ಬಾಗಲಕೋಟೆ | ಜನಸಾಮಾನ್ಯರಿಗೆ ಮತ್ತೆ ಬರೆ: ಕೇಂದ್ರ ಬಜೆಟ್‌ ವಿರುದ್ಧ ನಾಗರಾಜ ಹದ್ಲಿ ಅಸಮಾಧಾನ

Date:

ಕೇಂದ್ರ ಬಿಜೆಪಿಯ ನೇತೃತ್ವದ ಎನ್‌ಡಿಎ ಸರ್ಕಾರದ ಈ ವರ್ಷದ ಬಜೆಟ್ ಜನ ಸಾಮಾನ್ಯರಿಗೆ ನಿರಾಶೆ ತಂದಿದ್ದು, ಕಾರ್ಪೊರೇಟ್ ಪರ ಮತ್ತು ಅಕ್ಷರಶಃ ಜನವಿರೋಧಿ ಬಜೆಟ್ ಆಗಿದೆ ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿಯ ಬಾಗಲಕೋಟೆ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ದಿನಸಿ ವಸ್ತುಗಳು, ಇಂಧನ, ಗ್ಯಾಸ್, ವಿದ್ಯುತ್ ದರಗಳ ಏರಿಕೆಗೆ ಯಾವುದೇ ನೈಜ ಪರಿಹಾರ ಇಲ್ಲ. ದುಬಾರಿಯಿಂದ ಬಳಲುತ್ತಿರುವ ಮಧ್ಯಮ ವರ್ಗ ಮತ್ತು ಬಡವರ ಮೇಲೆ ಸಂಪೂರ್ಣ ನಿರ್ಲಕ್ಷ್ಯ ತೋರಲಾಗಿದೆ. ದುಬಾರಿ ಬೆಲೆ ನಿಯಂತ್ರಣಕ್ಕೆ ಒಂದೇ ಒಂದು ಬಲವಾದ ಘೋಷಣೆಯೂ ಇಲ್ಲ. ಪ್ರತಿ ಬಾರಿಯೂ ಎನ್‌ಡಿಎ ಸರ್ಕಾರ ಹೀಗೇ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯ ಬಜೆಟ್‌ನತ್ತ ಬಾಗಲಕೋಟೆ ಜಿಲ್ಲೆಯ ಜನರ ಚಿತ್ತ!

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಲಿರುವ 4.5 ಲಕ್ಷ ಕೋಟಿ ರೂ....

ಬಾಗಲಕೋಟೆ | ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ: ಮಾ.11ರಿಂದ ಮುಷ್ಕರ

ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾರ್ಚ್‌ 11ರಿಂದ 15ರವರೆಗೆ ಆರೋಗ್ಯ ಇಲಾಖೆ...

ಸರ್ಕಾರ ಬಾದಾಮಿ ಪ್ರವಾಸೋದ್ಯಮವನ್ನು ಬಲಪಡಿಸಬೇಕು: ಪ್ರೊ. ಜಿ ಬಿ ಶೀಲವಂತರ

ಐತಿಹಾಸಿಕ ಚಾಲುಕ್ಯರ ನಾಡು ಬಾದಾಮಿ, ಐಹೊಳೆ ಪಟ್ಟದಕಲ್ಲು ಪ್ರವಾಸೋದ್ಯಮಕ್ಕೆ ಹೆಸರು ವಾಸಿಯಾಗಿವೆ....

ಬಾಗಲಕೋಟೆ | ಅಲ್ಪಸಂಖ್ಯಾತರನ್ನು ನಿಂದಿಸುವಂತಹ ವರ್ತನೆಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆ: ಸತ್ಯ ಶೋಧನಾ ಸಮಿತಿ

ಜನತೆಯ ರಾಜನೆಂದೇ ಖ್ಯಾತಿವೆತ್ತ ಸೌಹಾರ್ದತೆಯ ಸಂಕೇತವಾಗಿದ್ದ ಶಿವಾಜಿ ಮಹಾರಾಜರ ಜಯಂತಿ ಆಚರಣೆ...