ಬೆಳಗಾವಿ : ಅಥಣಿ ಉಪವಿಭಾಗದಲ್ಲಿ ಜುಲೈ 27 ರಂದು ವಿದ್ಯುತ್ ವ್ಯತ್ಯಯ

Date:

ಬೆಳಗಾವಿ ಜಿಲ್ಲೆ ಅಥಣಿ ಉಪವಿಭಾಗ ವ್ಯಾಪ್ತಿಯಲ್ಲಿ 220 ಕೆವಿ ಅಥಣಿ ಉಪಕೇಂದ್ರದಿಂದ ಹೊರಡುವ 110 ಕೆವಿ ವಿದ್ಯುತ್ ವಿತರಣಾ ಮಾರ್ಗದ ವಿಸ್ತರಣೆ ಹಾಗೂ ಮಾರ್ಗ ಪರಿವರ್ತನಾ ಕಾಮಗಾರಿ ಜುಲೈ 27 ರಂದು ಕೈಗೊಳ್ಳಲಾಗುತ್ತಿದೆ. ಈ ಕಾರ್ಯದ ಹಿನ್ನೆಲೆಯಾಗಿ ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅनेಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಸಂಭವಿಸಲಿದ್ದು, ಸಾರ್ವಜನಿಕರು ತಾತ್ಕಾಲಿಕ ಅಸೌಕರ್ಯಕ್ಕೆ ಸಹಕಾರ ನೀಡಬೇಕೆಂದು ಜೆಸ್ಕಾಂ ತಿಳಿಸಿದೆ.

ವಿದ್ಯುತ್ ವ್ಯತ್ಯಯವಾಗಲಿರುವ ಕೇಂದ್ರಗಳು ಮತ್ತು ಫೀಡರ್‌ಗಳು

ಅಥಣಿ ಉಪವಿಭಾಗದಲ್ಲಿ ಜುಲೈ 27 ರಂದು ವಿದ್ಯುತ್ ವ್ಯತ್ಯಯ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಾರ್ಥನಹಳ್ಳಿ (F1), ಬ್ಯಾಡರಹಟ್ಟಿ (F2), ಬಳ್ಳಿಗೇರಿ (F3), ಅಮೋಘಸಿದ್ಧ (F4), ಬಾರಿಗಡ್ಡಿ (F5), ಬೆವನೂರ್ (F6), ಎಪಿಎಲ್ ಎನ್‌ಜಿವೈ (F7), ತಾಂವಶಿ ಎನ್‌ಜಿವೈ (F8), ಮಲಬಾದ್ (F9), ನಾಗನೂರ್ (F10), ಲಕ್ಷ್ಮಿವಾಡಿ (F11), ಅನಂತಪೂರ (F12), ಶಿಂಧೆ ತೋಟ (F13), ಕಿರಣಗಿ (F14), ಭರಮಖೋಡಿ (F15), ಬಂಗ್ಯಾನ್ ಭಾವಿ (F16), ವಿರಭದ್ರ (F17), ಬಸವಶ್ರೀ (F18), ಗದ್ದಿನ್ಮಡ್ಡಿ ತೋಟ (F19).

110/11 ಕೆವಿ ಅಥಣಿ ವಿತರಣಾ ಕೇಂದ್ರ:

ಯಂಕಚ್ಚಿ (F1), ಕ್ರಷರ್ (F2), ಗುಂಡೇವಾಡಿ, ಹಂಜಿ ತೋಟ, ಮಸರಗುಪ್ಪಿ, ತಂಗಡಿ ಎಯುಎಕ್ಸ್ (F5), ಕಟಗೇರಿ, ಬಸವನಗುಡಿ (F7), ಬಡಚಿ (F8), ಮಿನಿ ವಿಧಾನಸೌಧ.

33/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳು:

ಮುರಗುಂಡಿ ಕೇಂದ್ರ: ಮುರುಗುಂಡಿ, ಸಿದ್ದೇವಾಡಿ, ಕೌಲ್‌ಗುಡ್ಡ, ಮೋಳೆ, ಮದಬಾವಿ, ಕೆಂಪವಾಡ, ಸಿನ್ನಾಳ, ತಂಗಡಿ, ತೇವರಟ್ಟಿ, ಹೊಸಟ್ಟಿ, ಅಗ್ರಾಣಿ ಇಂಗಳಗಾವ್, ನವಲಿಹಾಳ, ಮಸರಗುಪ್ಪಿ, ದೇವರಾನಟ್ಟಿ, ಅಭ್ಯಾಳ.

ಅಥಣಿ ಕೇಂದ್ರ: ಮಾರ್ಕೆಟ್ ಫೀಡರ್ (F3), ವಿದ್ಯಾನಗರ (F4), ಲಕ್ಷ್ಮೀನಾರಾಯಣ ನಗರ (F2).

ಶಿರೂರ ಕೇಂದ್ರ: ಸಂಬರಗಿ (F1), ಅರಳಿಹಟ್ಟಿ (F2), ಶಿರೂರ (F3), ಖಿಲೆಗಾಂವ್ (F4), ಪಾಂಡೇಗಾಂವ್ (F5), ಬಸವೇಶ್ವರ ಎನ್‌ಜಿವೈ (F6), ಆಜೂರ್ (F7), ಚಂದ್ರಪ್ಪವಾಡಿ (F8).

ಜಂಬಗಿ ಕೇಂದ್ರ: ಜಂಬಗಿ (F1), ಜಕ್ಕರಟ್ಟಿ (F2), ಸಂಬರಗಿ (F3), ಖಿಲೆಗಾಂವ್ (F4), ನಾಗನೂರ್ ಪಿ.ಎ (F5), ತಾಂವಶಿ, ಕಲ್ಲೋತಿ (F7), ಮಧಭಾವಿ ಎನ್‌ಜಿವೈ (F8), ಜಂಬಗಿ ಎನ್‌ಜಿವೈ, ವಿಷ್ಣುವಾಡಿ (F10), ನಿವಲಗಿ ತೋಟ (F11), ಹಣಮಾಪೂರ (F12).

ಪ್ರಕಟಣೆ ಸ್ಪಷ್ಟಪಡಿಸಿದ್ದು:
ಕಾಮಗಾರಿ ಪೂರ್ಣಗೊಳ್ಳುವವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಇರಲಿದ್ದು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಕೋರಲಾಗಿದೆ.

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಮದುವೆ ನಿರಾಕರಿಸಿದ ಯುವತಿಯ ಕುಟುಂಬದ ಮೇಲೆ ಹಲ್ಲೆ ಮಾಡಿದ ಯುವಕ

ಮದುವೆ ಪ್ರಸ್ತಾವನೆ ನಿರಾಕರಿಸಿದ ವಿಚಾರವಾಗಿ ಯುವಕನೊಬ್ಬ ಯುವತಿ ಹಾಗೂ ಅವರ ಕುಟುಂಬ...

ಬೆಳಗಾವಿ | ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ₹11.06 ಕೋಟಿ ಕಾಣಿಕೆ ಸಂಗ್ರಹ

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿ...

ಬೆಳಗಾವಿ | ಆಲಿಕಲ್ಲು ಮಳೆ ಅಟ್ಟಹಾಸ: 39 ಕುರಿಗಳ ಸಾವು

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಸುತ್ತಮುತ್ತ ಮಂಗಳವಾರ ರಾತ್ರಿ ಸುರಿದ...

ಬೆಳಗಾವಿ | 15 ದಿನಗಳ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವು: ತಂದೆಯ ಮೇಲೆ ವಿಷಪ್ರಾಶನ ಆರೋಪ

ಕೇವಲ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ...