ಅಮ್ಮ-ಅಪ್ಪನ ಜೊತೆ ಮನೋವೈದ್ಯರಲ್ಲಿಗೆ ಬಂದಿದ್ದ ಪುಟ್ಟ, ಒಂದಷ್ಟು ಕಾಲದಿಂದೀಚೆಗೆ ಸಿಕ್ಕಾಪಟ್ಟೆ ಸಿಟ್ಟಿನವನಾಗಿ ಬದಲಾಗಿಬಿಟ್ಟಿದ್ದ. ಅದಕ್ಕೆ ನಿಜವಾದ ಕಾರಣ ಏನಾಗಿತ್ತು? ಆ ಕಾರಣವನ್ನು ಮನೋವೈದ್ಯರು ಪತ್ತೆಹಚ್ಚಿದ್ದು ಹೇಗೆ? ಅದಕ್ಕೆ ಪರಿಹಾರವೇನು? ಕೇಳಿ... ಸಿಟ್ಟಿನ ಪುಟ್ಟನ ಕತೆ
ಈ ಆಡಿಯೊ ಕೇಳಿದ್ದೀರಾ?: ಮೈಕ್ರೋಸ್ಕೋಪು | ಗಿಡಮರಗಳೂ ಮಾತನಾಡುತ್ತವೆ; ನೀವು ಯಾವತ್ತಾದರೂ ಕೇಳಿಸಿಕೊಂಡಿದ್ದೀರಾ?
ಕಲಾಕೃತಿ ಕೃಪೆ: Unsplash ಜಾಲತಾಣ



