ವಿದೇಶ

ವೆನೆಜುವೆಲಾ ಅಧ್ಯಕ್ಷ ಸೆರೆ : ಟ್ರಂಪ್ ನಡೆ ಎಷ್ಟು ಸರಿ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನೆಜುವೆಲಾ ಮೇಲಿನ ವೈಮಾನಿಕ ದಾಳಿ ಬಳಿಕ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ಶುಕ್ರವಾರ ಮಧ್ಯರಾತ್ರಿ ಸೆರೆ ಹಿಡಿದಿದ್ದಾರೆ. ‘ವೆನೆಜುವೆಲಾ ಅಧ್ಯಕ್ಷ ಮತ್ತು...

ಮಾತುಕತೆ ನಡೆಸಿ ‘ಶಾಂತಿಯುತವಾಗಿ’ ಸಮಸ್ಯೆ ಪರಿಹರಿಸಿಕೊಳ್ಳಿ: ಅಮೆರಿಕ, ವೆನೆಜುವೆಲಾಗೆ ಭಾರತ ಒತ್ತಾಯ

ವೆನೆಜುವೆಲಾ ಮೇಲೆ ಅಮೆರಿಕ‌ ಆಕ್ರಮಣ ನಡೆಸಿದ್ದು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಕುಟುಂಬವನ್ನು ಬಂಧಿಸಿದೆ.‌ ವೆನೆಜುವೆಲಾ ಅಮೆರಿಕದ ಅಡಿಯಲ್ಲೇ ಇರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಕೂಡಾ...

ವೆನೆಜುವೆಲಾ ಮೇಲೆ ಅಮೆರಿಕ ದಾಳಿ: ನಾಗರಿಕರು ಸೇರಿ ಕನಿಷ್ಠ 40 ಮಂದಿ ಸಾವು

ಶನಿವಾರ ಅಮೆರಿಕ ವೆನೆಜುವೆಲಾ ಮೇಲೆ ನಡೆಸಿದ ದಾಳಿಯಿಂದಾಗಿ ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಸೇರಿ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದಾರೆ ಎಂದು ವೆನೆಜುವೆಲಾದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ...

ಸಿಂಗಾಪುರದಲ್ಲಿ ಭಯವಿಲ್ಲದ ತಡರಾತ್ರಿ ನಡಿಗೆ; ಭಾರತೀಯ ಮಹಿಳೆಯ ವಿಡಿಯೋ ವೈರಲ್

ಸಿಂಗಾಪುರದಲ್ಲಿ ವಾಸಿಸುವ ಭಾರತೀಯ ಮಹಿಳೆಯೊಬ್ಬರು, ತಡರಾತ್ರಿಯಲ್ಲಿ ತಾವು ಮನೆಗೆ ಹಿಂತಿರುಗುವಾಗ ಚಿತ್ರೀರಿಸಿದ ಹಂಚಿಕೊಂಡ ವಿಡಿಯೋ ಚರ್ಚೆಗೆ ನಾಂದಿ ಹಾಡಿದೆ. ಅವರು ಸಿಂಗಾಪುರದಲ್ಲಿ ನಡುರಾತ್ರಿಯಲ್ಲೂ ಭಯವಿಲ್ಲದೆ ರಸ್ತೆಯಲ್ಲಿ ಓಡಾಡಬಹುದಾದ ಮತ್ತು ಮಹಿಳೆಯರಿಗೆ ಇರುವ ಸುರಕ್ಷತೆಯ...

‘ಯುದ್ಧದ ಕೃತ್ಯ’: ಮಡುರೊ ಸೆರೆಗೆ ಮಮ್ದಾನಿ ಖಂಡನೆ

ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಮತ್ತು ಅವರ ಪತ್ನಿಯನ್ನು ಅಮೆರಿಕ ಮಿಲಿಟರಿ ಸೆರೆಹಿಡಿದಿರುವುದನ್ನು ನ್ಯೂಯಾರ್ಕ್‌ ಮೇಯರ್ ಜೋಹ್ರಾನ್ ಮಮ್ದಾನಿ ಖಂಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಜೊತೆ ನೇರವಾಗಿ ಮಾತನಾಡಿರುವ ಮಮ್ದಾನಿ, "ಸಾರ್ವಭೌಮ...

ಅಮೆರಿಕದ ಅಡಿಯಲ್ಲೇ ವೆನೆಜುವೆಲಾ ಇರುತ್ತದೆ: ಟ್ರಂಪ್

ಅತೀ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿರುವ ವೆನೆಜುವೆಲಾ ಮೇಲೆ ಅಮೆರಿಕ‌ ಆಕ್ರಮಣ ನಡೆಸಿದೆ. ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಕುಟುಂಬವನ್ನು ಬಂಧಿಸಿದೆ.‌ ಮಡುರೊ‌ ಬಂಧನದ ಬಳಿಕ ಮಾತನಾಡಿರುವ ಅಮೆರಿಕ ಅಧ್ಯಕ್ಷ...

ವೆನೆಜುವೆಲಾ ಮೇಲೆ ಅಮೆರಿಕ ದಾಳಿ: ಅಧ್ಯಕ್ಷ ಮಡುರೊ ದಂಪತಿ ಸೆರೆ; ಡೊನಾಲ್ಡ್ ಟ್ರಂಪ್ ಘೋಷಣೆ

ದಕ್ಷಿಣ ಅಮೆರಿಕದ ರಾಷ್ಟ್ರವಾದ ವೆನೆಜುವೆಲಾ ಮೇಲೆ ನಸುಕಿನ ಜಾವ ಅಮೆರಿಕ ಸೇನೆ ಬೃಹತ್ ಪ್ರಮಾಣದ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮದುರೊ ಹಾಗೂ ಅವರ ಪತ್ನಿಯನ್ನು ಸೆರೆಹಿಡಿದು, ದೇಶದಿಂದ...

ವೆನೆಜುವೆಲಾ ಮೇಲೆ ಅಮೆರಿಕ ವಾಯುದಾಳಿ; ಬೀದಿಗಿಳಿದು ಪ್ರತಿಭಟಿಸಿ ಎಂದ ವೆನೆಜುವೆಲಾ ಅಧ್ಯಕ್ಷ

ದಕ್ಷಿಣ ಅಮೆರಿಕದ ರಾಷ್ಟ್ರ ವೆನೆಜುವೆಲಾದ ರಾಜಧಾನಿ ಕಾರಕಾಸ್‌ ಮೇಲೆ ಅಮೆರಿಕದ ಸೇನಾಪಡೆಗಳು ಇಂದು ನುಸುಕಿನ ಜಾವ ಕ್ಷಿಪಣಿ ಮತ್ತು ವಾಯುದಾಳಿ ನಡೆಸಿವೆ. ಅಮೆರಿಕದ ಈ ‘ಗಂಭೀರ ಮಿಲಿಟರಿ ಆಕ್ರಮಣ’ದ ಬೆನ್ನಲ್ಲೇ ವೆನೆಜುವೆಲಾ ಅಧ್ಯಕ್ಷ...

ಐತಿಹಾಸಿಕ ಕುರಾನ್ ಮೇಲೆ ಆಣೆಯಿಟ್ಟು ಪ್ರಮಾಣವಚನ ಸ್ವೀಕರಿಸಿದ ಮಮ್ದಾನಿ

ಜಗತ್ತಿನ ಬಹುದೊಡ್ಡ ಆರ್ಥಿಕ ನಗರ ಎಂದೇ ಕರೆಯಲ್ಪಡುವ ನ್ಯೂಯಾರ್ಕ್ ನಗರದಲ್ಲಿ ಜನವರಿ 1 ರಂದು ಜೊಹ್ರಾನ್ ಮಮ್ದಾನಿ 112ನೇ ಮೇಯರ್ ಆಗಿ ತೆಗೆದುಕೊಂಡ ಪ್ರಮಾಣ ವಚನ ಅಮೆರಿಕದ ರಾಜಕೀಯದಲ್ಲಿನ ಹೊಸ ಪಲ್ಲಟವಾಗಿದೆ. 34...

ʼವೇಮೊʼಗೆ ʼಟೆಸ್ಲಾʼ ಸಾಧನೆ ಅಸಾಧ್ಯ: ಟೀಕಿಸಿದರೂ ಮಸ್ಕ್‌ ಕಂಪನಿಯನ್ನೇ ಹೊಗಳಿದ ಹಳೆ ಉದ್ಯೋಗಿ

ಎಲಾನ್‌ ಮಸ್ಕ್‌ ಒಡೆತನದ ಅಮೆರಿಕನ್‌ ತಂತ್ರಜ್ಞಾನ ಕಂಪನಿ ಟೆಸ್ಲಾದ ಮಾಜಿ AI ನಿರ್ದೇಶಕ ಆಂಡ್ರೆಜ್ ಕಾರ್ಪತಿ, ಟೆಸ್ಲಾ ಹಾಗೂ ಗೂಗಲ್‌ನ ವೇಮೊದ ಸ್ವಯಂಚಾಲಿತ ಚಾಲನಾ ತಂತ್ರಜ್ಞಾನಗಳ ನಡುವಿನ ಕೆಲ ಮೂಲಭೂತ ವ್ಯತ್ಯಾಸಗಳ ಬಗ್ಗೆ...

ಭಾರತ–ಪಾಕ್‌ನಿಂದ ಅಣು ಸ್ಥಾವರ, ಕೈದಿಗಳ ಪಟ್ಟಿ ವಿನಿಮಯ; ಮುಂದುವರಿದ 3 ದಶಕಗಳ ಸಂಪ್ರದಾಯ

ಮೂರು ದಶಕಗಳ ಸಂಪ್ರದಾಯವನ್ನು ಮುಂದುವರಿಸಿರುವ ಭಾರತ ಮತ್ತು ಪಾಕಿಸ್ತಾನಗಳು, ಪರಸ್ಪರರ ಪರಮಾಣು ಸ್ಥಾವರಗಳು ಮತ್ತು ಜೈಲಿನಲ್ಲಿರುವ ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿವೆ.​ಕಳೆದ ಮೇ ತಿಂಗಳಲ್ಲಿ ನಡೆದ ಸೇನಾ ಸಂಘರ್ಷದ ಬಳಿಕ ಉಭಯ ದೇಶಗಳ...

ರಷ್ಯಾದ ಮೇಲೆ ಉಕ್ರೇನ್ ಡ್ರೋನ್ ದಾಳಿ: 24 ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ

ರಷ್ಯಾ ಆಕ್ರಮಿತ ಖೆರ್ಸನ್ ಪ್ರಾಂತ್ಯದಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಉಕ್ರೇನ್ ನಡೆಸಿದ ಡ್ರೋನ್‌ ದಾಳಿಗೆ ಕನಿಷ್ಠ 24 ಜನರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ರಷ್ಯಾ ಗುರುವಾರ ತಿಳಿಸಿದೆ. ರಷ್ಯಾ ನಿಯಂತ್ರಣದಲ್ಲಿರುವ...

ಈ ಹೊತ್ತಿನ ಪ್ರಮುಖ ಸುದ್ದಿ