ವಿದೇಶ

ಮೆಕ್ಸಿಕೊ, ಕೆನಡಾ ಸರಕುಗಳಿಗೆ ಶೇ. 25 ಸುಂಕ ವಿಧಿಸಿದ ಅಮೆರಿಕ

ಮೆಕ್ಸಿಕೊ ಮತ್ತು ಕೆನಡಾ ಮೇಲೆ ವಿಧಿಸಿರುವ ಶೇಕಡ 25ರಷ್ಟು ಆಮದು ಸುಂಕವನ್ನು ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ; ಮಂಗಳವಾರದಿಂದಲೇ ಇದು ಜಾರಿಗೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಘೋಷಣೆ...

ಉಕ್ರೇನ್‌ಗೆ ಮಿಲಿಟರಿ ನೆರವು ನಿಲ್ಲಿಸಿದ ಅಮೆರಿಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ಗೆ ಮಿಲಿಟರಿ ನೆರವನ್ನು ಸ್ಥಗಿತಗೊಳಿಸಿದ್ದಾರೆ. ಈ ಕುರಿತು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಬೆಳವಣಿಗೆ ರಷ್ಯಾದೊಂದಿಗೆ ಶಾಂತಿ ಮಾತುಕತೆಗೆ ಒಪ್ಪಿಕೊಳ್ಳಲು ಉಕ್ರೇನ್ ಮೇಲೆ ಒತ್ತಡವನ್ನು ತೀವ್ರವಾಗಿ ಹೆಚ್ಚಿಸಿದೆ....

ಜೋರ್ಡಾನ್‌ನಿಂದ ಇಸ್ರೇಲ್‌ಗೆ ಅಕ್ರಮವಾಗಿ ನುಸುಳಲು ಯತ್ನ; ಗುಂಡೇಟಿಗೆ ಭಾರತೀಯ ಬಲಿ

ಜೋರ್ಡಾನ್‌ನಿಂದ ಇಸ್ರೇಲ್‌ಗೆ ಅಕ್ರಮವಾಗಿ ನುಸುಳಲು ಯತ್ನಿಸಿದ ಭಾರತೀಯ ವ್ಯಕ್ತಿ ಗುಂಡೇಟಿಗೆ ಬಲಿಯಾಗಿದ್ದಾನೆ. ಭಾರತೀಯ ವ್ಯಕ್ತಿಯು ಇಸ್ರೇಲ್‌ಗೆ ಅಕ್ರಮ ಪ್ರವೇಶ ಮಾಡಲು ಯತ್ನಿಸಿದ್ದು ಈ ವೇಳೆ ಜೋರ್ಡಾನ್‌ ಯೋಧರು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಮೃತ...

ಯಾತ್ರಿಕರ ಸಂಖ್ಯೆ ಹೆಚ್ಚಳ: ಮೆಕ್ಕಾದ ಪವಿತ್ರ ಮಸೀದಿಯ ಆವರಣದಲ್ಲೇ ‘ಮೊಬೈಲ್ ಬಾರ್ಬರ್’ ಸೇವೆ ಆರಂಭಿಸಿದ ಸೌದಿ ಅರೇಬಿಯಾ

ಮುಸ್ಲಿಮರ ಪವಿತ್ರ ರಮಝಾನ್ ತಿಂಗಳ ಉಪವಾಸವು ಮಾ.1ರಿಂದ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾಗಿರುವ ಸೌದಿ ಅರೇಬಿಯಾದ ಮೆಕ್ಕಾ ಹಾಗೂ ಮದೀನಾಕ್ಕೆ ಭಾರತ ಸೇರಿದಂತೆ ವಿಶ್ವದ ಎಲ್ಲ ದೇಶಗಳಿಂದ ಉಮ್ರಾ...

ಅಮೆರಿಕ ಕೈಕೊಟ್ಟ ನಂತರ ಇಂಗ್ಲೆಂಡ್ ಬೆಂಬಲ ಪಡೆದ ಉಕ್ರೇನ್‌ ಅಧ್ಯಕ್ಷ

ರಷ್ಯಾ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕ ಬೆಂಬಲ ಕೋರಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿ ಮಾಡಿದ ನಂತರ ನಿರೀಕ್ಷಿಸಿದ ಫಲ ಸಿಗದೆ ವಾಪಸಾಗಿದ್ದ ಉಕ್ರೇನ್‌ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಇಂಗ್ಲೆಂಡ್ ಪ್ರಧಾನಿ ಕೀರ್‌...

ಯುದ್ಧದ ಅವಶೇಷಗಳ ನಡುವೆಯೇ ರಮಝಾನ್ ಉಪವಾಸದ ಮೊದಲ ಇಫ್ತಾರ್ ಮುಗಿಸಿದ ಗಾಝಾದ ಜನ

ಸೌದಿ ಅರೇಬಿಯಾ, ಪ್ಯಾಲೆಸ್ತೀನ್ ಸೇರಿದಂತೆ ಹಲವು ದೇಶಗಳಲ್ಲಿ ಮಾ.1ರಂದೇ ಮುಸ್ಲಿಮರ ಪವಿತ್ರ ರಮಝಾನ್ ತಿಂಗಳ ಉಪವಾಸ ಆರಂಭಗೊಂಡಿದೆ. ಹಮಾಸ್‌ನಿಂದ ರಾಕೆಟ್ ದಾಳಿಯ ಬಳಿಕ ಪ್ಯಾಲೆಸ್ತೀನ್ ಹಾಗೂ ಇಸ್ರೇಲ್ ನಡುವೆ 2023ರ ಅಕ್ಟೋಬರ್ 7ರಂದು ಆರಂಭವಾಗಿದ್ದ...

ರಷ್ಯಾ-ಉಕ್ರೇನ್ ಶಾಂತಿ ಒಪ್ಪಂದ | ಟ್ರಂಪ್ ಮತ್ತು ಝೆಲೆನ್ಸ್ಕಿ ನಡುವೆ ವಾಗ್ವಾದ

ರಷ್ಯಾ ಮತ್ತು ಉಕ್ರೇನ್ ನಡುವೆ ಸುಮಾರು 3 ವರ್ಷಗಳಿಂದ ಯುದ್ಧ ನಡೆಯುತ್ತಿದೆ. ಉಕ್ರೇನ್ ಮೇಲೆ ರಷ್ಯಾ ನಿರಂತರ ದಾಳಿ ನಡೆಸುತ್ತಿದೆ. ಈ ನಡುವೆ, ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮದ ಚರ್ಚೆಗಳು ಆರಂಭವಾಗಿವೆ....

ಚಂದ್ರದರ್ಶನ ಹಿನ್ನೆಲೆ: ಸೌದಿ ಅರೇಬಿಯಾದಲ್ಲಿ ನಾಳೆಯಿಂದ ರಮಝಾನ್ ಉಪವಾಸ ಆರಂಭ; ರಾಜ್ಯದಲ್ಲಿ ಮಾ‌.2ಕ್ಕೆ

ಸೌದಿ ಅರೇಬಿಯಾದಲ್ಲಿ ಚಂದ್ರ ದರ್ಶನವಾಗಿರುವ ಹಿನ್ನೆಲೆಯಲ್ಲಿ ಮಾ.1(ಶನಿವಾರ)ರಂದು ಮುಸ್ಲಿಮರ ಪವಿತ್ರ ರಮಝಾನ್ ಉಪವಾಸ ಆರಂಭವಾಗಲಿದೆ ಎಂದು ಸೌದಿ ಅರೇಬಿಯಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. "ಚಂದ್ರ ದರ್ಶನವಾಗಿದೆ. ಹಾಗಾಗಿ, ಮಾ.1ರಿಂದ ರಮಝಾನ್ ಉಪವಾಸ ಆರಂಭವಾಗಲಿದೆ....

ಪರ್ವತದಲ್ಲಿ ನಾಪತ್ತೆ | ಟೂತ್‌ಪೇಸ್ಟ್‌ ತಿಂದು 10 ದಿನಗಳ ಕಾಲ ಬದುಕಿ ಬಂದ ಯಾತ್ರಿಕ

ಏಕಾಂಗಿಯಾಗಿ ಪರ್ವತ ಚಾರಣಕ್ಕೆ ತೆರಳಿದ್ದ ಅಪ್ತಾಪ್ತನೊಬ್ಬ ಪರ್ವತದಲ್ಲಿ ತಪ್ಪಸಿಕೊಂಡು, ಆಹಾರವೂ ಸಿಗದೆ ಟೂತ್‌ಪೇಸ್ಟ್‌ ತಿಂದೇ 10 ದಿನಗಳ ಕಾಲ ಬದುಕಿ ಬಂದಿರುವ ಘಟನೆ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ನಡೆದಿದೆ. ಶಾಂಕ್ಸಿ ಪ್ರಾಂತ್ಯದ ಸನ್...

ನೆನಪು | ವಿಶಿಷ್ಟ ಮ್ಯಾನರಿಸಂಗಳ ಮರೆಯಲಾರದ ನಟ ಜೀನ್‌ ಹ್ಯಾಕ್‌ಮನ್‌

'ಕಡುಕಷ್ಟದ ಕುಟುಂಬಗಳು ಹಲವಾರು ಒಳ್ಳೆಯ ನಟರನ್ನು ಹುಟ್ಟುಹಾಕಿವೆ' ಎಂದು ಹೇಳಿದ್ದ ಜೀನ್ ಹ್ಯಾಕ್‌ಮನ್‌, ನಿಜಬದುಕಿನಲ್ಲೂ ಹಾಗೂ ಚಿತ್ರಗಳಲ್ಲೂ ವೈವಿಧ್ಯಮಯ ಪಾತ್ರಗಳನ್ನೇ ನಿರ್ವಹಿಸಿದರು. ಸಾಕು ಎನಿಸಿದಾಗ ಚಿತ್ರರಂಗಕ್ಕೂ, ಬದುಕಿಗೂ ತಣ್ಣಗೆ ವಿದಾಯ ಹೇಳಿ ಹೊರಟರು. ಖ್ಯಾತ...

‘ಪುತ್ರನಿಗೆ ದೊಡ್ಡವನಾಗಲು ಇಷ್ಟವಿರಲಿಲ್ಲ’; ಹುಟ್ಟುಹಬ್ಬಕ್ಕೂ ಮುನ್ನ ಮಗನನ್ನು ಕೊಂದ ಮಹಿಳೆ

17 ವರ್ಷದ ಬಾಲಕನನ್ನು ಆತನ ತಾಯಿ ಕೊಲೆ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ತನ್ನ ಮಗನಿಗೆ ಮತ್ತೊಂದು ವರ್ಷ ದೊಡ್ಡವನಾಗುವುದು ಇಷ್ಟವಿರಲಿಲ್ಲ. ಹೀಗಾಗಿ, ತನ್ನನ್ನು ಕೊಲ್ಲುವಂತೆ ಆತನೇ ಹೇಳಿದ್ದ. ಅವನ ಮಾತಿನಂತೆ ಕೊಲೆ...

ಸರ್ಕಾರಿ ಉದ್ಯೋಗಿಗಳ ಸಾಮೂಹಿಕ ವಜಾ; ಟ್ರಂಪ್ ಆದೇಶಕ್ಕೆ ನ್ಯಾಯಾಲಯ ತಡೆ

ಅಮೆರಿಕದ ಫೆಡರಲ್ (ಸರ್ಕಾರಿ) ಏಜೆನ್ಸಿಗಳಿಗೆ ಇತ್ತೀಚೆಗೆ ನೇಮಕಗೊಂಡಿದ್ದ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನೀಡಿದ್ದ ಆದೇಶಕ್ಕೆ ಫೆಡರಲ್ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ ಎಂದು ವರದಿಯಾಗಿದೆ. ಉದ್ಯೋಗಿಗಳನ್ನು ವಜಾಗೊಳಿಸಲು ಟ್ರಂಪ್‌ಗೆ...

ಈ ಹೊತ್ತಿನ ಪ್ರಮುಖ ಸುದ್ದಿ