ಬಾಗಲಕೋಟೆ | ಎಳ್ಳ ಅಮಾವಾಸ್ಯೆ ಹಬ್ಬ – ʼಅಜೋಲಾ ಕ್ಷೇತ್ರೋತ್ಸವʼ

Date:

ಎಳ್ಳ ಅಮಾವಾಸ್ಯೆ ಹಬ್ಬದ ನಿಮಿತ್ತ ಐಡಿಎಪ್ ಗ್ರಾಮಸರ್ವ್‌ ಮತ್ತು ಮುಧೋಳ-ಬೀಳಗಿ ಪಾರ್ಮರ್ಸ್‌ ಪ್ರೊಡ್ಯುಸರ್‌ ಕಂಪನಿಗಳು ಬಾಗಲಕೋಟೆ ಜಿಲ್ಲೆಯ ಶಿರೊಳ ಮತ್ತು ಮುಗಳಖೋಡ ಗ್ರಾಮಗಳಲ್ಲಿ ರೈತ ಬಾಂಧವರಿಗೆ ʼಅಜೋಲಾದ ಕ್ಷೇತ್ರೋತ್ಸವ ಮತ್ತು ಡೆಮೊ ಕಾರ್ಯಕ್ರಮʼ ಹಮ್ಮಿಕೊಂಡಿದ್ದವು.

ಈ ಕಾರ್ಯಕ್ರಮದಲ್ಲಿ ಪಶುಗಳ ಉತ್ತಮ ಆಹಾರವಾದ ಅಜೊಲಾದ ಕ್ಷೇತ್ರೋತ್ಸವ ಮಾಡಲಾಯಿತು. ಅಜೋಲಾ ಬಳಕೆಯಿಂದ ಪಶುಗಳ ಹಾಲಿನ ಇಳುವರಿ, ಫ್ಯಾಟ್‌ ಹೆಚ್ಚಳವಾಗುದರ ಕುರಿತು ತಿಳಿಸಿ ಅಜೋಲಾ ಮಾಡುವ ವಿಧಾನವನ್ನು ಡೆಮೊ ಮೂಲಕ ತೋರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಐಡಿಎಪ್ ಸಂಸ್ಥೆಯ ಎಚ್‌.ಒ.ಟೀಮ್ ಶ್ರೀಕಾಂತ ಎ‌ಸ್‌ಪಿ, ರಾಜೇಂದ್ರ ಹೆಗಡೆ, ಮಾಧವ ನಾಯಕ ಹಾಗೂ ಸಿಬ್ಬಂದಿ, ಪ್ರಜಾ ಪೌಂಡೇಶನ್‌ ಲಕ್ಷ್ಮೀನಾರಾಯಣ  ಹಾಗೂ ಮುಧೋಳ-ಬೀಳಗಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಸಂಜು ಕುರಿನ್ನವರ ಹಾಗೂ ರೈತರು, ರೈತ ಮಹಿಳೆಯರು ಭಾಗವಹಿಸಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...