು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಖಮೇನಿ ಆಡಳಿತ ಹೇಳಿದೆ. ಪ್ರತಿಭಟನೆಯೂ ಧರ್ಮವಿರೋಧಿ...

‘ಲೈಂಗಿಕ ಅಪರಾಧಿಗಳ ರಕ್ಷಕ’ ಎಂದು ಕೂಗಿದ ವ್ಯಕ್ತಿಗೆ ಮಧ್ಯದ ಬೆರಳು ತೋರಿಸಿ ಅಸಭ್ಯ ಸನ್ನೆ ಮಾಡಿದ ಟ್ರಂಪ್‌

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಿಚಿಗನ್‌ನ ಫೋರ್ಡ್ ಘಟಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ವ್ಯಕ್ತಿಯೊಬ್ಬರು ಟೀಕಿಸಿ ಕೂಗಾಡಿದ ಪರಿಣಾಮ ಟ್ರಂಪ್ ಅಸಭ್ಯವಾಗಿ (ಮಧ್ಯದ ಬೆರಳು ತೋರಿಸುವ ಮೂಲಕ) ಪ್ರತಿಕ್ರಿಯಿಸಿದ್ದಾರೆ. ​ಮಂಗಳವಾರ ಮಧ್ಯಾಹ್ನ ಟ್ರಂಪ್...

ಈ ಹೊತ್ತಿನ ಪ್ರಮುಖ ಸುದ್ದಿ