ವಿದೇಶ

ಜಗತ್ತನ್ನು ಬೆಚ್ಚಿ ಬೀಳಿಸಿದ ಚೀನಾದ ಡೀಪ್‌ಸೀಕ್, ಅಮೆರಿಕದ ಅಹಂಕಾರಕ್ಕೆ ಪೆಟ್ಟು ಕೊಟ್ಟಿತೇ?

ಎಐ ತಂತ್ರಜ್ಞಾನದಲ್ಲಿ ಚೀನಾ ಅಮೆರಿಕಕ್ಕಿಂತ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎಂಬುದನ್ನು ಡೀಪ್‌ಸೀಕ್ ಸ್ಪಷ್ಟಪಡಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ ಹೊಂದಿದ್ದ ಸಾರ್ವಭೌಮತ್ವವನ್ನು ಚೀನಾ ಹೊಡೆದುಹಾಕಿದೆ. ಎರಡು ದೈತ್ಯದೇಶಗಳು ವಿಜ್ಞಾನದಲ್ಲಿ ಮುಂಚೂಣಿಯಲ್ಲಿವೆ. ಮೋದಿ ಭಾರತ...

ಸೌದಿ ಅರೇಬಿಯಾ | ಭೀಕರ ರಸ್ತೆ ಅಪಘಾತ; ಒಂಬತ್ತು ಮಂದಿ ಭಾರತೀಯರ ಸಾವು

ಪಶ್ಚಿಮ ಸೌದಿ ಅರೇಬಿಯಾದ ಜಿಜಾನ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂಬತ್ತು ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಜಿದ್ದಾದ ಭಾರತೀಯ ಮಿಷನ್ ಬುಧವಾರ ತಿಳಿಸಿದೆ. ಮೃತರ ಕುಟುಂಬಕ್ಕೆ ಬೇಕಾದ ಅಗತ್ಯ ಸಹಾಯವನ್ನು ನೀಡಲಾಗುತ್ತಿದೆ...

ಟ್ರಂಪ್ ಆದೇಶದ ಬೆನ್ನಲ್ಲೇ 400 ಗುತ್ತಿಗೆ ನೌಕರರನ್ನು ವಜಾಗೊಳಿಸಿದ USAID

ಡೊನಾಲ್ಡ್‌ ಟ್ರಂಪ್‌ ಅವರು ಎರಡನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ 100 ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ. ಅದರಲ್ಲಿ, ವಿದೇಶಿ ಸಹಾಯಕ್ಕಾಗಿ ಕೆಲಸ ಮಾಡುತ್ತಿದ್ದ 'ಯುಎಸ್‌ ಏಜೆನ್ಸಿ ಫಾರ್ ಇಂಟರ್‌ನ್ಯಾಷನಲ್...

ವಿಮಾನದಲ್ಲಿ ಕುಡಿಯಲು ನೀರು ನೀಡಲಿಲ್ಲ, ಶೌಚಕ್ಕೂ ಬಿಡಲಿಲ್ಲ, ಕೈಗೆ ಬೇಡಿ: ಅಮಾನವೀಯವಾಗಿ ವಲಸಿಗರನ್ನು ಹೊರದಬ್ಬಿದ ಅಮೆರಿಕ

ವಲಸಿಗರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಅಮೆರಿಕ ಸರ್ಕಾರದ ನೀತಿಯ ಬಗ್ಗೆ ಬ್ರೆಜಿಲ್‌ ಆಡಳಿತ ಆಕ್ರೋಶ ವ್ಯಕ್ತಪಡಿಸಿದೆ. ಅಮೆರಿಕದಿಂದ ಹತ್ತಾರು ಮಂದಿಯನ್ನು ಗಡಿಪಾರು ಮಾಡಿದ ನಂತರ ಬ್ರೆಜಿಲ್ ಸರ್ಕಾರವು ಡೊನಾಲ್ಡ್‌ ಟ್ರಂಪ್‌ ಆಡಳಿತದಿಂದ ವಿವರಣೆಯನ್ನು ಕೋರುವುದಾಗಿ...

34 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

ಎರಡು ಪ್ರತ್ಯೇಕ ಘಟನೆಗಳಲ್ಲಿ ಅಕ್ರಮ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಶ್ರೀಲಂಕಾ ನೌಕಾಪಡೆಯು ಸುಮಾರು 34 ಭಾರತೀಯ ಮೀನುಗಾರರನ್ನು ಬಂಧಿಸಿದೆ. ಜೊತೆಗೆ ಮೂರು ಟ್ರಾಲರ್‌ಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಜನವರಿ 25...

26/11ರ ಮುಂಬೈ ದಾಳಿ | ಉಗ್ರ ರಾಣಾ ಹಸ್ತಾಂತರಕ್ಕೆ ದಾರಿ ಮಾಡಿಕೊಟ್ಟ ಅಮೆರಿಕ ಸುಪ್ರೀಂ ಕೋರ್ಟ್

2008ರ 26/11 ಮುಂಬೈ ದಾಳಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಉಗ್ರ, ಪಾಕಿಸ್ತಾನಿ-ಕೆನಡಾ ಪ್ರಜೆ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸುಪ್ರೀಂ ಕೋರ್ಟ್ ಶನಿವಾರ ದಾರಿ ಮಾಡಿಕೊಟ್ಟಿದೆ. ಉಗ್ರ ರಾಣಾ ಗಡಿಪಾರಿಗೆ...

ಹುಟ್ಟಿನಿಂದ ಸಿಗುವ ಪೌರತ್ವ ರದ್ದು: ಅಮೆರಿಕದಲ್ಲಿ ಹೆಚ್ಚಾದ ಸಿಸೇರಿಯನ್‌ ಹೆರಿಗೆ ಬೇಡಿಕೆ

ಅಮೆರಿಕದಲ್ಲಿರುವ ವಲಸಿಗರಲ್ಲಿ ಹುಟ್ಟಿನಿಂದ ಸಿಗುವ ಪೌರತ್ವ ಹಕ್ಕು ರದ್ದುಗೊಳ್ಳುವ ಭೀತಿ ಶುರುವಾಗಿದೆ. ಕಾಯ್ದೆ ಜಾರಿಗೆ ಬರುವ ಮುನ್ನವೇ ಹೆರಿಗೆ ಮಾಡಿಸಿಕೊಳ್ಳಲು ಗರ್ಭಿಣಿಯರು ಆಸ್ಪತ್ರೆಗಳತ್ತ ಧಾವಿಸುತ್ತಿದ್ದಾರೆ. ಇವರಲ್ಲಿ ಬಹುತೇಕರು ಭಾರತೀಯರು ಇದ್ದಾರೆಂದು ವರದಿ ತಿಳಿಸಿದೆ. ಫೆ.20...

ಟ್ರಂಪ್ ಟೀಮ್‌ನಿಂದ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಔಟ್ ಆಗಿದ್ದೇಕೆ?

ಟ್ರಂಪ್ ಟ್ರೂಪ್, ಅಧಿಕಾರ ಸ್ವೀಕರಿಸುವ ದಿನವೇ ಒಡೆದು ಚೂರಾಗಿದೆ. ರಿಪಬ್ಲಿಕನ್ ಪಕ್ಷದೊಳಗೇ ವಲಸೆ ವಿಷಯಕ್ಕೆ ಭಿನ್ನಾಭಿಪ್ರಾಯ ತಲೆದೋರಿದೆ. ಸದ್ಯಕ್ಕೆ ಅಧಿಕಾರದಲ್ಲಿರುವ ಟ್ರಂಪ್ ಕೈ ಮೇಲಾಗಿದೆ, ವಿವೇಕ್ ಎಡಬಿಡಂಗಿಯಾಗಿದ್ದಾರೆ. ಇದು ಅಮೆರಿಕ ಮತ್ತು ಟ್ರಂಪ್...

ಡೊನಾಲ್ಡ್ ಟ್ರಂಪ್ ಆಡಳಿತದ ಪೌರತ್ವ ನೀತಿ ಆದೇಶಕ್ಕೆ ಅಮೆರಿಕ ಕೋರ್ಟ್ ತಡೆ

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಪೌರತ್ವ ನೀತಿ ಸಂಬಂಧಿಸಿದಂತೆ ಹೊರಡಿಸಿದ ಕಾರ್ಯಾದೇಶದ ಜಾರಿಗೆ ಫೆಡರಲ್ ನ್ಯಾಯಾಧೀಶರು ಗುರುವಾರ ತಡೆ ವಿಧಿಸಿದ್ದಾರೆ. ಇದನ್ನು ಅಸಂವಿಧಾನಿಕ ಎಂದು ನ್ಯಾಯಾಲಯ ಘೋಷಿಸಿದೆ. ಹುಟ್ಟಿನಿಂದಲೇ ಅಮೆರಿಕದ ಪೌರತ್ವವನ್ನು...

ಕದನ ವಿರಾಮದ ಬಳಿಕ ರಕ್ಷಣಾ ತಂಡಗಳಿಂದ ಶೋಧ; ಗಾಜಾದಲ್ಲಿ ಸಾವಿನ ಸಂಖ್ಯೆ ಏರಿಕೆ

ಕದನ ವಿರಾಮ ಜಾರಿಗೆ ಬಂದ ಬಳಿಕ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಶೋಧ ಕಾರ್ಯಾಚರಣೆಯಲ್ಲಿ ಹಲವಾರು ಮೃತದೇಹಗಳು ಪತ್ತೆಯಾಗಿದೆ. ಇದರಿಂದಾಗಿ 2023ರ ಅಕ್ಟೋಬರ್‌ 7ರ ಬಳಿಕ ಇಸ್ರೇಲ್ ನಡೆಸಿದ ಭಾರೀ ಬಾಂಬ್‌...

ಲಾಸ್ ಏಂಜಲೀಸ್‌ನಲ್ಲಿ ಮತ್ತೆ ಹಬ್ಬಿದ ಕಾಡ್ಗಿಚ್ಚು: 50 ಸಾವಿರ ಜನರ ಸ್ಥಳಾಂತರ

ಲಾಸ್ ಏಂಜಲೀಸ್‌ನಲ್ಲಿ ಬುಧವಾರ ಹೊಸ ಕಾಡ್ಗಿಚ್ಚು ಭುಗಿಲೆದ್ದಿದ್ದು, ವ್ಯಾಪಕ ಪ್ರಮಾಣದಲ್ಲಿ ಹರಡುತ್ತಿದೆ. ಎರಡು ಮಾರಕ ಕಾಡ್ಗಿಚ್ಚಿನಿಂದ ಜರ್ಜರಿತವಾಗಿರುವ ಪ್ರದೇಶದಲ್ಲಿ ಮತ್ತೆ 50 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಕಾಸ್ಟಾಯಿಕ್ ಸರೋವರದ ಪಕ್ಕದ...

ಕಸಿದುಕೊಳ್ಳಲು ಕಾಲುವೆಯು ಅಮೆರಿಕ ನೀಡಿದ ಉಡುಗೊರೆಯಲ್ಲ: ಪನಾಮಾ ಅಧ್ಯಕ್ಷ

ಕಸಿದುಕೊಳ್ಳಲು ಪನಾಮಾ ಕಾಲುವೆಯು ಅಮೆರಿಕ ನೀಡಿದ ಉಡುಗೊರೆಯಲ್ಲ ಎಂದು ರಿಪಬ್ಲಿಕ್ ಆಫ್ ಪನಾಮಾದ ಅಧ್ಯಕ್ಷ ಜೋಸ್ ರೌಲ್ ಮುಲಿನೊ ಹೇಳಿದ್ದಾರೆ. ಕೆನಡಾ, ಗ್ರೀನ್‌ಲ್ಯಾಂಡ್‌ ಜತೆಗೆ ಪನಾಮಾ ಕಾಲುವೆಯನ್ನು ಅಮೆರಿಕಾಗೆ ಸೇರಿಸಿಕೊಳ್ಳುತ್ತೇನೆ ಎಂಬ ಅಧ್ಯಕ್ಷ ಡೊನಾಲ್ಡ್...

ಈ ಹೊತ್ತಿನ ಪ್ರಮುಖ ಸುದ್ದಿ