ಬೆಳಗಾವಿ ನಗರದಲ್ಲಿ ನಾಳೆ ವಿದ್ಯುತ್ ವ್ಯತ್ಯಯ – ಆಗಸ್ಟ್ 24

Date:

ಬೆಳಗಾವಿ ನಗರದ ಹಲವು ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಆಗಸ್ಟ್ 24, ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಿಸಿದೆ.

ವ್ಯತ್ಯಯವಾಗುವ ಉಪಕೇಂದ್ರಗಳು

110 ಕೆವಿ ಉದ್ಯಮಭಾಗ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

110 ಕೆವಿ ನೆಹರು ನಗರ

110 ಕೆವಿ ಕಣಬರ್ಗಿ

110 ಕೆವಿ ಸುವರ್ಣಸೌಧ

110 ಕೆವಿ ವಡಗಾಂವ

33/11 ಕೆವಿ ಸದಾಶಿವ ನಗರ

33/11 ಕೆವಿ ಜಿಐಎಸ್ ಶ್ರೀನಗರ

33/11 ಕೆವಿ ಪೋರ್ಟ್

ವಿದ್ಯುತ್ ವ್ಯತ್ಯಯದ ಪ್ರಮುಖ ಪ್ರದೇಶಗಳು

ಉದ್ಯಮ ವಲಯ: ಜೈನ ಇಂಜಿನಿಯರಿಂಗ್, ಜಿನೇಶ್ವರ ಇಂಡಸ್ಟ್ರಿಜ್, ಮಾನಿಕ್ ಭಾಗ್ ಶೋರೂಮ್, ಕಾಮಾಕ್ಷಿ ಇಂಜಿನಿಯರಿಂಗ್, ಮಾರುತಿ ಮೆಟಲ್, ಸಟೊಕ್ ಯಾರ್ಡ್, ದಾಮೋದರ ಕಾಂಪೌಂಡ್, ಎನ್‌ಆರ್ ಪಾಟೀಲ್ ಕಾಂಪೌಂಡ್, ಜಿಐಟಿ ಕಾಲೇಜ್

ನಗರ ಭಾಗ: ರಾಜಾರಾಮ ನಗರ, ಮಹಾವೀರ ನಗರ, ಖಾನಾಪುರ ರಸ್ತೆ, ಕಾವೇರಿ ಕಾಲೋನಿ, ಪಾರ್ವತಿ ನಗರ, ಭವಾನಿ ನಗರ, ರಾಜೀವ್ ಗಾಂಧಿ ನಗರ, ಸಾಯಿ ಪ್ರಸಾದ ಲೇಔಟ್, ವಿದ್ಯಾಗಿರಿ, ಬಸವ ಕಾಲೋನಿ, ಆಜಂನಗರ, ಶಾಹುನಗರ, ಎಪಿಎಂಸಿ, ಉಷಾ ಕಾಲೋನಿ

ಮಧ್ಯನಗರ: ಚನ್ನಮ್ಮಾ ಸರ್ಕಲ್, ಕಾಲೇಜ್ ರಸ್ತೆ, ಜಿಲ್ಲಾ ನ್ಯಾಯಾಲಯ, ಕಾರ್ಪೋರೇಶನ್ ಆಫೀಸ್, ಪೊಲೀಸ್ ಕಮಿಷನರ್ ಆಫೀಸ್, ಶಿವಾಜಿ ನಗರ, ಆರ್‌ಟಿಒ ವೃತ್ತ, ಸದಾಶಿವನಗರ, ವಿಶ್ವೇಶ್ವರಯ್ಯ ನಗರ, ಟಿವಿ ಸೆಂಟರ್, ಹನುಮಾನ ನಗರ, ರಾಮತೀರ್ಥ ನಗರ

ಶಹಾಪುರ: ಬಸವೇಶ್ವರ ವೃತ್ತ, ಜೋಶಿ ಗಲ್ಲಿ, ಆಚಾರ್ಯ ಗಲ್ಲಿ, ಸರಾಫ್ ಗಲ್ಲಿ, ಮಾರುತಿ ನಗರ ಮತ್ತು ಸುತ್ತಮುತ್ತ

ಹಳೆ ಬೆಳಗಾವಿ: ಕಾಸಭಾಗ, ಮಾರುತಿ ಗಲ್ಲಿ, ಸುಭಾಷ್ ಮಾರ್ಕೆಟ್, ಆರ್‌ಪಿಡಿ ರಸ್ತೆ, ಭಾಗ್ಯನಗರ, ರಾನಡೆ ಕಾಲೋನಿ, ವಡಗಾಂವ ರಸ್ತೆ, ಸಹ್ಯಾದ್ರಿ ಕಾಲೋನಿ, ಕನಕದಾಸ ಕಾಲೋನಿ

ಬಾಹ್ಯ ಪ್ರದೇಶಗಳು: ಕಾಕತಿ, ಮುತ್ಯಾನಟ್ಟಿ, ಬಸವನ ಕೊಡಚಿ, ಅಲ್ಲಾರವಾಡ, ಯಳ್ಳೂರ ಕೆಎಲ್‌ಇ, ಪಾಟೀಲ ಮಾಳ, ಮೇಘದೂತ ಹೌಸಿಂಗ್ ಸೊಸೈಟಿ, ಜೈಲ ಶಾಲೆ

ಈ ಸುದ್ದಿ ಓದಿದ್ದಿರಾ ? ಬೆಳಗಾವಿ : ಡಿಸಿಸಿ ಬ್ಯಾಂಕ್ ಚುನಾವಣೆ ಲಕ್ಷ್ಮಣ ಸವದಿ ವಿರುದ್ಧ ಮಹೇಶ ಕುಮಠಳ್ಳಿ ಸ್ಪರ್ಧೆ

ವಿದ್ಯುತ್ ವ್ಯತ್ಯಯವಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹೆಸ್ಕಾಂ ಮನವಿ ಮಾಡಿದೆ.

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಮದುವೆ ನಿರಾಕರಿಸಿದ ಯುವತಿಯ ಕುಟುಂಬದ ಮೇಲೆ ಹಲ್ಲೆ ಮಾಡಿದ ಯುವಕ

ಮದುವೆ ಪ್ರಸ್ತಾವನೆ ನಿರಾಕರಿಸಿದ ವಿಚಾರವಾಗಿ ಯುವಕನೊಬ್ಬ ಯುವತಿ ಹಾಗೂ ಅವರ ಕುಟುಂಬ...

ಬೆಳಗಾವಿ | ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ₹11.06 ಕೋಟಿ ಕಾಣಿಕೆ ಸಂಗ್ರಹ

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿ...

ಬೆಳಗಾವಿ | ಆಲಿಕಲ್ಲು ಮಳೆ ಅಟ್ಟಹಾಸ: 39 ಕುರಿಗಳ ಸಾವು

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಸುತ್ತಮುತ್ತ ಮಂಗಳವಾರ ರಾತ್ರಿ ಸುರಿದ...

ಬೆಳಗಾವಿ | 15 ದಿನಗಳ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವು: ತಂದೆಯ ಮೇಲೆ ವಿಷಪ್ರಾಶನ ಆರೋಪ

ಕೇವಲ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ...