ದಿಟ್ಟಿ – ಫೋಟೊ ಆಲ್ಬಮ್ | ಹಾರುವಾಣದ ಅದ್ಧೂರಿ ಹೂಮೇಳದೊಂದಿಗೆ ಕಾಣಿಸಿಕೊಂಡ ಹಕ್ಕಿಗಳು

Date:

ಚಳಿಗಾಲ ಅರ್ಧ ಕಳೆಯಿತೆನ್ನುವಾಗ ಹೂಮೇಳದೊಂದಿಗೆ ಕಾಣಿಸಿಕೊಳ್ಳುವ ಈ ಮರದ ಹೆಸರು ಹಾರುವಾಣ. ಮರದಲ್ಲಿ ಮುಳ್ಳು ಇರುವುದರಿಂದ 'ಮುಳ್ಳುಮರಿಗೆ' ಎನ್ನುವುದೂ ಇದೆ. ಇಂಗ್ಲಿಷ್‌ನಲ್ಲಿ 'ಇಂಡಿಯನ್ ಕೋರಲ್ ಟ್ರೀ' ಎಂದು ಕರೆಸಿಕೊಳ್ಳುವ ಈ ವಿಶಿಷ್ಟ ಮರಕ್ಕೂ ಹಕ್ಕಿಗಳಿಗೂ ಬಿಡಿಸಲಾಗದ ನಂಟು; ಸಾಕ್ಷಿ ಇಲ್ಲುಂಟು
HAARUVAANA C RAGHUKUMAR 7
HAARUVAANA C RAGHUKUMAR 6
HAARUVAANA C RAGHUKUMAR 5
HAARUVAANA C RAGHUKUMAR 8
HAARUVAANA C RAGHUKUMAR 3
HAARUVAANA C RAGHUKUMAR 2
HAARUVAANA C RAGHUKUMAR 1
HAARUVAANA C RAGHUKUMAR 9
HAARUVAANA C RAGHUKUMAR 10
HAARUVAANA C RAGHUKUMAR 4

ಪೋಸ್ಟ್ ಹಂಚಿಕೊಳ್ಳಿ:

ರಘು ಕುಮಾರ್ ಸಿ
ರಘು ಕುಮಾರ್ ಸಿ
ಚನ್ನಪಟ್ಟಣ ತಾಲೂಕಿನ ಶಾಲೆಯೊಂದರಲ್ಲಿ ಶಿಕ್ಷಕರು. ಛಾಯಾಗ್ರಹಣದ ಮೇಲೆ ವಿಪರೀತ ಪ್ರೀತಿ. ಪಕ್ಷಿಗಳು ಮತ್ತು ಪ್ರಾಕೃತಿಕ ಸೌಂದರ್ಯ ಸೆರೆಹಿಡಿಯುವುದರಲ್ಲಿ ಮುಂದು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...