ಕರ್ನಾಟಕದಲ್ಲಿ ಸಾರ್ವಜನಿಕ ರಜೆ ಪಟ್ಟಿಗೆ ಸಂಪುಟ ಒಪ್ಪಿಗೆ; 2026ರ ರಜಾ ದಿನಗಳು ಹೀಗಿವೆ!

Date:

ಕರ್ನಾಟಕದಲ್ಲಿ 2026ರ ಸಾರ್ವಜನಿಕ ರಜಾದಿನಗಳ ಪಟ್ಟಿಯನ್ನು ಸಿದ್ದಗೊಳಿಸಲಾಗಿದ್ದು, ರಜೆಗಳ ಪಟ್ಟಿಗೆ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಹಲವು ರಜೆಗಳು 2ನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರವೇ ಇರಲಿವೆ. 2026ರಲ್ಲಿ ಒಟ್ಟು 20 ಸರ್ಕಾರಿ ರಜೆಗಳು ಇರಲಿವೆ.

2026ರ ರಜೆಗಳ ಪಟ್ಟಿ ಹೀಗಿದೆ;

  • ಜನವರಿ 15 – ಗುರುವಾರ – ಮಕರ ಸಂಕ್ರಾಂತಿ
  • ಜನವರಿ 26 – ಸೋಮವಾರ – ಗಣರಾಜ್ಯೋತ್ಸವ
  • ಮಾರ್ಚ್ 19 – ಗುರುವಾರ – ಯುಗಾದಿ
  • ಮಾರ್ಚ್ 21 – ಶನಿವಾರ – ರಂಜಾನ್
  • ಮಾರ್ಚ್ 31 – ಮಂಗಳವಾರ – ಮಹಾವೀರ ಜಯಂತಿ
  • ಏಪ್ರಿಲ್ 3 – ಶುಕ್ರವಾರ – ಗುಡ್‌ ಫ್ರೈಡೆ
  • ಏಪ್ರಿಲ್ 14 – ಮಂಗಳವಾರ – ಅಂಬೇಡ್ಕರ್ ಜಯಂತಿ
  • ಏಪ್ರಿಲ್ 20 – ಸೋಮವಾರ – ಬಸವ ಜಯಂತಿ, ಅಕ್ಷಯ ತೃತೀಯ
  • ಮೇ 1 – ಶುಕ್ರವಾರ – ಕಾರ್ಮಿಕರ ದಿನ (ಮೇ ಡೇ)
  • ಮೇ 28 – ಗುರುವಾರ – ಬಕ್ರೀದ್
  • ಜೂನ್ 26 – ಶುಕ್ರವಾರ – ಮೊಹರಂ ಕಡೆ ದಿನ
  • ಆಗಸ್ಟ್ 15 – ಶನಿವಾರ – ಸ್ವಾತಂತ್ರ್ಯ ದಿನ
  • ಆಗಸ್ಟ್ 26 – ಬುಧವಾರ – ಈದ್ ಮಿಲಾದ್
  • ಸೆಪ್ಟೆಂಬರ್ 14 – ಸೋಮವಾರ – ಗಣೇಶ ಹಬ್ಬ
  • ಅಕ್ಟೋಬರ್ 2 – ಶುಕ್ರವಾರ – ಗಾಂಧಿ ಜಯಂತಿ
  • ಅಕ್ಟೋಬರ್ 20 – ಮಂಗಳವಾರ – ಮಹಾನವಮಿ, ಆಯುಧ ಪೂಜೆ
  • ಅಕ್ಟೋಬರ್ 21 – ಬುಧವಾರ – ವಿಜಯದಶಮಿ
  • ನವೆಂಬರ್ 10 – ಮಂಗಳವಾರ – ಬಲಿಪಾಡ್ಯಮಿ, ದೀಪಾವಳಿ
  • ನವೆಂಬರ್ 27 – ಶುಕ್ರವಾರ – ಕನಕದಾಸರ ಜಯಂತಿ
  • ಡಿಸೆಂಬರ್ 25 – ಶುಕ್ರವಾರ – ಕ್ರಿಸ್ಮಸ್

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...