ನಾಗಮಂಗಲ ಸೀಮೆಯ ಕನ್ನಡ | ‘ಹೆಣ್ಮಗ್ಳು ಒಬ್ಳೇ ಅವ್ಳೆ ಅಂತ ಚುಡಾಯ್ಸಕ್ ಬತ್ತೀಯ!’

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್) 

ಭೈರನಹಳ್ಳಿ ಕಾವ್ಯ ಅವರ ದನಿಯಲ್ಲಿ ಕೇಳಿ… ನಾಗಮಂಗಲ ಸೀಮೆಯ ಕನ್ನಡ. “ನಮ್ ತಾತುನ್ ಹೆಸ್ರು ಕ್ರುಷ್ಣೇಗೌಡ ಅಂತ. ಚಿಕ್ ವಯಸ್ನಲ್ಲೇ ಅಪ್ಪುನ್ ಕಳ್ಕಂಡಿದ್ರು. ಅವ್ರವ್ವ – ಒಬ್ನೇ ಮಗಾಂತ ತನ್ಗಿಲ್ಲಾಂದ್ರೂ ಮಗ್ನಿಗೆ ಉಣ್ಣಕ್ಕಿಕ್ಕಿ ಕಷ್ಟಾನೇ ತೋರುಸ್ದಂಗ್ ಬೆಳ್ಸಿದ್ರು. ಈಗ ಕ್ರುಷ್ಣೇಗೌಡ್ರು ಬೆಳ್ದು ಡೊಡ್ಡೋರಾಗವ್ರೆ. ಸಾಲ್ದುಕ್ಕೆ ಅವ್ರವ್ವ ಆ ಕಾಲ್ದಲ್ಲೇ ಇಸ್ಕೂಲಿಗ್ ಕಳ್ಸಿ ಓದ್ಸಿದ್ರು. ಎಲ್ಲಾರ್‍ಗೂ ಹೋಲ್ಸುದ್ರೆ ವ್ಯವಾರ ಜ್ಞಾನ ಚೆನ್ನಾಗಿರೋನೂಂತ ಊರಲ್ಲಿ ಕ್ರುಷ್ಣೇಗೌಡಂಗೆ ಬೋ ಮರ್‍ಯಾದಿ ಕೊಡ್ತಿದ್ರು…”

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಭೈರನಹಳ್ಳಿ ಕಾವ್ಯ
ಭೈರನಹಳ್ಳಿ ಕಾವ್ಯ
ಮಂಡ್ಯ ಜಿಲ್ಲೆಯ ನಾಗಮಂಗಲದ ಭೈರನಹಳ್ಳಿ ಅನ್ನೋ ಪುಟ್ಟ ಹಳ್ಳಿಯವರು. ಕವಿತೆ, ಕಾದಂಬರಿ, ಕಾಡು-ಮೇಡು, ಬೆಟ್ಟ-ಗುಡ್ಡ, ಊರೂರು ಅಲೆಯೋ ಖಯಾಲಿ. ಸದ್ಯ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಬಿಎ ವಿದ್ಯಾರ್ಥಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ ಸೀಮೆಯ ಕನ್ನಡ | ಪರೇಶಾನ್ ಬಾಬಾ ಮತ್ತು ಹೇಮಾಳ ‘ದವಾಖಾನಿ ಬ್ಯಾನಿ’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊನ್ನಾಳಿ ಸೀಮೆಯ ಕನ್ನಡ | ನಮ್ಮೂರಾಗ ಎಲ್ಲಾ ಜಾತೇರು ಸೇರ್ಕೆಂದ್ ಮಾಡಾ ಮಯೇಶುರಿ ಹಬ್ಬ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮಾಲೂರು ಸೀಮೆಯ ಕನ್ನಡ | ಪ್ರೊಫೆಸರ್ ಮೈಲಾರಪ್ಪನ ಅಗ್ರ ಪೂಜಾ ಅಭಿಲಾಷೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಔರಾದ್ ಸೀಮೆಯ ಕನ್ನಡ | ಈವೊರ್ಷ್ ಯಳಮಾಸಿ ಭಜ್ಜಿ ಉಳ್ಳಾಕ್ ನಮ್ ಹೊಲ್ಕಡಿನೇ ಬರೀ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...