ಅವರಿಗೆ 75 ವರ್ಷ ವಯಸ್ಸು. "ಡಾಕ್ಟ್ರೇ... ನಿಮಗೊಂದು ಬಿಎಂಡಬ್ಲ್ಯೂ ಕಾರು ಗಿಫ್ಟ್ ಕೊಡ್ತೀನಿ..." ಅಂತ ಹೇಳುತ್ತ ಕ್ಲಿನಿಕ್‌ನೊಳಕ್ಕೆ ಕಾಲಿಟ್ಟರು! ಅವರ ಮಕ್ಕಳು, "ಅಪ್ಪಾ, ಆಮೇಲೆ ಕೊಡುವಿರಂತೆ. ಈಗ ಡಾಕ್ಟ್ರ ಬಳಿ ಮಾತನಾಡಿ ಪ್ಲೀಸ್..." ಎಂದು, ಕುರ್ಚಿಯನ್ನು ಎಳೆದು ಅಪ್ಪನನ್ನು ಕೂರಿಸಿದರು. ಈ ವೃದ್ಧರಿಗೆ ಏನಾಗಿತ್ತು?
ಹಿಂದಿನ ಸಂಚಿಕೆಗಳು:
ಮನಸ್ಸಿನ ಕತೆಗಳು | ಪುನೀತ್ ರಾಜಕುಮಾರ್ ಅಭಿಮಾನಿಯೊಬ್ಬರ ಪ್ಯಾನಿಕ್ ಅಟ್ಯಾಕ್ ಕತೆ
ಮನಸ್ಸಿನ ಕತೆಗಳು | ಎಲ್ಲೆಲ್ಲೂ ರಕ್ತದ ಕಲೆಯೇ ಕಾಣಿಸುತ್ತಿದ್ದ ಆಕೆಗೆ ನಿಜಕ್ಕೂ ಏನಾಗಿತ್ತು?
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ




