ವ್ಯಾಪಾರದಲ್ಲಿ ಅಡಿಕೆ ಬೆಲೆ ಲಾಭದಾಯಕವಾಗಿದೆ. ಅಡಿಕೆ ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ದರೋಡೆ ಮಾಡಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರು ಹೋಬಳಿಯ ಅರೆಹಳ್ಳ ಸಮೀಪ ನಡೆದಿದೆ.
ಕುದುರೆ ಗುಂಡಿ ಸಮೀಪ ತೆಗೆದುಕೊಂಡು ಹೋಗಿ ದರೋಡೆ ಮಾಡಿದ್ದು, ಸುಮಾರು 2.5 ಲಕ್ಷ ಮೌಲ್ಯದ ಹಸಿ ಅಡಿಕೆಯನ್ನ ಸಾಗಿಸುತ್ತಿದ್ದ ವೇಳೆ ವಾಹನವನ್ನು ಅಡ್ಡಗಟ್ಟಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮಹಿಳೆಯ ಮಾಂಗಲ್ಯ ಸರ ಕಳ್ಳತನ
ಈ ವೇಳೆ ಸ್ಥಳಕ್ಕೆ ಡಿವೈಎಸ್ಪಿ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.





