ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಹೊಸ ರೀತಿಯ H-1B ವೀಸಾ ನೀತಿಯನ್ನು ರೂಪಿಸಿದೆ. ವಿದೇಶಿ ನುರಿತ ಕಾರ್ಮಿಕರನ್ನು ತಾತ್ಕಾಲಿಕವಾಗಿ ಅಮೆರಿಕಕ್ಕೆ ಕರೆತಂದು ಅಮೆರಿಕನ್ನರಿಗೆ ಹೈ-ಟೆಕ್ ಉದ್ಯೋಗಗಳಲ್ಲಿ ತರಬೇತಿ ನೀಡಿ, ನಂತರ ಅವರ...
ಮಕ್ಕಳಿಗೆ ಲಸಿಕೆ ಹಾಕಲು ಅಗತ್ಯವಿರುವ ಸಿರಿಂಜ್‌ಗಳು, ನವಜಾತ ಶಿಶುಗಳಿಗೆ ಹಾಲು ಕುಡಿಸಲು ಬಳಸುವ ಬಾಟಲಿಗಳು ಸೇರಿದಂತೆ ಅಗತ್ಯದ ವಸ್ತುಗಳು ಗಾಝಾಕ್ಕೆ ಪ್ರವೇಶಿಸುವುದನ್ನು ಇಸ್ರೇಲ್ ತಡೆಯುತ್ತಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ಕಳವಳ ವ್ಯಕ್ತಪಡಿಸಿದೆ.
ಯುದ್ಧದಿಂದ...
ಕೋವಿಡ್-19 ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಎಲ್ಲ ವಯಸ್ಸಿನ ನಿವಾಸಿಗಳು ಮತ್ತು ವಲಸಿಗರು ಲಸಿಕೆ ಬೂಸ್ಟರ್ ಡೋಸ್ ಅನ್ನು ಪೂರ್ಣಗೊಳಿಸಲು ಸೌದಿ ಆರೋಗ್ಯ ಸಚಿವಾಲಯ ಕರೆ ನೀಡಿದೆ.
ಕೋವಿಡ್-19 ಲಸಿಕೆಯ ಸುಧಾರಿತ ಡೋಸ್ 12 ವರ್ಷ...
ರಷ್ಯಾದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯರ ಏರುತ್ತಲೇ ಇದೆ. ರಷ್ಯಾ ಸೇನೆಯಲ್ಲಿ 44 ಭಾರತೀಯರಿದ್ದಾರೆ. ಅವರನ್ನು ತಕ್ಷಣವೇ ಸೇನೆಯಿಂದ ಬಿಡುಗಡೆ ಮಾಡಿ, ಭಾರತಕ್ಕೆ ಕಳಿಸುವಂತೆ ಭಾರತ ಸರ್ಕಾರವು ರಷ್ಯಾವನ್ನು ಕೇಳಿದೆ ಎಂದು ವಿದೇಶಾಂಗ...
ಜೋಹ್ರಾನ್ ಮಮ್ದಾನಿಯ ಗೆಲುವು ಖಂಡಿತ ಭಾರತದ ಅನೇಕ ನಾಯಕರಿಗೆ ಪಾಠ ಆಗಬೇಕಿದೆ. ಕಾರ್ಪೋರೇಟ್ ಗಳು ನಡೆಸುವ ಲಾಭಿಗೆ ಸಿಲುಕಿ, ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಭಾರತದ ಅನೇಕ ರಾಜಕಾರಣಿಗಳು ಕಲಿಯುವುದು ಸಾಕಷ್ಟಿದೆ. ಭಾರತ ಮೊದಲಿನಿಂದಲೂ...
ಮಂಗಳವಾರ (ನ.11), ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಈ ದಾಳಿಯ ಹಿಂದೆ ಭಾರತದ ಬೆಂಬಲವಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಆರೋಪಿಸಿದ್ದಾರೆ. ಈ ಆರೋಪವನ್ನು...
ದೆಹಲಿಯ ಕೆಂಪು ಕೋಟೆ ಕಾರು ಸ್ಪೋಟಗೊಂಡು 13 ಮಂದಿ ಸಾವನ್ನಪ್ಪಿದ್ದಾರೆ. ಇದನ್ನು ಆತ್ಮಹತ್ಯಾ ದಾಳಿ ಎಂದು ಹೇಳಲಾಗಿದ್ದು, ತನಿಖೆ ನಡೆಯುತ್ತಿದೆ. ಇಂಥಹದ್ದೇ ಘಟನೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿಯೂ ಮಂಗಳವಾರ ನಡೆದಿದೆ.
ಇಸ್ಲಾಮಾಬಾದ್‌ನ ಜಿ-11 ಪ್ರದೇಶದ...
2021ರ ಜನವರಿ 6ರಂದು ನಡೆದ ಕ್ಯಾಪಿಟಲ್ ಹಿಲ್ ಗಲಭೆಗೆ ಜನರನ್ನು ಟ್ರಂಪ್ ಪ್ರಚೋದಿಸಿದ್ದಾರೆ ಎಂದು ಬಿಂಬಿಸುವ ವಿಡಿಯೋವನ್ನು ಪ್ರಸಾರ ಮಾಡಿದ್ದಕ್ಕಾಗಿ, ಬಿಬಿಸಿ ವಿರುದ್ಧ 100 ಕೋಟಿ ಡಾಲರ್ (85,000 ಕೋಟಿ ರೂ.) ಪರಿಹಾರ...
ಭಾರತದ ಮೇಲೆ ಶೇಕಡ 50ರಷ್ಟು ಸುಂಕವನ್ನು ವಿಧಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನದ ಮೇಲೆ ಕೇವಲ ಶೇಕಡ 19ರಷ್ಟು ಸುಂಕವನ್ನು ವಿಧಿಸಿದ್ದಾರೆ. ಹೀಗಿರುವಾಗ "ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ...
ಬ್ರಿಟನ್‌ನ ಪ್ರಸಿದ್ಧ ಪ್ರಸಾರ ಸಂಸ್ಥೆ ಬಿಬಿಸಿ ಸುದ್ದಿ ವಾಹಿನಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣವನ್ನು ತಪ್ಪಾಗಿ ಎಡಿಟ್ ಮಾಡಿ ತೋರಿಸಿದ್ದಕ್ಕೆ ಮತ್ತು ಪಕ್ಷಪಾತದ ಆರೋಪದ ಕಾರಣಕ್ಕೆ...
2 ವರ್ಷಕ್ಕೂ ಹೆಚ್ಚುಕಾಲ ಈ ಅಂತರ್ಯುದ್ಧದಲ್ಲಿ ಆಫ್ರಿಕಾದ ಸುಡಾನ್ ನಿಂದ ಎಷ್ಟು ಸಂಪತ್ತು ದೇಶ-ವಿದೇಶಗಳಿಗೆ ರಫ್ತಾಗಿದೆಯೋ, ಅಷ್ಟೆ ಮಟ್ಟಿಗೆ ಸುಡಾನ್ ದೇಶದ ಜನರ ರಕ್ತವು ಹರಿದಿದೆ. ದೊಡ್ಡ ಪ್ರಾಮಾಣದಲ್ಲಿ ಜನರ ನರಮೇಧಗಳು ನಡೆದಿದೆ....
ಕನ್ನಡಿಗರ ಕೂಟ ದುಬೈ ಯುಎಇ ಮತ್ತು ಗಲ್ಫ್ ಕನ್ನಡ ಮೂವೀಸ್ ಜಂಟಿಯಾಗಿ 'ಕರ್ನಾಟಕ ರಾಜ್ಯೋತ್ಸವ -2025' ಕಾರ್ಯಕ್ರಮವು ಇಂದು(ನವೆಂಬರ್ 8) ದುಬೈಯ ಕಿಸೀಸ್ ನ ಜೆಮ್ಸ್ ಕೇಂಬ್ರಿಜ್ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ...