ವಿದೇಶ

ಹಂಗೇರಿಯನ್ ಕಾದಂಬರಿಕಾರ ಲಾಸ್ಲೋ ಕ್ರಾಸ್ನಹೊರ್ಕಾಯಿಗೆ 2025ರ ಸಾಹಿತ್ಯ ನೊಬೆಲ್‌; ಸ್ಪರ್ಧೆಯಲ್ಲಿದ್ದರು ರುಶ್ದಿ, ಘೋಷ್‌

2025ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಹಂಗೇರಿಯ ಖ್ಯಾತ ಲೇಖಕ 'ಲಾಸ್ಲೋ ಕ್ರಾಸ್ನಹೊರ್ಕಾಯಿ' ಅವರಿಗೆ ಸಂದಿದೆ. “for his compelling and visionary oeuvre that, in the midst of...

ಅ.10ರಂದು ಮಸ್ಕತ್‌‌ಗೆ ಕಾಲಿಡಲಿರುವ ʻಪೆಪೆರೆ ಪೆಪೆ ಢುಂʼ ಬ್ರಾಸ್ ಬ್ಯಾಂಡ್ ಸ್ಪರ್ಧೆ

ಕರಾವಳಿಯ ಕೊಂಕಣಿ ಸಂಗೀತ ಲೋಕದಲ್ಲಿ ಬ್ರಾಸ್ ಬ್ಯಾಂಡ್‌ನ ಪ್ರಚಾರ ಹಾಗೂ ಉತ್ತೇಜನಕ್ಕಾಗಿ 'ಆಮಿ ಆನಿ ಆಮ್ಚಿಂ' ಸಂಘಟನೆಯ ಮೂಲಕ ಹುಟ್ಟಿಕೊಂಡ ʻಪೆಪೆರೆ ಪೆಪೆ ಢುಂʼ ಕಾರ್ಯಕ್ರಮವು ಇದೇ ಮೊದಲ ಬಾರಿಗೆ ಗಲ್ಫ್‌ ರಾಷ್ಟ್ರಕ್ಕೆ...

ಅಫ್ಘಾನ್ ವಿದೇಶಾಂಗ ಸಚಿವ ಮುತ್ತಕಿ ದೆಹಲಿಗೆ ಆಗಮನ: ಉಭಯ ದೇಶಗಳ ಸಂಬಂಧಕ್ಕೆ ಹೊಸ ಆಯಾಮ

ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಅವರು ಗುರುವಾರ ರಾಷ್ಟ್ರ ರಾಜಧಾನಿ ನವದೆಹಲಿಗೆ ಆಗಮಿಸಿದ್ದಾರೆ. ತಾಲಿಬಾನ್‌ ಸರ್ಕಾರವು ನಾಲ್ಕು ವರ್ಷಗಳ ಹಿಂದೆ ಅಶ್ರಫ್ ಘನಿ ಸರ್ಕಾರದ ಪತನದ ನಂತರ ಕಾಬೂಲ್‌ನಲ್ಲಿ...

ಗಾಜಾ ಕದನ ವಿರಾಮಕ್ಕೆ ಇಸ್ರೇಲ್–ಹಮಾಸ್ ಒಪ್ಪಿಗೆ; ಶೀಘ್ರದಲ್ಲೇ ಒತ್ತೆಯಾಳುಗಳ ಬಿಡುಗಡೆ

ಮಧ್ಯಪ್ರಾಚ್ಯದಲ್ಲಿ ಶಾಂತಿಯತ್ತ ಮಹತ್ವದ ಹೆಜ್ಜೆಯಾಗಿ, ಇಸ್ರೇಲ್ ಮತ್ತು ಹಮಾಸ್ ಗಾಜಾ ಕದನ ವಿರಾಮ ಯೋಜನೆಯ ಮೊದಲ ಹಂತಕ್ಕೆ ಒಪ್ಪಂದ ಮಾಡಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ. ಟ್ರಂಪ್ ಅವರು ಸಾಮಾಜಿಕ...

ಭಾರತದೊಂದಿಗೆ ಯುದ್ಧದ ಸಾಧ್ಯತೆಯಿರುವುದು ನಿಜ: ಪಾಕಿಸ್ತಾನ ರಕ್ಷಣಾ ಸಚಿವ

"ಭಾರತದೊಂದಿಗೆ ಯುದ್ಧ ನಡೆಯುವ ಸಾಧ್ಯತೆಯಿರುವುದು ನಿಜ" ಎಂದು ಹೇಳಿಕೊಂಡಿರುವ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸೀಫ್, "ಭವಿಷ್ಯದಲ್ಲಿ ಯಾವುದೇ ಶಸ್ತ್ರಾಸ್ತ್ರ ಸಂಘರ್ಷ ನಡೆದರೆ ಪಾಕಿಸ್ತಾನವೇ ಮೇಲುಗೈ ಸಾಧಿಸಲಿದೆ" ಎಂದಿದ್ದಾರೆ. ಮಂಗಳವಾರ ಸಮಾ ಟಿವಿಯಲ್ಲಿ ನಡೆದ...

ವಲಸಿಗರಿಗೆ ಸಿಹಿ ಸುದ್ದಿ: ಸೌದಿಯ ಎಲ್ಲ ನಗರಗಳಲ್ಲಿ ಬಾಡಿಗೆ ಹೆಚ್ಚಳ ನಿರ್ಬಂಧಗಳನ್ನು ಜಾರಿಗೆ ತರಲು ಕ್ರಮ

ಸೌದಿ ರಿಯಲ್ ಎಸ್ಟೇಟ್ ಜನರಲ್ ಪ್ರಾಧಿಕಾರವು ಎಲ್ಲಾ ಪ್ರದೇಶಗಳಲ್ಲಿ ಬಾಡಿಗೆ ಹೆಚ್ಚಳವನ್ನು ಸ್ಥಗಿತಗೊಳಿಸುವುದಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ಅನುಷ್ಠಾನಗೊಳಿಸುವ ಕುರಿತು ಅಧ್ಯಯನಗಳನ್ನು ನಡೆಸುವ ಯೋಜನೆಗಳನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ. ರಿಯಾದ್‌ನಂತೆಯೇ ದೇಶಾದ್ಯಂತ ಎಲ್ಲ ನಗರಗಳಲ್ಲಿ...

ಮೂವರು ವಿಜ್ಞಾನಿಗಳಿಗೆ 2025ನೇ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

2025ನೇ ಸಾಲಿನ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದ ಸುಸುಮು ಕಿಟಗಾವಾ, ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಶ್ವವಿದ್ಯಾಲಯದ ರಿಚರ್ಡ್ ರಾಬ್ಸನ್ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಒಮರ್ ಎಂ. ಯಾಘಿ ಎಂಬುವರಿಗೆ...

ರಷ್ಯಾ ಸೇನೆಯಲ್ಲಿದ್ದ ಭಾರತೀಯ ಯುವಕ ಉಕ್ರೇನ್ ಪಡೆಗಳಿಗೆ ಶರಣು

ರಷ್ಯಾ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಭಾರತೀಯ ಮೂಲದ ಯುವಕನೊಬ್ಬ ಉಕ್ರೇನ್ ಪಡೆಗಳ ಮುಂದೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಗುಜರಾತ್‌ನ ಮೋರ್ಬಿ ಜಿಲ್ಲೆಯ 22 ವರ್ಷದ ಮಜೋತಿ ಸಾಹಿಲ್ ಮೊಹಮ್ಮದ್ ಹುಸೇನ್ ಎಂಬ...

ಮದೀನಾ: ಮಸ್ಜಿದುಲ್ ಕಿಬ್ಲತೈನ್ 24 ಗಂಟೆಗಳ ಕಾಲ ತೆರೆದಿಡಲು ಸೌದಿ ರಾಜ ಸಲ್ಮಾನ್ ಆದೇಶ

ಎರಡು ಪವಿತ್ರ ಮಸೀದಿಗಳ ಉಸ್ತುವಾರಿ ರಾಜ ಸಲ್ಮಾನ್ ಅವರು ಮದೀನಾದಲ್ಲಿರುವ ಕಿಬ್ಲಾ ಮಸೀದಿಯನ್ನು ದಿನದ 24 ಗಂಟೆಗಳ ಕಾಲ ವಿಶ್ವಾಸಿಗಳಿಗಾಗಿ ತೆರೆದಿರಲು ಆದೇಶಿಸಿದ್ದಾರೆ. ಮದೀನಾದಲ್ಲಿರುವ ಕಿಬ್ಲಾ ಮಸೀದಿ (ಎರಡು ಕಿಬ್ಲಾಗಳನ್ನು ಹೊಂದಿರುವ ಮಸೀದಿ) ಇಸ್ಲಾಮಿಕ್...

ಸೌದಿ ಅರೇಬಿಯಾ | ಉಮ್ರಾ ವೀಸಾ ನಿಯಮಗಳಲ್ಲಿ ಬದಲಾವಣೆ: ಇಕಾಮಾ ಹೊಂದಿರುವವರಿಗೆ ಹೊಸ ಅವಕಾಶ

ಸೌದಿ ಅರೇಬಿಯಾವು ಉಮ್ರಾ ವೀಸಾ ನಿಯಮಗಳನ್ನು ಬದಲಾವಣೆ ಮಾಡಿದ್ದು, ಇಕಾಮಾ ಹೊಂದಿರುವವರು ಒಂದೇ ಸಮಯದಲ್ಲಿ ಉಮ್ರಾಗೆ ಐದು ಜನರನ್ನು ಕರೆತರಬಹುದಾಗಿದೆ. ಅಬ್ಶಿರ್ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕವೂ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಲು ಬದಲಾವಣೆಗಳನ್ನು ಮಾಡಲಾಗಿದೆ. ಅಧಿಕೃತ ಉಮ್ರಾ...

ಗಾಜಾದ ಹತ್ಯಾಕಾಂಡ ಖಂಡಿಸಿದ ವ್ಯಾಟಿಕನ್: ಅಮಾನವೀಯ ಕೃತ್ಯ ಎಂದ ಕಾರ್ಡಿನಲ್ ಪ್ಯಾರೋಲಿನ್

ವ್ಯಾಟಿಕನ್‌ನ ಉನ್ನತ ರಾಜತಾಂತ್ರಿಕ ಕಾರ್ಡಿನಲ್ ಪಿಯೆತ್ರೋ ಪ್ಯಾರೋಲಿನ್, ಗಾಜಾದಲ್ಲಿ ನಡೆಯುತ್ತಿರುವ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಯುದ್ಧದಲ್ಲಿ ಸಾವಿರಾರು ನಾಗರಿಕರ ಸಾವನ್ನು ಕಡೆಗಣಿಸುವುದು ಸಂಪೂರ್ಣ ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದಾರೆ. ವ್ಯಾಟಿಕನ್ ಮಾಧ್ಯಮದೊಂದಿಗೆ ಮಾತನಾಡಿದ...

ಜಪಾನ್, ಅಮೆರಿಕದ ವಿಜ್ಞಾನಿಗಳಿಗೆ 2025ನೇ ಸಾಲಿನ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ ಪ್ರಕಟ

ಜಪಾನ್‌ನ ಶಿಮೋನ್ ಸಾಕಾಗುಚಿ ಹಾಗೂ ಅಮೆರಿಕದ ಮೇರಿ ಇ. ಬ್ರಂಕೋ ಮತ್ತು ಫ್ರೆಡ್ ರಾಮ್ಸ್ಡೆಲ್ ಅವರಿಗೆ 2025 ನೇ ಸಾಲಿನ ವೈದ್ಯಕೀಯ ವಿಭಾಗದ ನೊಬೆಲ್ ಪುರಸ್ಕಾರ ಘೋಷಿಸಲಾಗಿದೆ. ದೇಹದ ರಕ್ಷಣಾ ವ್ಯವಸ್ಥೆ ತನ್ನದೇ...

ಈ ಹೊತ್ತಿನ ಪ್ರಮುಖ ಸುದ್ದಿ