ಗಿಡಮರಗಳಿಲ್ಲದೆ ನಾವಿಲ್ಲ ಅಂತೆಲ್ಲ ನಾವು ಆಗಾಗ ಹೇಳಿಕೊಳ್ಳುವುದುಂಟು. ಆದರೆ, ಯಾವತ್ತಾದರೂ ಅವುಗಳ ಮಾತು ಕೇಳಿಸಿಕೊಂಡಿದ್ದೇವಾ? ಅರೆ! ಗಿಡಮರಗಳೂ ಮಾತನಾಡುತ್ತವಾ ಅಂದಿರಾ? ಖಂಡಿತ ಮಾತನಾಡುತ್ತವೆ ಅಂತಿದೆ ವಿಜ್ಞಾನಿಗಳ ತಂಡ. ಈ ಸ್ವಾರಸ್ಯಕರ ವಿಷಯದ ವಿವರ ಈ ಆಡಿಯೊದಲ್ಲಿದೆ
ಮೈಕ್ರೋಸ್ಕೋಪು | ಗಿಡಮರಗಳೂ ಮಾತನಾಡುತ್ತವೆ; ನೀವು ಯಾವತ್ತಾದರೂ ಕೇಳಿಸಿಕೊಂಡಿದ್ದೀರಾ?
Date:



