ಮನಸ್ಸಿನ ಕತೆಗಳು – 20 | ಡಿವೋರ್ಸ್‌ವರೆಗೂ ಮುಂದುವರಿದಿದ್ದ ಗರ್ಭಿಣಿ ಹರಿಣಿಯ ಕತೆ

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)

ಹರಿಣಿ ಮತ್ತು ಪ್ರತಾಪ್ ಮದುವೆ ಸಮಸ್ಯೆಯಲ್ಲಿತ್ತು. ಪ್ರತಾಪ್ ಮನೆಯವ್ರೆಲ್ಲ ಸೇರಿ ಆಕೆಯನ್ನು ತವರುಮನೆಗೆ ಕಳಿಸಿದ್ದರು. ಹರಿಣಿಯ ತಂದೆ-ತಾಯಿ ಅವಳೊಂದಿಗೆ ನನ್ನ ಬಳಿ ಬಂದಿದ್ದರು. ವಿಷಯ ಡಿವೋರ್ಸ್‌ವರೆಗೂ ಹೋಗಿತ್ತು. ಹರಿಣಿಗೆ ಏನಾಗಿತ್ತು? ಆಕೆಯ ಸಮಸ್ಯೆಗೆ ಪರಿಹಾರ ಸಿಕ್ಕಿತೇ? ಆಡಿಯೊ ಕೇಳಿ…

ಕಲಾಕೃತಿ ಕೃಪೆ: ‘ಎವರಿಡೇ ಹೆಲ್ತ್’ ಜಾಲತಾಣ

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಡಾಕ್ಟರ್ ಕೆ ಎಸ್ ಶುಭ್ರತಾ
ಡಾಕ್ಟರ್ ಕೆ ಎಸ್ ಶುಭ್ರತಾ
ಜನಸಾಮಾನ್ಯರ ಒಡನಾಟದಿಂದ ಸದಾ ಹೊಸತನ್ನು ಕಲಿಯುವ ಹಂಬಲವಿರುವ ಮತ್ತು ಅದೇ ಜನರ ಮಾನಸಿಕ ಸಮಸ್ಯೆಗಳ ಬಗೆಗೆ ಸದಾ ಆಲೋಚಿಸುವ ಮನೋವೈದ್ಯೆ. ಕಲಿತದ್ದು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ. ಸದ್ಯ ಶಿವಮೊಗ್ಗ ನಿವಾಸಿ. ಮಕ್ಕಳ ಮಾನಸಿಕ ಆರೋಗ್ಯದ ಕುರಿತು ವಿಶೇಷ ಪರಿಣತಿ. ಬರವಣಿಗೆ ಬಗೆಗೆ ಸಿಕ್ಕಾಪಟ್ಟೆ ಪ್ರೀತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...