(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ನನ್ನ ಪರಿಚಿತ ಕುಟುಂಬವೊಂದು ಭೇಟಿಗೆ ಬಂದಿತ್ತು. ಅವರಿಗೆ ತಮ್ಮ ಮಗಳು ಮಣ್ಣಲ್ಲಿ ಆಡದಂತೆ, ಗಿಡ-ಮರ ಮುಟ್ಟದಂತೆ, ಸಂಜೆಯಾದೊಡನೆ ತಮ್ಮ ಬಳಿಯೇ ಇರುವಂತೆ ನೋಡಿಕೊಳ್ಳಬೇಕಿತ್ತು. ಅದಕ್ಕಾಗಿ ಅವರು ಹೇಳುತ್ತಿದ್ದ ಪ್ರತೀ ಮಾತೂ ಮೂಢನಂಬಿಕೆಯೇ ಆಗಿತ್ತು. ನೀವೂ ನಿಮ್ಮ ಮಕ್ಕಳಿಗೆ ಇಂತಹ ಕಟ್ಟುಕತೆ ಹೇಳುತ್ತಿರುವಿರಾ?
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ



