ವಿದೇಶ

ಶೇಖ್ ಹಸೀನಾರನ್ನು ವಾಪಸ್ ಕಳಿಸುವಂತೆ ಭಾರತಕ್ಕೆ ಬಾಂಗ್ಲಾ ಪತ್ರ

ಭಾರತದಲ್ಲಿ ರಕ್ಷಣೆ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಢಾಕಾಗೆ (ಬಾಂಗ್ಲಾದೇಶ) ವಾಪಸ್‌ ಕಳಿಸುವಂತೆ ಭಾರತಕ್ಕೆ ಬಾಂಗ್ಲಾದ ಮಧ್ಯಂತರ ಸರ್ಕಾರ ಪತ್ರ ಬರೆದಿದೆ. ಬಾಂಗ್ಲಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ನೀಡಲಾಗುತ್ತಿದ್ದ...

ಜರ್ಮನಿ| ಕ್ರಿಸ್‌ಮಸ್‌ ಮಾರುಕಟ್ಟೆಯಲ್ಲಿ ಕಾರು ದಾಳಿಗೆ ಇಬ್ಬರು ಸಾವು, 7 ಭಾರತೀಯರಿಗೆ ಗಾಯ

ಜರ್ಮನಿಯ ಮ್ಯಾಗ್ಡೆಬರ್ಗ್‌ನ ಕ್ರಿಸ್‍ಮಸ್ ಮಾರುಕಟ್ಟೆಯಲ್ಲಿ ಜನರ ಗುಂಪಿನ ಮೇಲೆ ಕಾರೊಂದು ನುಗ್ಗಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೊಂದು ಉದ್ದೇಶಪೂರ್ವಕ ದಾಳಿ ಎಂದು ಅಧಿಕಾರಿಗಳು ಹೇಳಿದ್ದಾರೆ....

ಅಮೆರಿಕದಲ್ಲಿ ಅದಾನಿ ಗ್ರೂಪ್ ವಿರುದ್ಧ ದೋಷಾರೋಪಣೆ ಮಾಡಿದ್ದ ಅಟಾರ್ನಿ ರಾಜೀನಾಮೆ

ಅದಾನಿ ಗ್ರೂಪ್ ವಿರುದ್ಧದ ವಂಚನೆಗೆ ಸಂಬಂಧಿಸಿ ಅಮೆರಿಕದಲ್ಲಿ ಮಾಡಿರುವ ದೋಷಾರೋಪಣೆ ಹಿಂದಿರುವ ಅಟಾರ್ನಿ ಬ್ರಿಯಾನ್ ಪೀಸ್ ಅವರು ಜನವರಿ 10ರಿಂದ ಜಾರಿಗೆ ಬರುವಂತೆ ತಮ್ಮ ಹುದ್ದೆಗೆ ರಾಜೀನಾಮೆಯನ್ನು ಘೋಷಿಸಿದ್ದಾರೆ ಎಂದು ವರದಿಯಾಗಿದೆ. 2021ರಲ್ಲಿ ಅಮೆರಿಕದ...

ಸರ್ವಾಧಿಕಾರಿ ವಿರುದ್ಧ ಸ್ಪಷ್ಟ ನಿಲುವು ಪ್ರದರ್ಶಿಸಿ, ಜಗತ್ತು ಜಿಂಬಾಬ್ವೆಯತ್ತ ನೋಡುವಂತೆ ಮಾಡಿದ ಹೆನ್ರಿ ಒಲಾಂಗ

ಸರ್ವಾಧಿಕಾರಿ ರಾಬರ್ಟ್ ಮುಗಾಬೆಯ ವಿರುದ್ಧ ಕ್ರಿಕೆಟಿಗ ಹೆನ್ರಿ ಒಲಾಂಗ ತೆಗೆದುಕೊಂಡ ನಿಲುವು ಜಿಂಬಾಬ್ವೆಯತ್ತ ಜಗತ್ತು ನೋಡುವಂತೆ ಮಾಡಿದ್ದಂತೂ ನಿಜ… ನಿರಂಕುಶ ಪ್ರಭುತ್ವದ ವಿರುದ್ಧ ಎದೆಯೊಡ್ಡಿ ನಿಂತ ಒಲಾಂಗ, ಇವತ್ತಿಗೂ ಹೀರೋ... ನಮ್ಮ ಪೀಳಿಗೆಯ ಕ್ರಿಕೆಟ್...

‘ನೀವು ನಮಗೆ ತೆರಿಗೆ ವಿಧಿಸಿದರೆ, ನಾವು ನಿಮಗೂ ಟ್ಯಾಕ್ಸ್‌ ಹಾಕುತ್ತೇವೆ’; ಭಾರತದ ವಿರುದ್ಧ ಟ್ರಂಪ್‌ ಕಿಡಿ

ಅಮೆರಿಕದ ಕೆಲವು ಸರಕುಗಳ ಮೇಲೆ ಭಾರತವು 100% ತೆರಿಗೆ ಮತ್ತು ಹಲವು ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಲು ನಿರ್ಧರಿಸಿದೆ. ಈ ಬೆನ್ನಲ್ಲೇ ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ ನೂತನ ಅಧ್ಯಕ್ಷ...

ಚಿಡೊ ಚಂಡಮಾರುತದ ಅಬ್ಬರ; ಕನಿಷ್ಠ 35 ಮಂದಿ ಸಾವು

ಈ ವರ್ಷ ಚಂಡಮಾರುತಗಳ ಅಬ್ಬರ ಹೆಚ್ಚಾಗಿದೆ. ಒಂದರ ಮೇಲೊಂದರಂತೆ ಚಂಡಮಾರುತಗಳ ಪರಿಚಲನೆ ಆರಂಭವಾಗುತ್ತಿದೆ. ಚಂಡಮಾರುತಗಳು ಅಪ್ಪಳಿಸುತ್ತಿವೆ. ಪೂರ್ವ ಆಫ್ರಿಕಾದ ಮೊಜಾಂಬಿಕಾದಲ್ಲಿ ಚಿಡೊ ಚಂಡಮಾರುತ ಅಪ್ಪಳಿಸಿದ್ದು, ಕನಿಷ್ಠ 35 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹಿಂದೂ...

ಹೊಸ ನಿಯಮ | ಭಾರತೀಯರ ಪ್ರವಾಸಿ ವೀಸಾ ರದ್ದುಪಡಿಸುತ್ತಿರುವ ದುಬೈ

ಹೊಸ ನಿಯಮದ ಕಾರಣದಿಂದಾಗಿ ಭಾರತೀಯರಿಗೆ ದುಬೈನ ಪ್ರವಾಸಿ ವೀಸಾ ಪಡೆಯುವುದು ಸವಾಲಾಗಿದೆ. ಪ್ರವಾಸಿ ವೀಸಾಗಳಿಗೆ ಸಂಬಂಧಿಸಿದಂತೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಜಾರಿಗೊಳಿಸಿದ ಕಟ್ಟುನಿಟ್ಟಾದ ನಿಯಮಗಳಿಂದಾಗಿ ಈಗ ಭಾರತೀಯರು ದುಬೈ ಪ್ರವಾಸಿ ವೀಸಾ...

ವಿಶ್ವವಿಖ್ಯಾತ ತಬಲ ವಾದಕ ಉಸ್ತಾದ್ ಝಾಕೀರ್ ಹುಸೇನ್ ಅಮೆರಿಕದಲ್ಲಿ ನಿಧನ

ತೀವ್ರ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಪ್ರಸಿದ್ಧ ತಬಲ ಮಾಂತ್ರಿಕ ಉಸ್ತಾದ್ ಝಾಕೀರ್ ಹುಸೇನ್ (73) ನಿಧನರಾಗಿದ್ದಾರೆ. ಖ್ಯಾತ ತಬಲ ವಾದಕ ಝಾಕೀರ್‌ ಹುಸೇನ್‌ ಅವರಿಗೆ ರಕ್ತದೊತ್ತಡ ಸಮಸ್ಯೆ ಇತ್ತು. ಕಳೆದ ವಾರದಿಂದ ಹೃದಯ...

‘ನಾನು ಕಸ ತಿನ್ನಬೇಕು’; ಕಸಕ್ಕಾಗಿ ಅಳುವ, ಮಾತನಾಡುವ ‘ಡಸ್ಟ್‌ಬಿನ್’ ವಿಡಿಯೋ ವೈರಲ್

'ನಾನು ಕಸ ತಿನ್ನಬೇಕು. ನಿಮ್ಮ ಬಳಿ ಕಸ ಇಲ್ಲವೇ? ಕಸ ಕೊಡಿ' ಎಂದು ಬೇಡಿಕೊಳ್ಳುವ ಡಸ್ಟ್‌ಬಿನ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಂಗ್‌ಕಾಂಗ್‌ನ ಡಿಸ್ನಿಲ್ಯಾಂಡ್‌ನಲ್ಲಿ ಕಸದ ಬಗ್ಗೆ ಮಾತನಾಡುವ ಮತ್ತು ಪ್ರತಿಕ್ರಿಯಿಸುವ...

ಓಪನ್‌ಎಐ ಬಗ್ಗೆ ಗಂಭೀರ ಆರೋಪ ಮಾಡಿದ್ದ ಸಂಶೋಧಕ ಸುಚಿರ್ ಬಾಲಾಜಿ ಶವವಾಗಿ ಪತ್ತೆ

ಓಪನ್‌ಎಐ ಬಗ್ಗೆ ಗಂಭೀರ ಆರೋಪ ಮಾಡಿದ್ದ ಭಾರತೀಯ ಮೂಲದ ಸಂಶೋಧಕ ಸುಚಿರ್ ಬಾಲಾಜಿ ಶವವಾಗಿ ಪತ್ತೆಯಾಗಿದ್ದಾರೆ. 26 ವರ್ಷದ ಸುಚಿರ್ ಯುಎಸ್‌ನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನವೆಂಬರ್ 26ರಂದು ಮೃತಪಟ್ಟ ಸ್ಥಿತಿಯಲ್ಲಿ...

ಯುಕೆ | ಭೀಕರ ಅಪಘಾತ; ಭಾರತ ಮೂಲದ ವಿದ್ಯಾರ್ಥಿ ಸಾವು

ಪೂರ್ವ ಇಂಗ್ಲೆಂಡ್‌ನ ಲೆಸ್ಟರ್ ಶೈರ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತ ಮೂಲದ ವಿದ್ಯಾರ್ಥಿ ಸಾವನ್ನಪ್ಪಿದ್ದು, ಇತರ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಹಳ್ಳಕ್ಕೆ ಉರುಳಿದ್ದು...

ಅಮೆರಿಕದ ಆಣತಿಯಂತೆ ಆಡುತ್ತಿರುವ ದ. ಕೊರಿಯಾಕ್ಕೆ ಕಾದಿದೆಯಾ ಗಂಡಾಂತರ?

ಎಲ್ಲ ದೇಶಗಳನ್ನು ನಿಯಂತ್ರಿಸುತ್ತೇನೆ ಎಂದು ಹೇಳುವ ಅಮೆರಿಕ, ದಕ್ಷಿಣ ಕೊರಿಯಾಗೆ ಯಾವುದೇ ನೆರವು ನೀಡುತ್ತಿಲ್ಲ. ಬೇರೆ ದೇಶಗಳನ್ನು ತನ್ನ ಲಾಭಕ್ಕೆ ಮಾತ್ರ ಬಳಸಿಕೊಳ್ಳುವುದು ಅಮೆರಿಕದ ತಂತ್ರವಾಗಿದೆ. ಈ ಬಳಕೆ ಮುಂದೊಂದು ದಿನ ದಕ್ಷಿಣ...

ಈ ಹೊತ್ತಿನ ಪ್ರಮುಖ ಸುದ್ದಿ