ಹಳದಿ ಮತ್ತು ಕೆಂಪು ನಮ್ಮ ನಾಡಧ್ವಜದ ಬಣ್ಣಗಳು. ಈ ಎರಡೂ ಬಣ್ಣಗಳ ನಡುವಿನ ದೋಸ್ತಿಯ ಗುಟ್ಟು ಗೊತ್ತಾಗಬೇಕು ಅಂದ್ರೆ ಮನೆಯಲ್ಲೇ ಈ ಪ್ರಯೋಗ ಮಾಡಿ ನೋಡಿ.
ಪ್ರಯೋಗಕ್ಕೆ ಬೇಕಾಗಿರೋದು ಅರಿಶಿಣದ ನೀರು, ಸಾಬೂನಿನ ಪುಡಿ ಹಾಗೂ ನಿಂಬೆ ಹಣ್ಣಿನ ಹೋಳು.
ಪ್ರಯೋಗ ಹೇಗನ್ನಿಸಿತು ಅಂತ ಕಮೆಂಟ್ ಮಾಡಿ ಅಥವಾ features.eedina@gmail.com ವಿಳಾಸಕ್ಕೆ ಬರೆಯಿರಿ. ಹ್ಞಾಂ… ನಿಮ್ಮ ಪ್ರಯೋಗಕ್ಕೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.
ಈದಿನ.ಕಾಮ್ ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ




