ಚಿಂತಾಮಣಿ : ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಮುಸ್ಲಿಂ ರನ್ನು ಕಡೆಗಣಿಸುತ್ತಿದೆ ಎಂದು ನಗರಸಭೆ ಮಾಜಿ ಸದಸ್ಯ ಮೊಹಮ್ಮದ್ ಶಫೀಕ್ ಆರೋಪವನ್ನು ಮಾಡಿದ್ದಾರೆ..
ಚಿಂತಾಮಣಿ ಕ್ಷೇತ್ರದಲ್ಲಿ ಸ್ಥಳೀಯ ಶಾಸಕ ಹಾಗೂ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಇದುವರೆಗೂ ಕ್ಷೇತ್ರದಲ್ಲಿ ಮುಸ್ಲಿಂಗೆ ಕನಿಷ್ಠ ಪಕ್ಷ ಇಂದು ಶಾದಿ ಮಹಲ್ ಕಟ್ಟಿಸಿಲ್ಲಾ,ಜೊತೆಗೆ ಮುಸ್ಲಿಂ ಮುಖಂಡರಿಗೆ ಯಾವುದೇ ಗೌರವ ಕೊಡುತ್ತಿಲ್ಲಾ ಎಂದು ಆರೋಪ ಮಾಡಿದ್ದಾರ.
ಇದನ್ನು ಓದಿದ್ದೀರಾ..? ಪೌರ ಕಾರ್ಮಿಕರ ವೇತನ ಬಿಡುಗಡೆಗೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿ
ಚಿಂತಾಮಣಿ ನಗರಸಭೆ ಸದಸ್ಯರಿಗೆ ಇದುವರೆಗೂ ನಗರಸಭೆ ಪೌರಾಯುಕ್ತ ಗೌರವಧನವನ್ನು ಕೊಟ್ಟಿಲ್ಲಾ ಎಂದು ನಗರಸಭೆ ಸದಸ್ಯ ಮಹಮದ್ ಶಫೀಕ್ ಆರೋಪ ಮಾಡಿದ್ದಾರೆ.ನಾವು ಜನರಸೇವೆ ಮಾಡಲು ಆಯ್ಕೆಯಾದ ಜನ ಪ್ರತಿನಿಧಿಗಳು ಆದ್ರೆ ಇದುವರೆಗೂ 8 ತಿಂಗಳ ಗೌರವಧನ ಸಿಕಿಲ್ಲಾ,ಅದನ್ನು ಪ್ರಶ್ನೆ ಮಾಡಿದ್ರೆ ಅಕೌಂಟ್ ಸರಿಯಿಲ್ಲಾ ಎಂದು ಉಢಾಫೆ ಹೇಳಿಕೆಗಳನ್ನು ಕೊಡುತ್ತಿದ್ದು ಮುಂದಿನ ದಿನಗಳಲ್ಲಿ ನಮ್ಮ ಗೌರವ ಧನ ಕೊಟ್ಟಿಲ್ಲಾ ಎಂದರೆ ನಗರಸಭೆ ಮುಂದೆ ಧರಣಿ ಕುಳಿತುಕೊಳ್ಳುವುದಾಗಿ ಆರೋಪ ಮಾಡಿದ್ದಾರೆ.





