ಬ್ರಿಜ್‌ ಭೂಷಣ್‌ ಬರುತ್ತಿಲ್ಲ : ಅಶೋಕ್‌ ರೈ ಸ್ಪಷ್ಟನೆ

Date:

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ರಾಷ್ಟ್ರೀಯ ಕುಸ್ತಿ ಫೆಡರೇಷನ್‌ ಮಾಜಿ ಅಧ್ಯಕ್ಷ ಹಾಗೂ ಹಾಲಿ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್ ನನ್ನು ಬೆಂಗಳೂರು ಕಂಬಳಕ್ಕೆ ಆಹ್ವಾನಿಸಿರುವ ಬಗ್ಗೆ ನಿನ್ನೆ ಈ ದಿನ. ಕಾಮ್‌ ವರದಿ ಮಾಡಿತ್ತು. ಆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ನಂತರ ಶಾಸಕ ಅಶೋಕ್ ರೈ ನೀಡಿದ ಸ್ಪಷ್ಟನೆ ಹೀಗಿತ್ತು:

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅತ್ಯಾ*ಚಾರಿಗಳು – ಸ್ತ್ರೀ ಪೀಡಕರನ್ನ BJP ಬೆಂಬಲಿಸುವುದೇಕೆ?

ಅತ್ಯಾ*ಚಾರಿಗಳು - ಸ್ತ್ರೀ ಪೀಡಕರನ್ನ BJP ಬೆಂಬಲಿಸುವುದೇಕೆ? ಭಾರತದ ರಸ್ತೆಗಳು, ನಗರಗಳು ಮತ್ತು...

ಕಣ್ಣೀರಲ್ಲಿ ಕರಗಿದ ಕುಸ್ತಿಪಟುಗಳ ಕನಸು: ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ಭೂಷಣ್‌ಗೆ ಬಿಜೆಪಿ ‘ರಕ್ಷಾ ಕವಚ’

ಕುಸ್ತಿಪಟುಗಳು ಬೀದಿಯಲ್ಲಿ ಅಳುತ್ತಿದ್ದಾಗಲೂ, ಬ್ರಿಜ್‌ಭೂಷಣ್‌ ಅವರಿಗೆ ರಾಜಕೀಯ ರಕ್ಷಣೆ ದೊರೆಯುತ್ತಲೇ ಇತ್ತು....

ಹಾಥ್ರಸ್‌ ಅತ್ಯಾಚಾರ | ರಾತ್ರೋರಾತ್ರಿ ದಲಿತ ಯುವತಿಯ ಶವ ಸುಟ್ಟಿದ್ದ ಪೊಲೀಸರು; ನ್ಯಾಯ ಇಂದಿಗೂ ಮರೀಚಿಕೆ!

ಉತ್ತರಪ್ರದೇಶದ ಹಾಥ್ರಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದು ಐದು ವರ್ಷಗಳಾಗಿವೆ. ಆದರೆ...

ಲಖಿಂಪುರ ಖೇರಿ ಪ್ರಕರಣ : ಬಿಜೆಪಿಯಲ್ಲಿದ್ದರೆ ‘ಬಾರಾ ಖೂನ್ ಮಾಫಿ!’

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದ ವೇಳೆ, ಪ್ರತಿಭಟನೆಯನ್ನು...