ಶ್ರೀಲಂಕಾ ದೇಶದ ಎಲ್ಲಾ ಸಾರ್ವಜನಿಕ ಸಂಸ್ಥೆಗಳಿಗೂ ಬುಧವಾರ ಸಾರ್ವತ್ರಿಕ ರಜೆ ಘೋಷಿಸಿದೆ. ಅಮೆರಿಕಾ ಇಸ್ರೇಲ್ ಇರಾನ್‌ನ ವಿರುದ್ಧ ಹೂಡಿರುವ ಯುದ್ಧದಿಂದ ಸಂಭವಿಸಿರುವ ಇಂಧನ ಬಿಕ್ಕಟ್ಟಿನ ಬಿಸಿ ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾ ಈ ನಿರ್ಧಾರಕ್ಕೆ...
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಮಿಲಿಟರಿ ಕಾರ್ಯಾಚರಣೆಯ ಬಳಿಕ, ಪ್ರತಿದಾಳಿ ನಡೆಯಬಹುದು ಎಂದು ಅಮೆರಿಕ ನಿರೀಕ್ಷಿಸಿರಲಿಲ್ಲ ಎಂಬುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಇರಾನ್‌ನ ಪ್ರತಿದಾಳಿಯ...
ಹವಾಮಾನ ವೈಪರೀತ್ಯದಿಂದ ಉಂಟಾಗುವ ಅತಿಯಾದ ಉಷ್ಣಾಂಶವು 2050ರ ವೇಳೆಗೆ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ದೈಹಿಕ ನಿಷ್ಕ್ರಿಯರನ್ನಾಗಿ ಮಾಡಬಹುದು. ಪರಿಣಾಮ, ವಾರ್ಷಿಕ 7,00,000 ಹೆಚ್ಚುವರಿ ಅಕಾಲಿಕ ಮರಣಗಳೂ ಸಂಭವಿಸಬಹುದು. 3.68 ಶತಕೋಟಿ ಡಾಲರ್ ಉತ್ಪಾದನಾ...
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವು ಮತ್ತಷ್ಟು ತೀವ್ರಗೊಂಡಿದೆ. ಸೋಮವಾರ ರಾತ್ರಿ ಪಾಕಿಸ್ತಾನದ ಮಿಲಿಟರಿ ವಿಮಾನಗಳು ಅಫ್ಘಾನ್ ರಾಜಧಾನಿ ಕಾಬೂಲ್‌ನಲ್ಲಿರುವ ಬೃಹತ್ ಆಸ್ಪತ್ರೆಯ ಮೇಲೆ ವಾಯುದಾಳಿ ನಡೆಸಿವೆ. ದಾಳಿಯಲ್ಲಿ ಸುಮಾರು 400 ಮಂದಿ...
ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ವಿಜೃಂಭಣೆಯಿಂದ ಜರುಗಿದ್ದು, ಈ ಬಾರಿಯ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 98ನೇ ಅಕಾಡೆಮಿ ಪ್ರಶಸ್ತಿ ಸಮಾರಂಭವನ್ನು ಖ್ಯಾತ ಹಾಸ್ಯನಟ ಮತ್ತು...
ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿ 16ನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರವೂ ಯುದ್ಧ ಮುಂದುವರೆದಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು 'ಬೆನ್ನಟ್ಟಿ ಕೊಲ್ಲುವುದಾಗಿ' ಇರಾನ್ ಶಪಥ ಮಾಡಿದೆ. ಇಸ್ರೇಲ್ ಮೇಲಿನ ತನ್ನ ದಾಳಿಯನ್ನು ಮುಂದುವರಿಸಿದೆ.
ಇರಾನ್‌ನ...
ಇರಾನ್ ಜೊತೆಗಿನ ಯುದ್ಧ ತೀವ್ರಗೊಳ್ಳುತ್ತಿರುವ ಸಮಯದಲ್ಲೇ, ಇರಾಕ್ ವಾಯುಪ್ರದೇಶದಲ್ಲಿ ಅಮೆರಿಕ ವಾಯುಪಡೆಯ 'KC-135' ಟ್ಯಾಂಕರ್ ವಿಮಾನ ಪತನಗೊಂಡಿದೆ. ಕೊಲ್ಲಿ ರಾಷ್ಟ್ರಗಳ ವಾಯುಪ್ರದೇಶದಲ್ಲಿ ಯುದ್ಧದ ಬೆಂಬಲಕ್ಕಾಗಿ ಯುದ್ಧ ವಿಮಾನಗಳಿಗೆ 'ಆಕಾಶದಲ್ಲೇ ಇಂಧನ ತುಂಬಿಸುವ’ ಮಿಷನ್‌ಗಳ...
ಇರಾನ್ ಮೇಲೆ ಅಮೆರಿಕ ಜೊತೆಗೂಡಿ ದಾಳಿ ನಡೆಸಿದ ಇಸ್ರೇಲ್ ಈಗ ಬಿಕ್ಕಟ್ಟಿಗೆ ಸಿಲುಕಿದೆ. ಇರಾನ್‌ನ ಪ್ರತಿದಾಳಿಗೆ ಇಸ್ರೇಲ್ ತತ್ತಿರಿಸಿದೆ. ಇದೀಗ, ಇಸ್ರೇಲ್ ತನ್ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಲ್ಲಿ ಬಳಸುವ 'ಇಂಟರ್‌ಸೆಪ್ಟರ್'ಗಳ (ಕ್ಷಿಪಣಿ ನಿರೋಧಕ)...
ವಿಶ್ವ ಶಾಂತಿಗಾಗಿ ಪ್ರತಿಭಟನೆ ನಡೆಸಿದ ಸಿಪಿಐ ದಾವಣಗೆರೆ ಜಿಲ್ಲಾ ಮಂಡಳಿ 'ಯುದ್ಧ ಬೇಡ ಶಾಂತಿ ಬೇಕು' ಹಾಗೂ ಏರಿಸಿರುವ ಅಡುಗೆ ಅನಿಲದ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ನಗರದ...
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಪರಿಣಾಮವಾಗಿ ಎದುರಾಗಿರುವ ಇಂಧನ ಬಿಕ್ಕಟ್ಟನ್ನು ನಿಭಾಯಿಸಲು ಪಾಕಿಸ್ತಾನ ಸರ್ಕಾರವು ಕಠಿಣ ಆರ್ಥಿಕ ಮಿತವ್ಯಯ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಮತ್ತು ಸ್ವಾಯತ್ತ ಸಂಸ್ಥೆಗಳ...
ಇರಾನ್- ಇಸ್ರೇಲ್-ಅಮೆರಿಕ ನಡುವಿn ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ನಡೆದ ಗಂಭೀರ ಬಿಕ್ಕಟ್ಟುಗಳಲ್ಲಿಒಂದಾಗಿ ಪರಿಣಮಿಸಿದೆ. ತೀವ್ರತರವಾಗಿ ಹರಡುತ್ತಿರುವ ಯುದ್ಧ ಜ್ವಾಲೆಯಲ್ಲಿ ಅಪಾರ ಸಾವು-ನೋವು ಸಂಭವಿಸಿದೆ. ಜೊತೆಗೆ, ಜಗತ್ತಿನಾದಂತ್ಯ ಇಂಧನ ಅಭಾವ ಸೃಷ್ಟಿಯಾಗಿದೆ. ಫೆಬ್ರವರಿ 28 ರಂದು...
ಇರಾನ್‌ನ ಸರ್ವೋಚ್ಚ ನಾಯಕರಾಗಿ ಮೊಜ್ತಬಾ ಖಮೇನಿ ಅವರ ನೇಮಕವು ಕೇವಲ ಉತ್ತರಾಧಿಕಾರದ ಬದಲಾವಣೆಯಲ್ಲ. ಅದು, ಅಮೆರಿಕ ಮತ್ತು ಇಸ್ರೇಲ್‌ನ ಭೌಗೋಳಿಕ ರಾಜಕೀಯ ಕನಸುಗಳಿಗೆ ಬಿದ್ದ ಭಾರಿ ಹೊಡೆತವೂ ಆಗಿದೆ. ಪ್ರಸ್ತುತ ನಡೆಯುತ್ತಿರುವ ಯುದ್ಧದ...