ತುಂಬಿ ಹರಿಯುತ್ತಿವೆ ನದಿಗಳು; ಜಲಾಶಯಗಳ ಪ್ರಸ್ತುತ ನೀರಿನ ಮಟ್ಟ ಹೀಗಿದೆ

Date:

ಮಲೆನಾಡು, ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಮಾತ್ರವಲ್ಲದೆ, ಕರ್ನಾಟಕದ ಗಡಿಗೆ ಹೊಂದಿರುವ ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ತೊರೆ, ನದಿಗಳು ತುಂಬಿ ಹರಿಯುತ್ತಿವೆ. ರಾಜ್ಯದ ಹಲವು ನದಿಗಳು ತುಂಬಿ ಹರಿಯುತ್ತಿದ್ದು, ನದಿಗಳಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿದೆ.

ರಾಜ್ಯದ ಪ್ರಮುಖ ನದಿಗಳಲಾದ ತುಂಗಾಭದ್ರ, ಕೃಷ್ಣ, ಕಾವೇರಿ, ಹೇಮಾವತಿ, ಕಾಳಿ, ಮಲಪ್ರಭಾ, ಶರಾವತಿ ನದಿಗಳು ತುಂಬಿ ಹರಿಯುತ್ತಿವೆ. ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಅಣೆಕಟ್ಟುಗಳ ಪ್ರಸ್ತುತ ನೀರಿನ ಮಟ್ಟ ಹೀಗಿದೆ;

ಜಲಾಶಯಗಳು ಮತ್ತು ನೀರಿನ ಮಟ್ಟ
ಪ್ರಮುಖ ಜಲಾಶಯಗಳು ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ  519.6 123.08 95.47 24.41 61683 17221
ತುಂಗಭದ್ರಾ ಜಲಾಶಯ  497.71 105.79 35.47 9.51 28153 377
ಮಲಪ್ರಭಾ ಜಲಾಶಯ 633.8 37.73 13.46 6.76 5865 194
ಕೆ.ಆರ್.ಎಸ್  38.04 49.45 29.38 15.51 25933 2289
ಲಿಂಗನಮಕ್ಕಿ ಜಲಾಶಯ  554.44 151.75 58.37 23.54 77911 50.55
ಕಬಿನಿ ಜಲಾಶಯ 696.13 19.52 18.47 11.78 22840 23333
ಭದ್ರಾ ಜಲಾಶಯ  657.73 71.54 30.14 27.78 27839 166
ಘಟಪ್ರಭಾ ಜಲಾಶಯ 662.91 51 27.85 6.9 15601 567
ಹೇಮಾವತಿ ಜಲಾಶಯ 890.58 37.1 23.84 16.03 14027 250
ವರಾಹಿ ಜಲಾಶಯ 594.36 31.1 8.7 4.69 10581 0
ಹಾರಂಗಿ ಜಲಾಶಯ 871.38 8.5 6.55 4.55 12827 18750
ಸೂಫಾ  564 145.33 8.7 4.69 10581 0
ನಾರಾಯಣಪುರ ಜಲಾಶಯ 492.25 33.31 24.68 13.99 22621 205
ವಾಣಿವಿಲಾಸ ಸಾಗರ 652.24 30.42 17.99 24.79 0 147

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...