ಕೋಲಾರ: ನಗರದ ಕಠಾರಿಪಾಳ್ಯದ ಬಲಜ ಸಮುದಾಯದ ರಾಜೇಶ್ ಅವರ ಚಿಕಿತ್ಸೆಗಾಗಿ ಶಾಸಕ ಕೊತ್ತೂರು ಮಂಜುನಾಥ್ ಅವರು 5 ಲಕ್ಷ ಧನ ಸಹಾಯವನ್ನು ಕಾಂಗ್ರೆಸ್ ಪಕ್ಷದ ಮುಖಂಡರ ಮುಖಾಂತರ ನೀಡಿದರು.
ಇದನ್ನು ಓದಿದ್ದೀರಾ..?ಸಿಜೆಐ ಮೇಲೆ ಶೂ ಎಸೆತ : ರಸ್ತೆ ಮೇಲೆ ಕೂತು ಪ್ರತಿಭಟನೆ
ಈ ಸಂದರ್ಭದಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ನಗರ ಬ್ಲಾಕ್ ಅಧ್ಯಕ್ಷ ಸೈಯದ್ ಅಪ್ಸರ್, ನಗರಸಭೆ ಸದಸ್ಯರಾದ ಚಿಟ್ಟಿ, ಅಮರನಾಥ್, ಮುಖಂಡರಾದ ಗಂಗಣ್ಣ, ಗೋವಿಂದರಾಜು, ಕೆ.ಟಿ ಅಮರನಾಥ್, ಸಂತೋಷ್, ಬಾಲಸುಬ್ರಹ್ಮಣ್ಯ, ಚಿನ್ನಾಪುರ ನಾರಾಯಣಸ್ವಾಮಿ ಮುಂತಾದವರು ಇದ್ದರು.




