ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳ ಕಾರ್ಯಕ್ರಮಕ್ಕೆ ಕುಸ್ತಿ ಫೇಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್‌ಸಿಂಗ್‌ನನ್ನು ಆಹ್ವಾನ ಮಾಡಲಾಗಿತ್ತು. ದೇಶಕ್ಕೆ ಕೀರ್ತಿ ತಂದ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆ ವ್ಯಕ್ತಿಯನ್ನ ಅತಿಥಿಯಾಗಿ ಕರೆಸುವ ಕುರಿತು ಜನಸಾಮಾನ್ಯರು ವ್ಯಾಪಕವಾಗಿ ಟೀಕಿಸಿದ್ದರಿಂದ ಆ ತೀರ್ಮಾನವನ್ನು ಕೈಬಿಡಲಾಗಿದೆ. ಆದರೆ, ಅಷ್ಟೆ ಸಾಕಾ? ಮತ್ತೇನಾಗಬೇಕು? ಸರ್ಕಾರದ ನಡೆ ಹೇಗಿರಬೇಕು? ಈ ಬಗ್ಗೆ ಜಾಗೃತ ಕರ್ನಾಟಕದ ಮುಖಂಡ ಬಿ ಸಿ ಬಸವರಾಜು ಮಾತನಾಡಿದ್ದಾರೆ ನೋಡಿ.
ಬ್ರಿಜ್ ಭೂಷಣ್‌ನ ಕಂಬಳಕ್ಕೆ ಆಹ್ವಾನಿಸಿ ಕಾಂಗ್ರೆಸ್ ತಪ್ಪು ಮಾಡಿತೆ?
Date:




