ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಪ್ರಸ್ತುತ ಭೀಕರ ಯುದ್ಧವನ್ನು ಕೊನೆಗೊಳಿಸಲು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಮೂರು ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದ್ದಾರೆ. "ಚಿಯೋನಿಸ್ಟ್ (ಇಸ್ರೇಲ್) ಮತ್ತು ಅಮೆರಿಕ ಪ್ರಚೋದಿಸಿರುವ ಈ ಯುದ್ಧ...
ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಆರಂಭವಾದ ಮೊದಲ ಆರು ದಿನಗಳಲ್ಲಿಯೇ ಅಮೆರಿಕ 11.3 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಖರ್ಚು ಮಾಡಿದೆ ಎಂದು ಪೆಂಟಗನ್ ಪ್ರತಿನಿಧಿಗಳು ಅಮೆರಿಕ ಕಾಂಗ್ರೆಸ್‌ಗೆ (ಸಂಸತ್ತು) ಮಾಹಿತಿ ನೀಡಿದ್ದಾರೆ ಎಂದು...
ಫೆಬ್ರವರಿ 28ರಂದು ಆರಂಭವಾದ ಯುದ್ಧವು ಒಂದು ವಾರದಲ್ಲಿ ಮತ್ತೊಂದು ಹಂತಕ್ಕೆ ಜಿಗಿದಿದೆ. ಮಾರ್ಚ್ 8ರ ನಸುಕಿನಲ್ಲಿ, ಇರಾನ್ ತೈಲ ಸಂಸ್ಕರಣಾಗಾರಗಳು ಮತ್ತು ಸಂಬಂಧಿತ ನೆಲೆಗಳ ಮೇಲೆ ಅಮೆರಿಕ-ಇಸ್ರೇಲ್ ಮಾರಣಾಂತಿಕ ದಾಳಿ ನಡೆಸಿವೆ. ಪರಿಣಾಮ,...
ಟ್ರಂಪ್ ಮಾತಿಗೆ ಮಣಿದು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸಿತ್ತು ಮೋದಿ ಸರ್ಕಾರ. ಆದರೆ, ಈಗ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ತೈಲ ಮಾರುಕಟ್ಟೆ ಅಸ್ಥಿರಗೊಂಡಿದ್ದು, ಭಾರತ ಮತ್ತೆ ರಷ್ಯಾದಿಂದ ತೈಲ ಖರೀದಿಗೆ ಮುಂದಾಗಿದೆ....
ಸಂಯುಕ್ತ ಕಿಸಾನ್ ಮೋರ್ಚಾ (ಎಸ್ ಕೆ ಎಂ-SKM) ಕರೆಯ ಮೇರೆಗೆ ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರು ಹಾಗೂ ಕಾರ್ಯಕರ್ತರು ಮಾರ್ಚ್ 10ರಂದು ಯುದ್ಧ ವಿರೋಧಿ ದಿನಾಚರಣೆ ಆಚರಿಸಿ...
ತೀವ್ರ ಇಂಧನ ಬಿಕ್ಕಟ್ಟು ಎದುರಿಸುತ್ತಿರುವ ಬಾಂಗ್ಲಾದೇಶಕ್ಕೆ ನೆರವಿನ ಹಸ್ತ ಚಾಚಿರುವ ಭಾರತ, ಕೊಳವೆ ಮಾರ್ಗದ ಮೂಲಕ 5,000 ಟನ್ ಡೀಸೆಲ್ ಪೂರೈಸಲು ಮುಂದಾಗಿದೆ. ಪರ್ವತಿಪುರ ಗಡಿಯ ಮೂಲಕ ಮಂಗಳವಾರದಿಂದ ಡೀಸೆಲ್ ಪೂರೈಕೆ ಆರಂಭವಾಗಲಿದೆ...
ಭಾರತವು 2025ರಲ್ಲಿ ಪಶ್ಚಿಮ ಏಷ್ಯಾಕ್ಕೆ ಸುಮಾರು 11.8 ಬಿಲಿಯನ್ ಡಾಲರ್ ಕೃಷಿ ಮತ್ತು ಆಹಾರ ಉತ್ಪನ್ನಗಳನ್ನು ರಫ್ತು ಮಾಡಿದೆ. ಇದು ಈ ವಲಯದಲ್ಲಿ ದೇಶದ ಒಟ್ಟು ರಫ್ತಿನ ಶೇಕಡಾ 21.8 ರಷ್ಟಿದ್ದು, ಇದೀಗ...
ಫೆಬ್ರವರಿ 28ರಂದು, ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದಾಗ ಆರಂಭವಾದ ಯುದ್ಧವೂ 11ನೇ ದಿನಕ್ಕೆ ಕಾಲಿಟ್ಟಿದೆ. ಈ ಯುದ್ಧ ಇರಾನ್-ಅಮೆರಿಕ-ಇಸ್ರೇಲ್ ನಡುವಿನ ಯುದ್ಧವಾಗಿ ಒಂದು ದಿನವೂ ಉಳಿಯಲಿಲ್ಲ. ದಾಳಿಗೆ ಪ್ರತಿದಾಳಿಯಾಗಿ ಕೊಲ್ಲಿ...
ಅಮೆರಿಕ-ಇಸ್ರೇಲ್-ಇರಾನ್ ಯುದ್ಧವು 11ನೇ ದಿನಕ್ಕೆ ಕಾಲಿಟ್ಟಿದೆ. ಸಾಕಷ್ಟು ಬ್ಯಾಲಿಸ್ಟಿಕ್ ಕ್ಷಿಪಣಿ ಅಥವಾ ಕಾಮಿಕೇಜಿ ಡ್ರೋನ್‌ಗಳನ್ನು ಹೊಂದಿರುವ ಇರಾನ್, ಎಷ್ಟು ದಿನ ಬೇಕಿದ್ದರೂ ಯುದ್ಧ ಮುಂದುವರೆಸುತ್ತೇವೆಂದು ಹೇಳುತ್ತಿದೆ. ಜಾಗತಿಕ ಆರ್ಥಿಕ ಸಂಕಷ್ಟವೇ ಈ ಯುದ್ಧವನ್ನು...
ಖಮೇನಿ ನಂತರದ ಇರಾನ್‌ನಲ್ಲಿ ಲಾರಿಜಾನಿ ಅನೌಪಚಾರಿಕ ನಾಯಕರಾಗಿ ಕಾಣುತ್ತಿದ್ದಾರೆ. ಅಲಿ ಲಾರಿಜಾನಿ ಇರಾನ್ ರಾಜಕೀಯದಲ್ಲಿ ಅಪರೂಪದ ವ್ಯಕ್ತಿ – ತತ್ವಶಾಸ್ತ್ರಜ್ಞನ. ಸೈನಿಕನ ಹೃದಯ ಮತ್ತು ಯುದ್ಧದ ನಾಯಕನ ಕಠಿಣ ನುಡಿಗಳು ಇರಾನ್ ಜನತೆಯಲ್ಲಿ...
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. 'ಅಮೆರಿಕ ಜೊತೆ ಸುದೀರ್ಘ ಯುದ್ಧಕ್ಕೆ ಸಿದ್ಧವಾಗಿದ್ದೇವೆ. ಜಾಗತಿಕ ಆರ್ಥಿಕ ಸಂಕಷ್ಟದಿಂದ ಮಾತ್ರ ಸಂಘರ್ಷ ಅಂತ್ಯಗೊಳ್ಳುತ್ತದೆ' ಎಂದು ಇರಾನ್ ಹೇಳಿದೆ. ಈ ಪರಿಸ್ಥಿತಿಯಿಂದಾಗಿ, ಭಾರತದಿಂದ...
ಲಕ್ಷಾಂತರ ಜನರಿಗೆ ಆ್ಯಪಲ್ ವಾಚ್ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ನಮ್ಮ ಹೃದಯ ಬಡಿತ, ದೈನಂದಿನ ಹೆಜ್ಜೆಗಳು ಹಾಗೂ ನಿದ್ರೆಯನ್ನು ಸದ್ದಿಲ್ಲದೆ ಟ್ರ್ಯಾಕ್ ಮಾಡುವ ಸಂಗಾತಿಯಾಗಿದೆ. ಆದರೆ, ಬ್ರಿಟನ್ ಮೂಲದ ಪೌಷ್ಟಿಕತಜ್ಞರೊಬ್ಬರು...