ಸ್ವಂತ ಕಾರಿಗೆ ಪೊಲೀಸ್ ಬೋರ್ಡ್ ಹಾಕಿಕೊಂಡು ಪ್ರವಾಸಕ್ಕೆ ಹೋರಾಟ ಪೊಲೀಸ್ ಅಧಿಕಾರಿಗೆ ದಂಡ ವಿಧಿಸಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.
ಪೊಲೀಸ್ ಬೋರ್ಡ್ ಹಾಕಿಕೊಂಡು ಧಾರವಾಡದಿಂದ ಧರ್ಮಸ್ಥಳಕ್ಕೆ ಹೋಗ್ತಿದ್ದ ಪೊಲೀಸ್ ಫ್ಯಾಮಿಲಿ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ಬಣಕಲ್ ಪಿಎಸ್ಐ ರೇಣುಕಾ ಪೊಲೀಸ್ ಬೋರ್ಡ್ ತೆಗೆಸಿ ದಂಡ ಹಾಕಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಪ್ರವಾಸಿಗರಿದ್ದ ಜೀಪ್ ಪಲ್ಟಿ; 7 ಮಂದಿಗೆ ಗಾಯ
ಈ ಘಟನೆ ಕೊಟ್ಟಿಗೆಹಾರದಲ್ಲಿ ವಾಹನ ತಪಾಸಣೆ ವೇಳೆ ನಡೆದಿದೆ. ಪೊಲೀಸರಿಗೆ ದಂಡ ವಿಧಿಸಿದ ಪಿಎಸ್ಐ ಬಗ್ಗೆ ಸ್ಥಳೀಯರ ಅಭಿನಂಧಿಸಿದ್ದಾರೆ.





