ಮುಖ್ಯಮಂತ್ರಿಗಳ 9 ಪುತ್ರರು ಕಣದಲ್ಲಿ: ಯಾರಿಗೆ ಕಹಿ – ಯಾರಿಗೆ ಸಿಹಿ?

Date:

ಕರ್ನಾಟಕ ವಿದಾನಸಭೆ ಚುನಾವಣೆ 2023ರ ಫಲಿತಾಂಶ ಆರಂಭಗೊಂಡಿದ್ದು, ರಾಜ್ಯದ 9 ಮುಖ್ಯಮಂತ್ರಿ ಪುತ್ರರು ಕಣದಲ್ಲಿರುವುದು ವಿಶೇಷ.

  1. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ – ಶಿಗ್ಗಾಂವಿ ಕ್ಷೇತ್ರ – ಬಿಜೆಪಿ (ಹಾವೇರಿ ಜಿಲ್ಲೆ); ಇವರ ತಂದೆ ಎಸ್‌ ಆರ್‌ ಬೊಮ್ಮಾಯಿ 1989ರಲ್ಲಿ ಜನತಾ ಪರಿವಾರದಿಂದ ಮುಖ್ಯಮಂತ್ರಿಯಾಗಿದ್ದರು
  2. ಮಾಜಿ ಶಾಸಕ ಮಧು ಬಂಗಾರಪ್ಪ – ಸೊರಬ ಕ್ಷೇತ್ರ- ಕಾಂಗ್ರೆಸ್ (ಶಿವಮೊಗ್ಗ ಜಿಲ್ಲೆ); ಇವರ ತಂದೆ ಎಸ್‌ ಬಂಗಾರಪ್ಪ 1990 -92 ರವರೆಗೆ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಿದ್ದರು
  3. ಶಾಸಕ ಕುಮಾರ್‌ ಬಂಗಾರಪ್ಪ – ಸೊರಬ ಕ್ಷೇತ್ರ – ಬಿಜೆಪಿ (ಶಿವಮೊಗ್ಗ ಜಿಲ್ಲೆ); ಇವರ ತಂದೆ ಎಸ್‌ ಬಂಗಾರಪ್ಪ 1990 -92 ರವರೆಗೆ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಿದ್ದರು
  4. ದಿನೇಶ್ ಗುಂಡೂರಾವ್ – ಗಾಂಧಿ ನಗರ ಕ್ಷೇತ್ರ – ಕಾಂಗ್ರೆಸ್ (ಬೆಂಗಳೂರು ಕೇಂದ್ರ); ಇವರ ತಂದೆ ಆರ್ ಗುಂಡೂರಾವ್ 1980 -83 ರವರೆಗೆ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಿದ್ದರು
  5. ಹೆಚ್‌ ಡಿ ಕುಮಾರಸ್ವಾಮಿ – ಚನ್ನಪಟ್ಟಣ ಕ್ಷೇತ್ರ – ಜೆಡಿಎಸ್ (ಬೆಂಗಳೂರು ಗ್ರಾಮಾಂತರ); ಇವರ ತಂದೆ ಹೆಚ್‌ ಡಿ ದೇವೇಗೌಡ 1994 -96 ರವರೆಗೆ ಜನತಾ ಪರಿವಾರದಿಂದ ಮುಖ್ಯಮಂತ್ರಿಯಾಗಿದ್ದರು
  6. ಅಜಯ್ ಧರಂ ಸಿಂಗ್ – ಜೇವರ್ಗಿ ಕ್ಷೇತ್ರ – ಕಾಂಗ್ರೆಸ್ (ಕಲಬುರಗಿ); ಇವರ ತಂದೆ ಧರಂ ಸಿಂಗ್ 2004 -06 ರವರೆಗೆ ಕಾಂಗ್ರೆಸ್ -ಜನತಾ ಪರಿವಾರದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು
  7. ಬಿ ವೈ ರಾಘವೇಂದ್ರ – ಶಿಕಾರಿಪುರ ಕ್ಷೇತ್ರ – ಬಿಜೆಪಿ (ಶಿವಮೊಗ್ಗ); ಇವರ ತಂದೆ ಬಿ ಎಸ್‌ ಯಡಿಯೂರಪ್ಪ 2008 -11 ರವರೆಗೆ ಮುಖ್ಯಮಂತ್ರಿಯಾಗಿದ್ದರು
  8. ಹೆಚ್‌ ಡಿ ರೇವಣ್ಣ – ಹೊಳೆನರಸೀಪುರ ಕ್ಷೇತ್ರ –ಜೆಡಿಎಸ್ (ಹಾಸನ); ಇವರ ತಂದೆ ಹೆಚ್‌ ಡಿ ದೇವೇಗೌಡ 1994 -96 ರವರೆಗೆ ಜನತಾ ಪರಿವಾರದಿಂದ ಮುಖ್ಯಮಂತ್ರಿಯಾಗಿದ್ದರು
  9. ನಿಖಿಲ್ ಕುಮಾರಸ್ವಾಮಿ – ರಾಮನಗರ ಕ್ಷೇತ್ರ – ಜೆಡಿಎಸ್ (ಬೆಂಗಳೂರು ಗ್ರಾಮಾಂತರ); ಇವರ ತಂದೆ ಹೆಚ್‌ ಡಿ ಕುಮಾರಸ್ವಾಮಿ 2006 ಹಾಗೂ 2018ರಲ್ಲಿ ಎರಡು ಬಾರಿ ಜೆಡಿಎಸ್‌ನಿಂದ ಮುಖ್ಯಮಂತ್ರಿಯಾಗಿದ್ದರು
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...