‘ಮನರೇಗಾ’ವೇ ಇರಲಿ; ನೂರು ಪಂಚಾಯತಿಗಳಿಂದ ಠರಾವು

Date:

ಸರ್ಕಾರದ ಆದೇಶದಂತೆಯೇ ರಾಜ್ಯದ ಹೆಚ್ಚಿನ ಪಂಚಾಯತಿಗಳಲ್ಲಿ ಇಂದು ವಿಬಿ ರಾಮ್‌ಜಿ ಕಾನೂನಿನ ತಿಳಿವಳಿಕೆ ನೀಡುವ ಗ್ರಾಮಸಭೆ ನಡೆದವು. ಜನರು ಭಾಗವಹಿಸಿದ್ದ ಹೆಚ್ಚಿನ ಗ್ರಾಮಸಭೆಗಳಲ್ಲಿ ಹೊಸ ಕಾಯಿದೆಯು ನಮಗೆ ಬೇಡ, ವರ್ಷವಿಡೀ ಇಡೀ ದೇಶದಲ್ಲೂ ಉದ್ಯೋಗ ಕೊಡುವಂಥ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾನೂನೇ ಇರಲಿ ಎಂದು ಹೆಚ್ಚಿನ (10 ಜಿಲ್ಲೆಗಳ ಸುಮಾರು 100 ಪಂಚಾಯತಿಗಳಲ್ಲಿ) ಗ್ರಾಮಪಂಚಾಯತಿಗಳಲ್ಲಿ ಠರಾವು ಮಾಡಲಾಯಿತು ಎಂದು ಮನರೇಗಾ ರಕ್ಷಣಾ ಒಕ್ಕೂಟ ತಿಳಿಸಿದೆ.

ಕೆಲವು ಪಂಚಾಯತಿಗಳಲ್ಲಿ ತಮಗೇ ತರಬೇತಿ ಆಗಿಲ್ಲ, ಜನರಿಗೆ ತಾವೇನು ಅರಿವು ಮೂಡಿಸುವುದು ಎಂದು ಪಿಡಿಓಗಳು ಗ್ರಾಮಸಭೆ ನಡೆಸಲು ಒಪ್ಪಲಿಲ್ಲ.

ಹೆಚ್ಚಿನ ಪಂಚಾಯತಿಗಳಲ್ಲಿ ಕೂಲಿ ಕಾರ್ಮಿಕರು ಹೊಸ ಕಾನೂನು (ವಿಬಿ-ಗ್ರಾಮ್ಜಿ) ಬೇಡ, ಹಳೆಯ ಕಾನೂನೇ(ಮನರೇಗಾ) ಇರಲಿ ಎಂದು ಗ್ರಾಮಸಭೆಯಲ್ಲಿ ಮನವಿಗಳನ್ನು ಕೊಟ್ಟರು.

MNRGA.JPG 1
2 48
05b4125da454a168537d9df817254267
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...