ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರು ಭಾರತ-ಪಾಕ್ ಸಂಘರ್ಷದ ಬಗ್ಗೆ ಭಾಷಣ ಮಾಡಿದ್ದಾರೆ. ಹಿಂದುತ್ವ ಉಗ್ರವಾದದ ಕುರಿತು ಆರೋಪಗಳನ್ನು ಮಾಡಿದ್ದಾರೆ. ಅವರ ಭಾಷಣದ ಕೆಲವು ಗಂಟೆಗಳ ಬಳಿಕ, ಭಾರತವು ಷರೀಫ್ ಮಾತುಗಳಿಗೆ...
ಜಾಗತ್ತಿನ ದೈತ್ಯ 'ಸ್ಟ್ರ್ಯಾಟೆಜಿ ಮತ್ತು ಕನ್ಸಲ್ಟಿಂಗ್' ಕಂಪನಿಯಾದ 'ಆಕ್ಸೆಂಚರ್' ಕಳೆದ ಮೂರು ತಿಂಗಳಲ್ಲಿ ತನ್ನ 11,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಮಾತ್ರವಲ್ಲದೆ, ಇನ್ನೂ ಹಲವರನ್ನು ಕಂಪನಿಯಿಂದ ಹೊರಹಾಕುವುದಾಗಿ ಕಂಪನಿಯ ಸಿಇಒ ಜೂಲಿ ಸ್ವೀಟಿ...
ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆಸುಂಕ ದಾಳಿ ಮುಂದುವರಿಸಿದ್ದಾರೆ. ಅಮೆರಿಕಕ್ಕೆ ಪ್ರವೇಶಿಸುವ ಎಲ್ಲ ಬ್ರ್ಯಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಿಗಳು ಶೇ.100 ಸುಂಕಕ್ಕೆ ಒಳಪಡುತ್ತವೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಅಕ್ಟೋಬರ್ 1ರಿಂದ...
ಪ್ಯಾಲೆಸ್ತೀನ್ ಮೇಲೆ ತನ್ನ ಕ್ರೌರ್ಯವನ್ನು ಇಸ್ರೆಲ್ ಮುಂದುವರೆಸಿದೆ. ಪ್ಯಾಲೆಸ್ತೀನ್‌ನ ಗಾಜಾಪಟ್ಟಿಯಲ್ಲಿರುವ ನಿರಾಶ್ರಿತರ ಶಿಬಿರಗಳ ಮೇಲೆ ಬುಧವಾರ ರಾತ್ರಿ ಇಸ್ರೇಲ್ ದಾಳಿ ನಡೆಸಿದೆ. ಭೀಕರ ದಾಳಿಯಲ್ಲಿ 80ಕ್ಕೂ ಹೆಚ್ಚು ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು...
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪತ್ನಿ ಮೆಲಾನಿಯಾ ಟ್ರಂಪ್ ಜೊತೆ ವಿಶ್ವಸಂಸ್ಥೆಯ ಪ್ರಧಾನ ಕಚೇರಿಗೆ ಎಸ್ಕಲೇಟರ್‌ನಲ್ಲಿ ತೆರಳುತ್ತಿದ್ದಾಗ ಏಕಾಏಕಿ ನಿಂತು ಗೊಂದಲ ಉಂಟಾಯಿತು. ಟ್ರಂಪ್‌ರ ಭಾಷಣಕ್ಕೂ ಕೆಲ ನಿಮಿಷಗಳ ಮುಂಚೆ ನಡೆದ...
ಅಮೆರಿಕದಲ್ಲಿ ಟ್ರಂಪ್, ಭಾರತದಲ್ಲಿ ಮೋದಿ- ಇವರನ್ನು ನಾಯಕರನ್ನಾಗಿ ಪಡೆದ ದೇಶಗಳು- ಆಡಲೂ ಆಗದೆ, ಅನುಭವಿಸಲೂ ಆಗದೆ ಒದ್ದಾಡುತ್ತಿವೆ. ದಿಕ್ಕೆಟ್ಟ ಸ್ಥಿತಿಯತ್ತ ದಾಂಗುಡಿ ಇಡುತ್ತಿವೆ.
ಸೆಪ್ಟೆಂಬರ್ 19, 2025 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್...
ಹಾಂಗ್ ಕಾಂಗ್‌ನ ತೈವಾನ್‌ನಲ್ಲಿ 'ರಾಗಸ' ಚಂಡಮಾರುತ ಭಾರಿ ಅನಾಹುತವನ್ನೇ ಸೃಷ್ಟಿಸಿದೆ. ಸರೋವರದ ತಡೆಗೋಡೆ ಒಡೆದು ಪಟ್ಟಣದ ಒಳಗಡೆ ನುಗಿದ್ದು, 14 ಮಂದಿ ಮೃತಪಟ್ಟಿದ್ದಾರೆ. 18 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಚಂಡಮಾರುತ...
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಂಗ್ಲೆಂಡ್, ಕೆನಡಾ ಮತ್ತು ಆಸ್ಟ್ರೇಲಿಯಾ ದೇಶಗಳು ಪ್ಯಾಲೆಸ್ತೀನ್‌ನನ್ನು ರಾಷ್ಟ್ರವಾಗಿ ಮಾನ್ಯತೆ ನೀಡಿದ ಬೆನ್ನಲ್ಲೆ ಎಚ್ಚರಿಕೆ ನೀಡಿದ್ದಾರೆ.
ಈ ಮೂರು ದೇಶಗಳು ಭಾನುವಾರದಂದು ಪ್ಯಾಲೆಸ್ತೀನ್‌ನನ್ನು ಔಪಚಾರಿಕವಾಗಿ ರಾಷ್ಟ್ರದ ಮಾನ್ಯತೆ...
ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಸೋಮವಾರ ತಡರಾತ್ರಿ ನಡೆದ ಪಾಕಿಸ್ತಾನ ವಾಯುಪಡೆಯ ದಾಳಿಯಲ್ಲಿ ಕನಿಷ್ಠ 30 ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ.
ಸ್ಥಳೀಯ ವರದಿಗಳ ಪ್ರಕಾರ, ಜೆಎಫ್–17 ಯುದ್ಧವಿಮಾನಗಳಿಂದ...
"ಭಾರತ ಪಾಕಿಸ್ತಾನ ಸೇರಿದಂತೆ ಒಟ್ಟು ಏಳು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಅದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆಯಲು ನಾನು ಅರ್ಹ. ಈ ವರ್ಷದ ಆರಂಭದಲ್ಲಿ ಭಾರತ-ಪಾಕಿಸ್ತಾನ ಸಂಘರ್ಷವನ್ನು ವ್ಯಾಪಾರವನ್ನು ಮಧ್ಯಕ್ಕೆ ತರುವ ಮೂಲಕ ಪರಿಹರಿಸಿದ್ದೇನೆ" ಎಂದು...
ಅಫ್ಘಾನಿಸ್ಥಾನದ ಪರ್ವಾನ್ ಜಿಲ್ಲೆಯಲ್ಲಿರುವ ಬಾಗ್ರಾಮ್ ವಾಯುನೆಲೆಯನ್ನು ಅಮೆರಿಕದ ನಿಯಂತ್ರಣಕ್ಕೆ ಮರಳಿ ಕೊಡುವಂತೆ ಅಫ್ಘಾನಿಸ್ತಾನವನ್ನು ಡೊನಾಲ್ಡ್ ಟ್ರಂಪ್ ಇತ್ತಾಯಿಸಿದ್ದಾರೆ. ಅಫ್ಘಾನ್‌ನ ತಾಲಿಬಾನ್ ಆಡಳಿತವು ತಮ್ಮ ಮಾತು ಕೇಳದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನೂ...
ಲಂಡನ್‌ನ ಹೀತ್ರೋ, ಬ್ರಸೆಲ್ಸ್ ಹಾಗೂ ಬರ್ಲಿನ್ ಸೇರಿದಂತೆ ಯುರೋಪಿನ ಹಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಶನಿವಾರ ದೊಡ್ಡ ಮಟ್ಟದ ತಾಂತ್ರಿಕ ವ್ಯತ್ಯಯ ಉಂಟಾಯಿತು.
ಏರ್‌ಲೈನ್‌ಗಳು ಮತ್ತು ವಿಮಾನ ನಿಲ್ದಾಣಗಳಿಗೆ ಚೆಕ್–ಇನ್ ಹಾಗೂ ಬೋರ್ಡಿಂಗ್ ವ್ಯವಸ್ಥೆಗಳನ್ನು...