ವಿದೇಶ

ಬಾಂಗ್ಲಾದೇಶ ವಿಮಾನ ದುರಂತ; ಮೃತರ ಸಂಖ್ಯೆ 25ಕ್ಕೆ ಏರಿಕೆ

ಬಾಂಗ್ಲಾದೇಶದ ರಾಜಧಾನಿ ಢಾಕಾದ ಮೈಲ್ಸ್ಟೋನ್ ಸ್ಕೂಲ್ ಅಂಡ್ ಕಾಲೇಜ್ ಕ್ಯಾಂಪಸ್‌ನಲ್ಲಿ ಸೋಮವಾರ ಬಾಂಗ್ಲಾದೇಶ ವಾಯುಪಡೆಯ ಯುದ್ಧವಿಮಾನ ಪತನಗೊಂಡು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಆರಂಭದಲ್ಲಿ ಸಾವಿನ ಸಂಖ್ಯೆ 20 ಎಂದು ಪ್ರಕಟಿಸಲಾಗಿತ್ತು,...

ಬಾಂಗ್ಲಾದೇಶ | ಶಿಕ್ಷಣ ಸಂಸ್ಥೆಯ ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ, 19 ಸಾವು, 100 ಮಂದಿಗೆ ಗಾಯ

ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡ ಘಟನೆ ನಡೆದಿದೆ. ಏರ್ ಇಂಡಿಯಾ ವಿಮಾನ ದುರಂತದ ಮಾದರಿಯಲ್ಲೇ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಢಾಕಾದ ಮೈಲ್‌ಸ್ಟೋನ್ ಶಿಕ್ಷಣ...

ಅಮೆರಿಕ | ಮಾಜಿ ಅಧ್ಯಕ್ಷ ಒಬಾಮ ಬಂಧಿಸುವ ಎಐ ವಿಡಿಯೋ ಹಂಚಿಕೊಂಡ ಡೊನಾಲ್ಡ್‌ ಟ್ರಂಪ್‌

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರನ್ನು ಬಂಧಿಸುವ ಎಐ (ಕೃತಕ ಬುದ್ದಿಮತ್ತೆ) ಆಧಾರಿತ ವಿಡಿಯೋವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಟ್ರೂತ್ ಸೋಷಿಯಲ್‌ನಲ್ಲಿ...

ಗಾಜಾ | ಇಸ್ರೇಲ್‌ ದಾಳಿ ಆರಂಭವಾದ 2 ವರ್ಷದಲ್ಲಿ ಇದೇ ಮೊದಲ ಬಾರಿಗೆ ಪರೀಕ್ಷೆ ಬರೆದ ಮಕ್ಕಳು

2023ರಲ್ಲಿ ಗಾಜಾ ಮೇಲೆ ಇಸ್ರೇಲ್‌ ದಾಳಿ ಆರಂಭಿಸಿದ ಬಳಿಕ, ಇದೇ ಮೊದಲ ಬಾರಿಗೆ ಗಾಜಾದ ಮಕ್ಕಳು ಪರೀಕ್ಷೆ ಬರೆದಿದ್ದಾರೆ ಎಂದು ಪ್ಯಾಲೆಸ್ತೀನ್ ಶಿಕ್ಷಣ ಸಚಿವಾಲಯ ತಿಳಿಸಿದೆ. ಉನ್ನತ ಶಿಕ್ಷಣಕ್ಕಾಗಿನ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ...

20 ವರ್ಷಗಳ ಕಾಲ ಕೋಮಾದಲ್ಲಿದ್ದ ಸೌದಿಯ ‘ಸ್ಲೀಪಿಂಗ್ ಪ್ರಿನ್ಸ್’ ಅಲ್ ವಲೀದ್ ಖಾಲಿದ್ ಬಿನ್ ತಲಾಲ್ ಇನ್ನಿಲ್ಲ

2005ರಲ್ಲಿ ಇಂಗ್ಲೆಂಡಿನಲ್ಲಿ ಸಂಭವಿಸಿದ್ದ ಭೀಕರ ಕಾರು ಅಪಘಾತದ ನಂತರ 20 ವರ್ಷಗಳಿಗಿಂತಲೂ ಹೆಚ್ಚು ಕಾಲ ಕೋಮಾದಲ್ಲಿದ್ದ (ಗಾಢ ನಿದ್ರಾವಸ್ಥೆ) ಸೌದಿ ಅರೇಬಿಯಾದ ರಾಜಕುಮಾರ ಅಲ್-ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಅವರು ಜುಲೈ...

ವಿಮಾನ ದುರಂತ: ‘ಆತುರದ, ಊಹಾಪೋಹ’ ಮಾಧ್ಯಮ ವರದಿ ಎಂದ ಅಮೆರಿಕ ತನಿಖಾ ಸಂಸ್ಥೆ

ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ದುರಂತ ಪ್ರಕರಣದ ತನಿಖೆಯ ಪ್ರಾಥಮಿಕ ವರದಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇಂಧನ ಹರಿವನ್ನು ನಿಯಂತ್ರಿಸುವ ಸ್ವಿಚ್‌ಗಳನ್ನು ಕ್ಯಾಪ್ಟನ್ ಎಳೆದಿರಬಹುದು ಎಂದು ಉಲ್ಲೇಖಿಸಲಾಗಿದೆ. ಇದರಿಂದಾಗಿ ಟೇಕ್-ಆಫ್ ಆದ ಸೆಕೆಂಡುಗಳಲ್ಲಿ ವಿಮಾನದ...

ಪಾಕಿಸ್ತಾನ | ವರದಿ ಮಾಡುತ್ತಿದ್ದಾಗಲೇ ಪ್ರವಾಹದಲ್ಲಿ ಕೊಚ್ಚಿ ಹೋದ ಪತ್ರಕರ್ತ: ವಿಡಿಯೋ ವೈರಲ್

ವರದಿ ಮಾಡುತ್ತಿದ್ದಾಗಲೇ ಪತ್ರಕರ್ತ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಪಾಕಿಸ್ತಾನದ ರಾವಲ್‌ಪಿಂಡಿಯ ಚಾಹನ್ ಅಣೆಕಟ್ಟು ಬಳಿ ನಡೆದಿದೆ. ಪತ್ರಕರ್ತ ಅಣೆಕಟ್ಟು ಬಳಿ ನೇರ ಪ್ರಸಾರದಲ್ಲಿ ವರದಿ ಮಾಡುತ್ತಿದ್ದಾಗ ಪ್ರವಾಹ ಉಂಟಾಗಿ ಕೊಚ್ಚಿ...

1 ಡಾಲರ್ = 86.16 ರೂ.: ಡಾಲರ್ ಎದುರು ಮತ್ತೆ ಕುಸಿದ ರೂಪಾಯಿ

ಜಾಗತಿಕ ಮಾರುಕಟ್ಟೆಯಲ್ಲಿ ಭಾರತವು ತನ್ನ ವಹಿವಾಟುಗಳನ್ನು ಶುಕ್ರವಾರ ದುರ್ಬಲವಾಗಿ ಮುಗಿಸಿದೆ. ಅಮೆರಿಕದ ಡಾಲರ್‌ ಎದುರು ಮತ್ತೆ ಕುಸಿತ ಕಂಡಿರುವ ರೂಪಾಯಿ ಮೌಲ್ಯವು, ಒಂದು ಡಾಲರ್‌ಗೆ 86.16 ರೂ.ಗೆ ಕುಸಿದುನಿಂತಿದೆ. ಗುರುವಾರ 86.08 ರೂ....

ಸಿರಿಯಾದ ಡಮಾಸ್ಕಸ್‌ ಮೇಲೆ ಇಸ್ರೇಲ್ ದಾಳಿ ಮಾಡಿದ್ದರೂ, ಅದರ ನಿಜವಾದ ಗುರಿ ಟರ್ಕಿ!

ಸಿರಿಯಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಬರೀ ದಾಳಿಯಾಗಿ ನೋಡದೆ, ಹಿನ್ನೆಲೆಯನ್ನು ಅರಿಯುವುದು ಮುಖ್ಯವಾಗಿದೆ. ಅಲ್ಲಿ ಇಸ್ರೇಲಿನ ಯುದ್ಧದಾಹವಿದೆ, ಟರ್ಕಿಯ ಸಾಮ್ರಾಜ್ಯ ವಿಸ್ತರಣೆಯಿದೆ... ಜುಲೈ 16, 2025ರಂದು ಇಸ್ರೇಲ್, ಸಿರಿಯಾದ ರಾಜಧಾನಿ ದಮಸ್ಕಸ್‌ನ ಮೇಲೆ...

ನೆಲ್ಸನ್ ಮಂಡೇಲಾ: ಕಪ್ಪು ಜನರ ಮುಕ್ತಿಗಾಗಿ ಕಾತರಿಸಿದ ಕಲಿ

ನಾನು ಸಾಯಲು ಬಯಸುತ್ತೇನೆ. ನನ್ನ ಸಾವು ಇತರರಿಗೆ ಪ್ರೇರಣೆಯಾಗುತ್ತದೆ. ನನ್ನ ಮತ್ತು ನನ್ನ ಸಹವರ್ತಿಗಳ ಸಾವುಗಳು ವ್ಯರ್ಥವಾಗುವುದಿಲ್ಲ. ನನ್ನ ಜೀವನದಲ್ಲಿ ಬದುಕುವುದಕ್ಕಿಂತ ಹೆಚ್ಚು ಕಾಲ ಹುತಾತ್ಮನಾಗಿದ್ದೇನೆ ಎಂದಿದ್ದ ನೆಲ್ಸನ್ ಮಂಡೇಲಾರ ಜನ್ಮದಿನ ಇಂದು... ನಮ್ಮ...

ಇರಾಕ್‌ನ ಶಾಪಿಂಗ್‌ ಮಾಲ್‌ನಲ್ಲಿ ಬೆಂಕಿ ಅವಘಡ; 60 ಮಂದಿ ಸಾವು

ಇರಾಕ್‌ನ ಅಲ್‌ಕುತ್‌ ನಗರದ ಶಾಪಿಂಗ್‌ ಮಾಲ್‌ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸ್ಥಳೀಯ ಪ್ರಾಂತ್ಯದ ಗವರ್ನರ್‌ ತಿಳಿಸಿದ್ದಾರೆ. ಕಟ್ಟಡದ ದೊಡ್ಡ ಭಾಗಕ್ಕೆ ಬೆಂಕಿ ಹೊತ್ತಿಕೊಂಡು ದಟ್ಟ...

ಮಾದಕ ವಸ್ತು ಕಳ್ಳಸಾಗಣೆ; ಭಾರತ ಮೂಲದ ಕೆನಡಾ ಪ್ರಜೆ ಅಮೆರಿಕದಲ್ಲಿ ಬಂಧನ

ಐಎಸ್ಐ-ಚೀನಾ-ಕೆನಡಾ ಸಂಪರ್ಕ ಹೊಂದಿರುವ ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲವನ್ನು ಭೇದಿಸಿರುವ ಅಮೆರಿಕದ ಡ್ರಗ್ ಎನ್‌ಫೋರ್ಸ್‌ಮೆಂಟ್ ಏಜೆನ್ಸಿ (ಎಫ್‌ಡಿಎ) ಭಾರತ ಮೂಲದ ಕೆನಡಿಯನ್ ಗ್ಯಾಂಗ್‌ಸ್ಟಾರ್‌ ಒಪಿಂದರ್ ಸಿಂಗ್ ಸಿಯಾನ್ ಅಕಾ ಥಾನೋಸ್ ಎಂಬಾತನನ್ನು ಬಂಧಿಸಿದೆ....

ಈ ಹೊತ್ತಿನ ಪ್ರಮುಖ ಸುದ್ದಿ