ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ: ಪರಿಷ್ಕೃತ ವೇಳಾಪಟ್ಟಿ ಪ್ರಕಟ

Date:

ಸಿಇಟಿ ಪರೀಕ್ಷೆ ನಡೆಯುವ ದಿನವೇ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯೂ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ(ಕೆಎಸ್ಇಎಬಿ) ಪರಿಷ್ಕರಿಸಿದೆ. ಹೊಸ ವೇಳಾಪಟ್ಟಿ ಪ್ರಕಟಿಸಿದೆ.

ಮೇ.22ರಂದು ಸಿಇಟಿ ಕನ್ನಡ ಪರೀಕ್ಷೆ ಮುಂಚೆಯೇ ನಿಗದಿ ಪಡಿಸಲಾಗಿತ್ತು. ಆದರೆ, ಇದರ ನಡುವೆಯೇ ಮೇ.22ರಿಂದ ಜೂನ್ 2ರವರೆಗೂ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದೆಯೆಂದು ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು. ಈಗ ಇದನ್ನು ಮನಗಂಡ ಕೆಎಸ್ಇಎಬಿ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮೇ.23ರಿಂದ ಜೂನ್ 3ರವರೆಗೂ ಪರೀಕ್ಷೆ ನಡೆಯಲಿದೆ.

2nd puc

ಹೆಚ್ಚಿನ ಮಾಹಿತಿಗಾಗಿ https://kseab.karnataka.gov.in/ ಈ ವೆಬಸೈಟ್‌ಗೆ ಭೇಟಿ ನೀಡಬಹುದಾಗಿದೆ.

ದಿನಾಂಕವಿಷಯ
23 ಮೇ 2023

ಕನ್ನಡ
ಅರಾಬಿಕ್
24 ಮೇ 2023ಐಚ್ಚಿಕ ಕನ್ನಡ
ರಸಾಯನ ಶಾಸ್ತ್ರ
ಮೂಲ ಗಣಿತ
25 ಮೇ 2023
ಇಂಗ್ಲಿಷ್
26 ಮೇ 2023
ಸಮಾಜ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
27 ಮೇ 2023

ಇತಿಹಾಸ
ಸಂಖ್ಯಾಶಾಸ್ತ್ರ
29 ಮೇ 2023

ಹಿಂದಿ
30 ಮೇ 2023






ಭೂಗೋಳಿಕಶಾಸ್ತ್ರ
ಮನಃಶಾಸ್ತ್ರ
ಬೌತಶಾಸ್ತ್ರ
30 ಮೇ 2023
ಭೂಗೋಳಿಕಶಾಸ್ತ್ರ
ಮನಃಶಾಸ್ತ್ರ
ಬೌತಶಾಸ್ತ್ರ
31 ಮೇ 2023ಲೆಕ್ಕಶಾಸ್ತ್ರ
ಭೂಗರ್ಭಶಾಸ್ತ್ರ
ಶಿಕ್ಷಣ ಶಾಸ್ತ್ರ
ಗೃಹ ವಿಜ್ಞಾನ
1 ಜೂನ್ 2023




ರಾಜ್ಯ ಶಾಸ್ತ್ರ
ಗಣಿತ ಶಾಸ್ತ್ರ
2 ಜೂನ್ 2023
ತರ್ಕ ಶಾಸ್ತ್ರ
ಹಿಂದೂಸ್ತಾನಿ ಸಂಗೀತ
ವ್ಯವಹಾರ ಅಧ್ಯಯನ
3 ಜೂನ್ 2023
ಅರ್ಥಶಾಸ್ತ್ರ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...